ಬೆಂಗಳೂರಿನ ಡಾಲರ್ಸ್ ಕಾಲೊನಿ ನಿವಾಸಿ ಎನ್. ಮಂಜುನಾಥ್ ತಮಗೆ ಮುಡಾದಿಂದ ವಿಜಯನಗರ ನಾಲ್ಕನೇ ಹಂತದ ಎರಡನೇ ಫೇಸ್‌ನಲ್ಲಿ ಮಂಜೂರಾಗಿದ್ದ 15X24 ಚದರ ಮೀಟರ್ ಅಳತೆಯ ನಿವೇಶನವನ್ನು 2023ರ ಜೂನ್ 7ರಂದು ‘ಸೆಟ್ಲ್‌ಮೆಂಟ್ ಡೀಡ್’ ಹೆಸರಿನಲ್ಲಿ ನವೀನ್ ಬೋಸ್ ಅವರಿಗೆ ಮಾಡಿಕೊಟ್ಟಿದ್ದಾರೆ. ಅದಕ್ಕೆ ₹5.51 ಲಕ್ಷ ಶುಲ್ಕ ಪಾವತಿಸಿದ್ದು, ನಿವೇಶನದ ಖರೀದಿ ಮೌಲ್ಯವನ್ನು ಉಲ್ಲೇಖಿಸಿಲ್ಲ