ಎಚ್.ಡಿ.ಕೋಟೆ ಪಟ್ಟಣದಲ್ಲಿರುವ ವರಾಹಿ ಮತ್ತು ಮಾರಮ್ಮನವರ ದೇವಸ್ಥಾನದಲ್ಲಿ ನಡೆಯುವ ಜಾತ್ರೆಗೆ ಸಂಗ್ರಹಿಸಿರುವ ಕಗ್ಗಲಿ ಸೌದೆಗಳು
ಜಾತ್ರೆಯು 9 ವರ್ಷಗಳ ನಂತರ ನಡೆಯುತ್ತಿರುವುದು ವಿಶೇಷ. ಪರಸ್ಥಳದಲ್ಲಿ ನೆಲಸಿರುವವರು ಈ ಜಾತ್ರೆಗೆ ಆಗಮಿಸಿ ತಾಯಿ ಮಾರಮ್ಮನಿಗೆ ಪೂಜೆ ಸಲ್ಲಿಸಲಿದ್ದಾರೆ
ಬಿ.ಎಸ್. ರಂಗಾಯ್ಯಂಗಾರ್ ಮುಖಂಡ
ವಾರಾಹೀ ಮತ್ತು ಮಾರಮ್ಮ ಜಾತ್ರೆಯು ಆರೋಗ್ಯ ಮತ್ತು ಅಭಿವೃದ್ಧಿಗಾಗಿ ತಾಯಿಯಲ್ಲಿ ಭಕ್ತಿಯಿಂದ ಬೇಡುವ ಜಾತ್ರೆಯಾಗಿದೆ. ಕೊಂಡೋತ್ಸವದಲ್ಲಿ ಸಂಭ್ರಮದಿಂದ ಭಾಗವಹಿಸುತ್ತೇವೆ
ಶಿವಮ್ಮ ಚಾಕಹಳ್ಳಿಕೃಷ್ಣನಾಯಕ ಎಚ್.ಡಿ.ಕೋಟೆ ಪಟ್ಟಣದ ಪುರಸಭಾಧ್ಯಕ್ಷೆ
ಪಟ್ಟಣದ ವರದರಾಜಸ್ವಾಮಿ ದೇವಸ್ಥಾನದಿಂದ ವಾರಾಹೀ ಮತ್ತು ಮಾರಮ್ಮನಿಗೆ ಜಾತ್ರಾಮಹೋತ್ಸವದ ಅಂಗವಾಗಿ ಹಿಂದಿನ ಪದ್ಧತಿಯಂತೆ ಸೋಗಲು ನೀಡಲಾಗುತ್ತದೆ. ವರದರಾಜಸ್ವಾಮಿಗೆ ವರಾಹಿ ಸಹೋದರಿ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು