ರಾಯಚೂರು ತಾಲ್ಲೂಕಿನ ಕುರ್ವಾಪುರ ನಡುಗಡ್ಡೆಯಿಂದ ಕೃಷ್ಣಾ ನದಿ ಆಚೆಗೆ ಇರುವ ತೆಲಂಗಾಣದ ಗ್ರಾಮಗಳಿಗೆ ಬತ್ತಿದ ನದಿಯಲ್ಲಿ ಟ್ರ್ಯಾಕ್ಟರ್‌ನಲ್ಲಿ ಸಾಗುತ್ತಿರುವ ಭಕ್ತರು ಚಿತ್ರ: ಶ್ರೀನಿವಾಸ ಇನಾಂದಾರ್
ರಾಯಚೂರು ತಾಲ್ಲೂಕಿನ ಕುರ್ವಾಪುರ ಬಳಿ ಬತ್ತಿರುವ ಕೃಷ್ಣಾ ನದಿಯಲ್ಲಿ ನಡೆದುಕೊಂಡು ತೆಲಂಗಾಣದ ಕುರ್ಮಗಡ್ಡಕ್ಕೆ ಹೋಗುತ್ತಿರುವ ಜನರು ಚಿತ್ರ: ಶ್ರೀನಿವಾಸ ಇನಾಂದಾರ್