ಕಾನೂನು ಪ್ರಕಾರ ನ್ಯಾಯಾಲಯದ ಅನುಮತಿ ಪಡೆದು ಮತ ಎಣಿಕೆ ಆಗಿದೆ. ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ
– ಎಸ್.ಚಂದ್ರಶೇಖರ್, ವಿಜೇತ ಅಭ್ಯರ್ಥಿ
ಹರೀಶ್ ಗೌಡ ಅವರು ಶಾಸಕರು ಅವರ ಬಾಯಲ್ಲಿ ಈ ರೀತಿಯ ಮಾತು ಬರಬಾರದು. ನಾನು ಈ ಹಿಂದೆ ಸೋತಾಗ ಯಾರನ್ನೂ ದೂರಿಲ್ಲ. ಈ ಬಾರಿ ಕಾನೂನಾತ್ಮಕ ಗೆಲುವು ಪಡೆಸಿದ್ದೇನೆ. ಅಧ್ಯಕ್ಷ ಸ್ಥಾನದ ಕುರಿತು ಯಾವುದೇ ಚರ್ಚೆ ನಡೆದಿಲ್ಲ