ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಬಾಗಲವಾಡದಲ್ಲಿ ಹದಗೆಟ್ಟ ಮುಖ್ಯರಸ್ತೆ: ಮಂದಗತಿ ಕಾಮಗಾರಿ ತಂದೊಡ್ಡಿದ ಸಮಸ್ಯೆ

ಮಂಜುನಾಥ ಎನ್‌. ಬಳ್ಳಾರಿ
Published : 4 ಸೆಪ್ಟೆಂಬರ್ 2025, 7:07 IST
Last Updated : 4 ಸೆಪ್ಟೆಂಬರ್ 2025, 7:07 IST
ಫಾಲೋ ಮಾಡಿ
Comments
ಬಾಗಲವಾಡ ಗ್ರಾಮದ ಹದಗೆಟ್ಟ ಮುಖ್ಯರಸ್ತೆಯಲ್ಲಿ ಸಾಗಿದ ಶಾಲಾ ವಾಹನ
ಬಾಗಲವಾಡ ಗ್ರಾಮದ ಹದಗೆಟ್ಟ ಮುಖ್ಯರಸ್ತೆಯಲ್ಲಿ ಸಾಗಿದ ಶಾಲಾ ವಾಹನ
ಜೆಜೆಎಂ ಯೋಜನೆಯಡಿ ಪೈಪ್‌ ಅಳವಡಿಸಲು ತಗ್ಗು ತೆಗೆದು ಕೆಲವು ಕಡೆ ಹಾಗೆಯೇ ಬಿಡಲಾಗಿದೆ. ರಸ್ತೆ ವಿಸ್ತರಣೆ ಕಾಮಗಾರಿ ನಿಧಾನ ಗತಿಯಲ್ಲಿ ಸಾಗಿದೆ. ಮಳೆ ನೀರು ನಿಂತು ಸಮಸ್ಯೆ ಉಂಟಾಗಿದೆ
ಅಮರೇಶ ಬಾಗಲವಾಡ ಸ್ಥಳೀಯ
ಸತತ ಮಳೆಯಿಂದ ಕಾಮಗಾರಿ ಸ್ಥಗಿತವಾಗಿತ್ತು. ನೀರು ಹೋಗಲು ಜಾಗವಿಲ್ಲದ ಕಾರಣ ಸಮಸ್ಯೆಯಾಗಿದೆ. ತಾತ್ಕಾಲಿಕ ದುರಸ್ತಿ ಕೈಗೊಂಡಿದ್ದು ರಸ್ತೆ ದುರಸ್ತಿ ಕಾಮಗಾರಿ ಶೀಘ್ರ ಆರಂಭಿಸಲಾಗುವುದು
ಸ್ಯಾಮೂವೆಲ್‌ ಪ್ರಭಾರ ಎಇಇ ಲೊಕೋಪಯೋಗಿ ಇಲಾಖೆ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT