ಶನಿವಾರ, 28 ಫೆಬ್ರುವರಿ 2026
×
ADVERTISEMENT

38 ವರ್ಷದ ನಂತರ ಮುದ್ರಣಕ್ಕೆ ದಾನಿಗಳ ನೆರವು: ಭಾರತ ಕಥಾಮಂಜರಿ’ ಮರುಮುದ್ರಣ

Published : 28 ಫೆಬ್ರುವರಿ 2026, 20:19 IST
Last Updated : 28 ಫೆಬ್ರುವರಿ 2026, 20:19 IST
ADVERTISEMENT
ಫಾಲೋ ಮಾಡಿ
Comments
‘ಕರ್ಣಾಟ ಭಾರತ ಕಥಾಮಂಜರಿ’ ಕೃತಿಯು ಮರುಮುದ್ರಣ ಹೆಮ್ಮೆಯ ಸಂಗತಿ. ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು
ಪ್ರೊ.ನಂಜಯ್ಯ ಹೊಂಗನೂರು, ನಿರ್ದೇಶಕರು, ಪ್ರಸಾರಾಂಗ, ಮೈಸೂರು ವಿ.ವಿ
‘ಕೆಂಗಲ್‌ ಹನುಮಂತಯ್ಯ ಕಾಳಜಿ’
‘ಕುಮಾರವ್ಯಾಸ ಭಾರತ’ ಅಥವಾ ‘ಕರ್ಣಾಟ ಭಾರತ ಕಥಾಮಂಜರಿ’ ಕೃತಿ ಆಗಿನ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಅವರ ಕಾಳಜಿ, ಆಸಕ್ತಿಯಿಂದ ಪ್ರಕಟವಾಯಿತು. ಎ.ಎನ್‌.ಮೂರ್ತಿಯವರು ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿದ್ದರು’ ಎಂದು ಪ್ರೊ.ಕೃಷ್ಣಮೂರ್ತಿ ಹನೂರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT