ಇ–ಖಾತೆ ಕಡ್ಡಾಯ ಹಾಗೂ ಮುಡಾದಿಂದ ಬಡಾವಣೆಗಳ ಹಸ್ತಾಂತರ ಗೊಂದಲದಿಂದಾಗಿ ರಿಯಲ್ ಎಸ್ಟೇಟ್ ಉದ್ಯಮ ನಾಲ್ಕೈದು ತಿಂಗಳು ಕಳೆಗುಂದಿತ್ತು. ಇದೀಗ ಹಳಿಗೆ ಮರಳುತ್ತಿದೆ
ಹನುಮಂತು ರಿಯಲ್ ಎಸ್ಟೇಟ್ ಉದ್ಯಮಿ
ಇ–ಖಾತೆ ಕಡ್ಡಾಯ ಮಾಡಿದ್ದರಿಂದ ಆಸ್ತಿ ನೋಂದಣಿ ಕಡಿಮೆಯಾಗಿದ್ದು ಬ್ಯಾಂಕುಗಳ ಗೃಹ ಸಾಲ ಹಂಚಿಕೆಯೂ ಕಡಿಮೆ ಆಗಿತ್ತು. ಫೆಬ್ರುವರಿ–ಮಾರ್ಚ್‌ನಿಂದ ವಹಿವಾಟು ಉತ್ತಮವಾಗಿದೆ
ಸುರೇಶ್ ಖಾಸಗಿ ಬ್ಯಾಂಕ್ ಉದ್ಯೋಗಿ
ವಾಜಮಂಗಲದ ಬಡಾವಣೆಯೊಂದರಲ್ಲಿ ನಿವೇಶನ ಖರೀದಿಗೆ ಆರು ತಿಂಗಳ ಹಿಂದೆಯೇ ಒಪ್ಪಂದ ಮಾಡಿಕೊಂಡಿದ್ದು ಬಡಾವಣೆ ಹಸ್ತಾಂತರ ಗೊಂದಲದಿಂದ ನೋಂದಣಿ ಆಗಿರಲಿಲ್ಲ. ತಿಂಗಳ ಹಿಂದೆ ನೋಂದಣಿ–ಖಾತೆಯೂ ಆಗಿದೆ