ಮೈಸೂರು: ಕೆಲ ದಿನಗಳ ವಿರಾಮದ ಬಳಿಕ ಬುಧವಾರ ಸಂಜೆ ನಗರದ ವಿವಿಧೆಡೆ ಅರ್ಧ ಗಂಟೆ ಕಾಲ ಉತ್ತಮ ಮಳೆಯಾಯಿತು. ಕೆಲವೆಡೆ ಬಿರುಗಾಳಿಯೂ ಬೀಸಿತು. ಮಳೆಯಲ್ಲಿ ಜನ ಸಂಭ್ರಮಿಸಿದರು.

ಕಳೆದ ಕೆಲವು ದಿನಗಳಿಂದ ಬಿಸಿಲಿನ ಝಳ ಹೆಚ್ಚಾಗಿದ್ದು, ಜನ ಚಿಂತೆಯಿಂದಿದ್ದರು. ಬುಧವಾರವೂ ಬೆಳಿಗ್ಗೆ ಉರಿ ಬಿಸಿಲಿತ್ತು. ಮಧ್ಯಾಹ್ನದ ವೇಳೆ ಬಿಸಿಲಿನೊಂದಿಗೆ ಮಳೆಯೂ ಸುರಿಯಿತು. ಸಂಜೆ 4ಕ್ಕೆ ಮೋಡ ಕವಿದು ಜೋರು ಮಳೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.