ಜಯಪುರ: ಮೈಸೂರು ತಾಲ್ಲೂಕು ದೊಡ್ಡ ಮಾರಗೌಡನಹಳ್ಳಿಯಲ್ಲಿ ನೂತನವಾಗಿ ಉದ್ಘಾಟನೆಗೊಂಡ ಬಸವೇಶ್ವರ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ₹50 ಸಾವಿರ ದೇಣಿಗೆ ನೀಡಿದ ವಾಣಿಜ್ಯೋದ್ಯಮಿ, ಎಚ್ಎಂಐ ಫ್ರೂಟ್ಸ್ ಮಾಲೀಕ ಜಯಪುರ ಮೊಹಿಯುದ್ದೀನ್ ಅವರನ್ನು ದೊಡ್ಡ ಮಾರಗೌಡನಹಳ್ಳಿ ಗ್ರಾಮಸ್ಥರು ಭಾನುವಾರ ಸನ್ಮಾನಿಸಿದರು.

ಗ್ರಾಮದ ಮುಖಂಡರಾದ ಡಿ.ಬಿ.ಬಸವರಾಜು, ವ್ಯಾಪಾರಿಗಳಾದ ಬಸಪ್ಪ, ಶಿವಶೆಟ್ಟಿ, ಬಿಜೆಪಿ ಮುಖಂಡರಾದ ವಿ. ಕವೀಶ್ ಗೌಡ, ಗ್ರಾಮ ಲೆಕ್ಕಾಧಿಕಾರಿ ಡಿ.ಸಿ. ಚನ್ನಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಡಿ.ಬಿ.ಶಂಕರ್, ಡಿ.ಸಿ ಕುಮಾರ್, ಭಗವಂತ ಸ್ವಾಮಿ, ಡಿ.ಪಿ. ಶಂಕರ್, ಬಿ.ನಾಗರಾಜ್, ಶಿವನಂಜೇಗೌಡ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.