ಮೈಸೂರು ಕಿವುಡರ ಸಂಘದ ಅಧ್ಯಕ್ಷ ಎನ್.ಮೂರ್ತಿ ಮಾತನಾಡಿದರು. ಸಮರ್ಥನಂ ಅಂಗವಿಕಲರ ಸಂಸ್ಥೆ ಎಲ್‌ಆರ್‌ಸಿ ವಿಭಾಗದ ಮುಖ್ಯಸ್ಥ ಸುಭಾಷ್ ಚಂದ್ರ, ಜೆಎಸ್ಎಸ್ ಅಂಗವಿಕಲರ ಪಾಲಿಟೆಕ್ನಿಕ್ ಉದ್ಯೋಗ ಮತ್ತು ತರಬೇತಿ ಅಧಿಕಾರಿ ಕೆ.ಕುಶಲ್, ಸಮರ್ಥನಂ ಮೈಸೂರು ವಿಭಾಗೀಯ ಮುಖ್ಯಸ್ಥ ಶಿವರಾಜು, ಸತೀಶ್ ನಾಯರ್, ವೀರಭದ್ರ ಪಾಟೇಲ, ಸ್ವರ್ಶ ಪಾಲ್ಗೊಂಡಿದ್ದರು.