ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಹದಗೆಟ್ಟ ರಸ್ತೆ: ಪ್ರಯಾಣಿಕರ ಸಂಕಷ್ಟ

ಘೋಡಂಪಳ್ಳಿ-ಚಿಟ್ಟಾ ರಸ್ತೆ ದುರಸ್ತಿಗೆ ನಾಗರಿಕರ ಒತ್ತಾಯ
Published : 12 ಜುಲೈ 2025, 6:10 IST
Last Updated : 12 ಜುಲೈ 2025, 6:10 IST
ಫಾಲೋ ಮಾಡಿ
Comments
ಅವಿನಾಶ್ ರೆಡ್ಡಿ ಉಪ್ಪಿನ್
ಅವಿನಾಶ್ ರೆಡ್ಡಿ ಉಪ್ಪಿನ್
ಗುರುನಾಥ ರೆಡ್ಡಿ 
ಗುರುನಾಥ ರೆಡ್ಡಿ 
ಪ್ರಯಾಣಿಕರ ಅನುಕೂಲಕ್ಕಾಗಿ ಗುಂಡಿಗಳು ಬಿದ್ದಿರುವ ಘೋಡಂಪಳ್ಳಿ-ಚಿಟ್ಟಾ ರಸ್ತೆಯನ್ನು ಪುನರ್ ನಿರ್ಮಾಣ ಮಾಡಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು
ಅವಿನಾಶ್ ರೆಡ್ಡಿ ಘೋಡಂಪಳ್ಳಿ ಗ್ರಾಮಸ್ಥ
ಘೋಡಂಪಳ್ಳಿ- ಬೀದರ್ ಸಂಪರ್ಕ ರಸ್ತೆಯಲ್ಲಿ ಚಿಟ್ಟಾ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಿಸಿದ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವುಗೊಳಿಸಬೇಕು
ಗುರುನಾಥ ರೆಡ್ಡಿ ಘೋಡಂಪಳ್ಳಿ ಗ್ರಾಮಸ್ಥ
ಘೋಡಂಪಳ್ಳಿ-ಚಿಟ್ಟಾ ರಸ್ತೆ ಹಾಳಾಗಿರುವುದು ಗಮನಕ್ಕೆ ಬಂದಿದೆ. ಆದಷ್ಟು ಬೇಗ ಹೊಸ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು
ಭಗವಾನ್‍ಸಿಂಗ್ ಪಿಡಬ್ಲ್ಯೂಡಿ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT