ಮೈಸೂರಿನ ಅರಮನೆಯಲ್ಲಿ ಆವರಣದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಸೋಮವಾರ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು-ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ.
ಮೈಸೂರಿನ ಅರಮನೆಯಲ್ಲಿ ಆವರಣದಿಂದ ತೆರಳವಾಗ ಅಂಬಾರಿ ಆನೆ ‘ಅಭಿಮನ್ಯು’ ತನ್ನ ತಂಡದೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.. ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ.
ಮೈಸೂರು ದಸರಾದ ಜಂಬೂಸವಾರಿಯನ್ನು ಯಶಸ್ವಿಯಾಗಿ ಮುಗಿಸಿದ ಆನೆಗಳನ್ನು ಅರಮನೆ ಆವರಣದಿಂದ ಶಿಬಿರಗಳಿಗೆ ಸೋಮವಾರ ಲಾರಿಗಳಲ್ಲಿ ಬೀಳ್ಕೊಡಲಾಯಿತು ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.