ಹಂಪಾಪುರ ಸಮೀಪದ ಎಚ್.ಮಟಕೆರೆ-ಹೊಸತೊರವಳ್ಳಿ ಸಂಪರ್ಕ ಸೇತುವೆ ಸಮೀಪ ತಾರಕ ಜಲಾಶಯದ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿ ಪಾತ್ರದ ಜನರು ವಸ್ತುಗಳನ್ನು ವಾಹನಗಳಲ್ಲಿ ತುಂಬಿಕೊಂಡು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ
ಹಂಪಾಪುರ ಸಮೀಪದ ಎಚ್.ಮಟಕೆರೆ- ಹೊಸತೊರವಳ್ಳಿ ಸಂಪರ್ಕ ಸೇತುವೆ ಸಮೀಪ ತಾರಕ ಜಲಾಶಯದ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿ ಪಾತ್ರದ ಜನರು ಮನೆಗಳನ್ನು ತೊರೆಯುತ್ತಿದ್ದು ಅಗತ್ಯ ವಸ್ತುಗಳನ್ನು ಸಾಗಿಸುತ್ತಿದ್ದಾರೆ