ಶಾಶ್ವತ ಪರಿಹಾರಕ್ಕಾಗಿ ಎದುರು ನೋಡುತ್ತಿರುವ ಮೂರು ನಡುಗಡ್ಡೆಗಳ ನಿವಾಸಿಗಳು
ನಾಗರಾಜ ಗೊರೇಬಾಳ
Published : 16 ಏಪ್ರಿಲ್ 2025, 7:14 IST
Last Updated : 16 ಏಪ್ರಿಲ್ 2025, 7:14 IST
ಫಾಲೋ ಮಾಡಿ
Comments
2025ರ ಫೆಬ್ರುವರಿಯಲ್ಲಿ ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಎತ್ತರಿಸಲು ಸರ್ವೆ ಮಾಡಿ ಗುರುತು ಮಾಡಿರುವುದು
ಶೀಲಹಳ್ಳಿ ಸೇತುವೆ ಎತ್ತರಿಸಲು ನಡುಗಡ್ಡೆಗಳಿಗೆ ಕಾಲ್ನಡಿಗೆ ಸೇತುವೆಗಳ ನಿರ್ಮಾಣಕ್ಕೆ ಸರ್ವೆ ಆಗಿದೆ. ಸಮೀಕ್ಷಾ ತಂಡ ಡಿಪಿಆರ್ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಿದೆ. ಮುಂದಿನ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ತೀರ್ಮಾನಿಸುತ್ತಾರೆ
ಬಸವಣ್ಣೆಪ್ಪ ಕಲಶೆಟ್ಟಿ ಉಪವಿಭಾಗಾಧಿಕಾರಿ ಲಿಂಗಸುಗೂರು
ನಡುಗಡ್ಡೆಗಳಿಗೆ ಶಾಶ್ವತ ಪರಿಹಾರ ಒದಗಿಸಿ ಸ್ಥಳಾಂತರ ಮಾಡುವಂತೆ ಲೆಕ್ಕವಿಲ್ಲದಷ್ಟು ಮನವಿ ಸಲ್ಲಿಸಿದ್ದೇವೆ. ಆದರೂ ನಡುಗಡ್ಡೆಗಳ ಬಗ್ಗೆ ಜಿಲ್ಲಾಡಳಿತ ನಿರ್ಲಕ್ಷ್ಯ ಭಾವ ತಳೆದಿದೆ