ಧಾರವಾಡ: ಕಬ್ಬಿಣದ ಸರಳುಗಳು, ತೆಗ್ಗು ಗುಂಡಿಗಳಿಂದ ಅಪಾಯ!
Highway Infrastructure Issue: ಕಲಘಟಗಿ ತಾಲೂಕಿನ ತಡಸ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಸೇತುವೆ ಮೇಲೆ ಕಬ್ಬಿಣದ ಸರಳುಗಳು ಮೇಲಕ್ಕೆದ್ದು, ತೆಗ್ಗು ಬಿದ್ದಿರುವ ಪರಿಣಾಮ ವಾಹನ ಸವಾರರಿಗೆ ಅಪಾಯ ಉಂಟಾಗಿದೆ.Last Updated 13 ಜುಲೈ 2025, 5:43 IST