ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಮುದಗಲ್ | ವಸತಿ ಮನೆಗಳಿಗೆ ಬಾರದ ಅನುದಾನ: ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

ಶರಣಪ್ಪ ಆನೆಹೊಸೂರು
Published : 26 ಜೂನ್ 2025, 6:24 IST
Last Updated : 26 ಜೂನ್ 2025, 6:24 IST
ಫಾಲೋ ಮಾಡಿ
Comments
ಲಿಂಗಸುಗೂರು ತಾಲ್ಲೂಕಿನಲ್ಲಿ ನಿರ್ಮಿಸಿದ ವಸತಿ ಯೋಜನೆಯ ಮನೆಗಳಿಗೆ ನಿಗಮದಿಂದ ಹಣ ಜಮೆಯಾಗಿದೆ. ಮಸ್ಕಿ ತಾಲ್ಲೂಕಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಫಲಾನುಭವಿಗಳಿಗೆ ಹಣ ಜಮೆಯಾಗಿಲ್ಲ
ನಿಂಗಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇದಿಕಿನಾಳ
ಮಸ್ಕಿ ತಾಲ್ಲೂಕಿಗೆ ಮಂಜೂರಾದ 940 ಬಸವ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯ ಮನೆಗಳು ನಿಗದಿತ ಸಮಯಕ್ಕೆ ಫಲಾನುಭವಿಗಳನ್ನು ಆಯ್ಕೆ ಮಾಡದ ಕಾರಣ ವಾಪಸ್‌ ಹೋಗಿವೆ
ದೇವಪ್ಪ ರಾಠೋಡ್ ಕೆಡಿಪಿ ಸದಸ್ಯ ಮಸ್ಕಿ ತಾಲ್ಲೂಕು
ವಸತಿ ಯೋಜನೆಗೆ ಸಂಬಂಧಿಸಿದ ಕಡತಗಳು ನಮ್ಮ ಕಚೇರಿಯಲ್ಲಿ ಯಾವುದೂ ಬಾಕಿ ಉಳಿದಿಲ್ಲ. ನಮ್ಮಿಂದ ಜಿಲ್ಲಾ ಪಂಚಾಯಿತಿ ಲಾಗ್‌ಇನ್‌ಗೆ ಕಳಿಸಿದ್ದೇವೆ
ಸೋಮನಗೌಡ ಪಾಟೀಲ ಸಹಾಯಕ ನಿರ್ದೇಶಕ ತಾ.ಪಂ. ಮಸ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT