17 ರ್‍ಯಾಂಕ್ ವಿಜೇತರಿಗೆ ಪ್ರಮಾಣ ಪತ್ರ
ಕಾಲೇಜಿನಲ್ಲಿ ಏಳು ವಿಭಾಗಗಳಲ್ಲಿ ರ್‍ಯಾಂಕ್ ಪಡೆದ 17 ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ವಿವಿಧ ವಿಭಾಗಗಳಲ್ಲಿ ಎನ್.ರೋಹಿತ್ ಕೆ.ಕೆ. ಅರ್ನವ್ ವಿಶಾಲ್ ಎಸ್.ಪವಿತ್ರಾ ವಿ.ತರುಣ್ ಎಚ್.ಜೆ.ಸುರೇಂದ್ರ ಎಚ್.ಎ.ಚೇತನ್ ತೃಪ್ತಿ ಅನಂತ್ ಜೈನ್ ಪರೀಕ್ಷಿತ್ ಗೌಡ ಆರ್.ರವಿ ಆರ್ಯ ನಾಗೇಶ್ ಜೆ.ಅಭಿಜಿತ್ ಎಂ.ತೇಜಾಕ್ಷ ಕುಮಾರ್ ಎಸ್.ಶಶಾಂಕ್ ಎಸ್.ಯೋಗೇಶ್ ಪ್ರಶಸ್ತಿ ಪಡೆದರು.