ಭಾನುವಾರ, 6 ಜುಲೈ 2025
×
ADVERTISEMENT

Zero Shadow Day

ADVERTISEMENT

ಬಲ್ಲೇನಹಳ್ಳಿಯಲ್ಲಿ ‘ಶೂನ್ಯ’ ನೆರಳಿನ ಕೌತುಕ

ಶ್ರೀರಂಗಪಟ್ಟಣ ತಾಲ್ಲೂಕಿನ ಬಲ್ಲೇನಹಳ್ಳಿಯಲ್ಲಿ ಮಂಗಳವಾರ ಶೂನ್ಯ ನೆರಳಿನ ಕೌತುಕ ಘಟಿಸಿ ನೋಡುಗರಲ್ಲಿ ಕುತೂಹಲ ಹುಟ್ಟಿಸಿತು.
Last Updated 22 ಏಪ್ರಿಲ್ 2025, 14:12 IST
ಬಲ್ಲೇನಹಳ್ಳಿಯಲ್ಲಿ ‘ಶೂನ್ಯ’ ನೆರಳಿನ ಕೌತುಕ

‘ಶೂನ್ಯ ನೆರಳಿನ ದಿನ’ ಕಮ್ಮಟಕ್ಕೆ ಆಹ್ವಾನ

ಮೈಸೂರು: ಕಾಸ್ಮೋಸ್‌ ಮೈಸೂರು, ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಇಲ್ಲಿನ ವಿಜ್ಞಾನ ಭವನದಲ್ಲಿ ಏ.22ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ‘ಶೂನ್ಯ ನೆರಳಿನ ದಿನ’– ಚಟುವಟಿಕೆಗಳು ಹಾಗೂ ಪ್ರಾತ್ಯಕ್ಷಿಕೆಗಳ ಕಮ್ಮಟ ನಡೆಯಲಿದೆ.
Last Updated 18 ಏಪ್ರಿಲ್ 2024, 16:28 IST
fallback

ವಿಜ್ಞಾನ ಕೇಂದ್ರದಲ್ಲಿ ಶೂನ್ಯ ನೆರಳಿನ ದಿನ

ಇಲ್ಲಿನ ಕೋಡಿಬಾಗದಲ್ಲಿರುವ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಭಾನುವಾರ ಶೂನ್ಯ ನೆರಳಿನ ದಿನದ ಅನುಭವವನ್ನು ಹತ್ತಾರು ವಿದ್ಯಾರ್ಥಿಗಳು ಪಡೆದುಕೊಂಡರು.
Last Updated 30 ಏಪ್ರಿಲ್ 2023, 12:26 IST
ವಿಜ್ಞಾನ ಕೇಂದ್ರದಲ್ಲಿ ಶೂನ್ಯ ನೆರಳಿನ ದಿನ

‘ಶೂನ್ಯ ನೆರಳು’ ಕೌತಕ ಕಣ್ತುಂಬಿಕೊಂಡ ಜನ

ಬೆಂಗಳೂರು: ನಗರದಲ್ಲಿ ಮಂಗಳವಾರ ಜರುಗಿದ ಸೂರ್ಯನ ‘ಶೂನ್ಯ ನೆರಳು’ ಕೌತುಕವನ್ನು ಜನರು ಕಣ್ತುಂಬಿಕೊಂಡರು.
Last Updated 25 ಏಪ್ರಿಲ್ 2023, 20:31 IST
‘ಶೂನ್ಯ ನೆರಳು’ ಕೌತಕ ಕಣ್ತುಂಬಿಕೊಂಡ ಜನ

ರಾಯಚೂರು: ಆಗಸ್ಟ್ 07 ರಂದು ಶೂನ್ಯ ನೆರಳಿನ ದಿನಾಚರಣೆ

ಶೂನ್ಯ ನೆರಳಿನ ವಿದ್ಯಮಾನ ವರ್ಷಕ್ಕೆ ಎರಡು ಬಾರಿ ಸಂಭವಿಸಲಿದ್ದು, ಚಟುವಟಿಕೆಗಳ ಮೂಲಕ ಭೂಮಿಯ ಸುತ್ತಳತೆ, ಭೂಮಿಯ ಪರಿಭ್ರಮಣ, ಶೂನ್ಯ ನೆರಳಿನ ಸಮಯ ಹಾಗೂ ಸೂರ್ಯನ ಚಲನೆ ಇತ್ಯಾದಿ ಅಳೆಯಬಹುದು ಎಂದು ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯುರೇಟರ್ ಅಜಿತ್ ಕುಮಾರ ತಿಳಿಸಿದರು.
Last Updated 5 ಮೇ 2022, 13:16 IST
ರಾಯಚೂರು: ಆಗಸ್ಟ್ 07 ರಂದು ಶೂನ್ಯ ನೆರಳಿನ ದಿನಾಚರಣೆ

ಕಾರವಾರದಲ್ಲಿ ಒಂದು ನಿಮಿಷ ‘ಶೂನ್ಯ ನೆರಳು’

ಕಾರವಾರ: ನಗರದಲ್ಲಿ ಶನಿವಾರ ಮಧ್ಯಾಹ್ನ 12.31ಕ್ಕೆ ‘ಶೂನ್ಯ ನೆರಳು’ ಸನ್ನಿವೇಶ ಏರ್ಪಟ್ಟಿತು. ಸೂರ್ಯನು ಶಿರೋಬಿಂದುವಿನ ಮೇಲೆ ಹಾದು ಹೋಗಿದ್ದರಿಂದ ಸುಮಾರು ಒಂದು ನಿಮಿಷದ ಅವಧಿಗೆ ನೆರಳು ಕನಿಷ್ಠ ಪ್ರಮಾಣದಲ್ಲಿತ್ತು.
Last Updated 30 ಏಪ್ರಿಲ್ 2022, 14:03 IST
ಕಾರವಾರದಲ್ಲಿ ಒಂದು ನಿಮಿಷ ‘ಶೂನ್ಯ ನೆರಳು’

ಮಧ್ಯಾಹ್ನ 12.22ಕ್ಕೆ ದಾಖಲಾದ ‘ಜೀರೊ ಶಾಡೊ’ ವಿಸ್ಮಯಕ್ಕೆ ಸಾಕ್ಷಿಯಾದ ಮೈಸೂರು

‘ಶೂನ್ಯ ನೆರಳು’
Last Updated 23 ಏಪ್ರಿಲ್ 2019, 5:59 IST
ಮಧ್ಯಾಹ್ನ 12.22ಕ್ಕೆ ದಾಖಲಾದ ‘ಜೀರೊ ಶಾಡೊ’ ವಿಸ್ಮಯಕ್ಕೆ ಸಾಕ್ಷಿಯಾದ ಮೈಸೂರು
ADVERTISEMENT
ADVERTISEMENT
ADVERTISEMENT
ADVERTISEMENT