ಮೈಸೂರು: ಕಾಸ್ಮೋಸ್ ಮೈಸೂರು, ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಇಲ್ಲಿನ ವಿಜ್ಞಾನ ಭವನದಲ್ಲಿ ಏ.22ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ‘ಶೂನ್ಯ ನೆರಳಿನ ದಿನ’– ಚಟುವಟಿಕೆಗಳು ಹಾಗೂ ಪ್ರಾತ್ಯಕ್ಷಿಕೆಗಳ ಕಮ್ಮಟ ನಡೆಯಲಿದೆ.

ಮೈಸೂರಿನಲ್ಲಿ ಶೂನ್ಯ ನೆರಳಿನ ದಿನವು ಏ.22 ಮತ್ತು ಆ.20ರಂದು ಸಂಭವಿಸುತ್ತದೆ. ಕಾರ್ಯಕ್ರಮದಲ್ಲಿ ಬೆಳಿಗ್ಗೆ 10ಕ್ಕೆ ದಿನದ ಕುರಿತು ಉಪನ್ಯಾಸ ಮತ್ತು 11.45ಕ್ಕೆ ನೆರಳನ್ನು ಅಳೆಯುವ ಪ್ರಯೋಗ ಮಾಡಲಾಗುತ್ತದೆ. ಪ್ರವೇಶ ಉಚಿತವಾಗಿದ್ದು, https://bit.ly/COSMOS_ZSD_24 ಲಿಂಕ್ ಮೂಲಕ ನೋಂದಾಯಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.