ಮೈಸೂರು: ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ಕಿಡ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್’ನ 100 ಮೀಟರ್ಸ್ ಓಟದ ಸ್ಪರ್ಧೆಯ ಬಾಲಕ– ಬಾಲಕಿಯರ ವಿಭಾಗದಲ್ಲಿ ಮಂಗಳೂರಿನ ಅದ್ವೈತ್ ಮತ್ತು ಕನಕಪುರದ ರಶ್ಮಿತಾ ಚಿನ್ನ ಗೆದ್ದರು.

‘ಸಂಸದರ ಕ್ರೀಡಾ ಮಹೋತ್ಸವ’, ‘ಪ್ಲೇರೂಟ್ಸ್’ ಮತ್ತು ರೋಟರಿ ಸಂಸ್ಥೆಗಳ ಆಯೋಜಿಸಿದ್ದ ಕೂಟದಲ್ಲಿನ 16–18 ವರ್ಷದೊಳಗಿನವರ ವಿಭಾಗದ ಈ ಸ್ಪರ್ಧೆಯಲ್ಲಿ ಅದ್ವೈತ್ ಗೆಲುವಿನ ಗೆರೆಯನ್ನು ಮೊದಲಿಗರಾಗಿ ದಾಟಿದರೆ, ತುಮಕೂರಿನ ಗೋಕುಲ್, ಬೆಂಗಳೂರಿನ ದಿಗಂತ್ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಚಾರ್ವಿ, ಮಂಗಳೂರಿನ ಸೋನಾಲ್ ಕ್ರಮವಾಗಿ ಬೆಳ್ಳಿ, ಕಂಚು ಗೆದ್ದರು.

ಫಲಿತಾಂಶ:

ಬಾಲಕರ ವಿಭಾಗ:

400 ಮೀಟರ್ಸ್: ಮೊಹಮ್ಮದ್ ಅರ್ಫಾನ್–1, ವಾಸು–2, ಹರಿಕೃಷ್ಣ–3.

1000 ಮೀಟರ್ಸ್ ಓಟ: ಆದಿತ್ಯಾಗೌಡ (ಶಿವಮೊಗ್ಗ)–1, ಸಾಹೇಬ್ ಕುಮಾರ್ (ಕನಕಪುರ)–2, ದೀಕ್ಷಿತ್ (ಮಂಗಳೂರು)–3.

13–15 ವರ್ಷದೊಳಗಿನವರು: 600 ಮೀಟರ್ಸ್ ಓಟ: ಚಿರಂತ್ ಕಶ್ಯಪ್ (ಚಿಕ್ಕಬಳ್ಳಾಪುರ)–1, ಅಮೋಘಾ (ಮೈಸೂರು)–2, ಕೌಶಲ್ (ಮಂಗಳೂರು)–3.

ಬಾಲಕಿಯರ ವಿಭಾಗ:

400 ಮೀಟರ್ಸ್: ರಶ್ಮಿತಾ ಗೌಡ (ಕನಕಪುರ)–1, ಸ್ನೇಹಾಶೆಟ್ಟಿ (ಮಂಗಳೂರು)–2, ಭೂಮಿಕಾ (ಕೋಲಾರ)–3.

ಶಾಟ್ಪಟ್: ಸಂಜನಾ–1, ತೇಜಸ್ವಿನಿ–2, ಕ್ಲೆನಿಷ್ ಡಿಸೊಜಾ–3.

13–15 ವರ್ಷದೊಳಗಿನವರು: ಉದ್ದ ಜಿಗಿತ: ಅಕ್ಷರಾ ಲೋಕೇಶ–1, ಆಶಿತಾ–2, ವಜ್ಸುಜ್ ಶೆಟ್ಟಿ–3.

ಯದುವೀರ್ ಚಾಲನೆ: ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪರ್ಧೆಗೆ ಚಾಲನೆ ನೀಡಿದರು. ರೋಟರಿ ಕ್ಲಬ್ ಆಫ್ ಹೆರಿಟೇಜ್ ಅಧ್ಯಕ್ಷ ಎಂ.ಎಸ್.ರಾಜು, ಪಿ.ಕೆ.ರಾಮಕೃಷ್ಣ, ರಾಘವೇಂದ್ರ ಪ್ರಸಾದ್, ಕೆ.ಮಂಜುನಾಥ, ಕೆ.ಶಿವಪ್ರಸಾದ್, ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ನ ಶ್ರೀಕಾಂತ್, ಸತ್ಯರಾಜು, ಬಾಲಸುಬ್ರಹ್ಮಣ್ಯ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.