ನಮ್ಮಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ ಮೂವರು ಅತಿಥಿ ಉಪನ್ಯಾಸಕರಿಗೆ ಸಿಡಿಸಿಯಿಂದ ಗೌರವಧನ ಕೊಡಲಾಗಿದೆ. ಉಳಿದ 6 ಮಂದಿಗೆ ಅಲ್ಲಿ ಹಣವಿಲ್ಲ. ಇದನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ
ಡಿ.ಸಿ. ಲಿಂಗರಾಜು ಪ್ರಾಂಶುಪಾಲ
ತಾಂತ್ರಿಕ ಕಾರಣಗಳೇನೇ ಇರಲಿ ದುಡಿಸಿಕೊಂಡ ಮೇಲೆ ಗೌರವಧನ ಕೊಡಲೇಬೇಕು. 10 ತಿಂಗಳ ಗೌರವಧನ ಬಾರದಿದ್ದರೆ ಅವರ ಜೀವನ ನಿರ್ವಹಣೆ ಹೇಗೆ?