ಶನಿವಾರ, ಅಕ್ಟೋಬರ್ 23, 2021
21 °C

ಮೈಸೂರಿನಲ್ಲಿ ಇಂದಿನ ಕಾರ್ಯಕ್ರಮಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು ವಕೀಲರ ಸಂಘ: ವಕೀಲರ ಸಭಾಭವನ ಉದ್ಘಾಟನೆ. ಅಧ್ಯಕ್ಷತೆ–ಎಸ್‌.ಆನಂದ್‌ಕುಮಾರ್, ಉದ್ಘಾಟನೆ– ಎಂ.ಎಲ್‌.ರಘುನಾಥ್, ಸ್ಥಳ: ಮೈಸೂರು ಜಿಲ್ಲಾ ನ್ಯಾಯಾಲಯದ ಆವರಣ, ಬೆಳಿಗ್ಗೆ 10

ಕೆಎಸ್‌ಒಯು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ: ಪೊಲೀಸ್‌ ಸಬ್‌–ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿ ಪರೀಕ್ಷೆ ತರಬೇತಿ ಶಿಬಿರ. ಉದ್ಘಾಟನೆ– ಪ್ರದೀಪ್‌ ಗುಂಟಿ, ಅಧ್ಯಕ್ಷತೆ– ಪ್ರೊ.ಎಸ್‌.ವಿದ್ಯಾಶಂಕರ್, ಸ್ಥಳ: ಕಾವೇರಿ ಸಭಾಂಗಣ, ಕೆಎಸ್‌ಒಯು, ಬೆಳಿಗ್ಗೆ 11

ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿ: ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭ. ಉದ್ಘಾಟನೆ– ಡಾ.ಎಚ್‌.ಸಿ.ಮಹದೇವಪ್ಪ, ಪ್ರಶಸ್ತಿ ಪ್ರದಾನ– ಎಚ್‌.ವಿಶ್ವನಾಥ್, ಅಧ್ಯಕ್ಷತೆ– ಸಿ.ಪಿ.ಕೃಷ್ಣಕುಮಾರ್, ಸ್ಥಳ: ದಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಸಭಾಂಗಣ, ಸಂಜೆ 4

ಸಂವಹನ ಪ್ರಕಾಶನ, ಕನ್ನಡ ಸಾಹಿತ್ಯ ಕಲಾಕೂಟ: ಪ್ರೊ.ಡಿ.ಎ.ಶಂಕರ್‌ ಅವರ ‘ಮೈಸೂರು ಇತಿ
ಹಾಸ ನಾಲ್ಕು ಐತಿಹಾಸಿಕ ನಾಟಕ ಚಕ್ರ’ ಮತ್ತು ‘ಹಿಡಿದ ಹಾದಿಯ ಆಚೀಚೆ’ ಪುಸ್ತಕ ಬಿಡುಗಡೆ. ಸಾನ್ನಿಧ್ಯ– ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅಧ್ಯಕ್ಷತೆ– ಎಚ್‌.ವಿ.ರಾಜೀವ್, ಡಾ.ಬಿ.ಎಸ್‌.ಮಂಜುನಾಥ ಸ್ವಾಮಿ. ಸ್ಥಳ: ಶಿವರಾತ್ರಿ ರಾಜೇಂದ್ರ ಭವನ, ಜೆಎಸ್‌ಎಸ್‌ ಆಸ್ಪತ್ರೆ ಆವರಣ, ಸಂಜೆ 6

ರಾಮ್‌ಸನ್ಸ್ ಕಲಾ ಪ್ರತಿಷ್ಠಾನ: ‘ಬೊಂಬೆಮನೆ’ ದಸರೆಯ ಬೊಂಬೆ ಪ್ರದರ್ಶನದ ಉದ್ಘಾಟನೆ– ಪ್ರಸನ್ನ, ವಿಶೇಷ ಅಂಕಣದ ಉದ್ಘಾಟನೆ– ಎಸ್‌ಪಿ ಆರ್‌.ಚೇತನ್. ಸ್ಥಳ: ಬೊಂಬೆಮನೆ, ಅಮ್ರಪಾಲಿ ಮಳಿಗೆಯ ಮೇಲೆ, ನಜರಬಾದ್‌ ಮುಖ್ಯ ರಸ್ತೆ, ಸಂಜೆ 6

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು