ಸೋಮವಾರ, ಮಾರ್ಚ್ 1, 2021
19 °C

ಪೀಣ್ಯ ಕೈಗಾರಿಕಾ ಸಂಘ: ಪ್ರಕಾಶ್ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೀಣ್ಯ ಕೈಗಾರಿಕಾ ಸಂಘದ ನೂತನ ಅಧ್ಯಕ್ಷರಾಗಿ ಸಿ.ಪ್ರಕಾಶ್ ಅವರನ್ನು ಆಯ್ಕೆ ಮಾಡಲಾಗಿದೆ. 

ಪದಾಧಿಕಾರಿಗಳಾಗಿ ಶ್ರೀನಿವಾಸ್ ಅಸ್ರಣ್ಣ (ಹಿಂದಿನ ಅಧ್ಯಕ್ಷ), ಆರಿಫ್‌ (ಹಿರಿಯ ಉಪಾಧ್ಯಕ್ಷ), ಮುರಳಿಕೃಷ್ಣ (ಉಪಾಧ್ಯಕ್ಷ), ಶ್ಯಾಮ್ ಚಂದ್ರನ್ (ಕಾರ್ಯದರ್ಶಿ), ಮಲ್ಲಿಕಾರ್ಜುನ ಸ್ವಾಮಿ (ಜಂಟಿ ಕಾರ್ಯದರ್ಶಿ), ದಾನಪ್ಪ (ಖಜಾಂಚಿ) ಹಾಗೂ ಸಿ.ಕೃಷ್ಣಮೂರ್ತಿ (ಜಂಟಿ ಖಜಾಂಚಿ) ಆಯ್ಕೆಯಾಗಿದ್ದಾರೆ.

ಸಂಘದ ಸರ್ವಸದಸ್ಯರ ಸಭೆಯಲ್ಲಿ ಪದಾಧಿಕಾರಿಗಳನ್ನು 2021-22ರ ಅವಧಿಗೆ ಒಮ್ಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು