ಕವಿತಾಳ | ರಸ್ತೆ ಅಗಲೀಕರಣ ಕಾಮಗಾರಿ ಸ್ಥಗಿತ: ವಿಪರೀತ ದೂಳಿನಿಂದ ಬೇಸತ್ತು ಹೋದ ಜನ
ಮಂಜುನಾಥ ಎನ್ ಬಳ್ಳಾರಿ
Published : 27 ಏಪ್ರಿಲ್ 2025, 8:06 IST
Last Updated : 27 ಏಪ್ರಿಲ್ 2025, 8:06 IST
ಫಾಲೋ ಮಾಡಿ
Comments
ಕವಿತಾಳದಲ್ಲಿ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ ನಿಮಿತ್ತ ಕಂಕರ್ ಹರಡಿರುವುದು
ಆರು ತಿಂಗಳು ಕಳೆದರೂ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಂಡಿಲ್ಲ. ಇದೀಗ ಸ್ಥಗಿತವಾಗಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ಸಾರ್ವಜನಿಕರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ
ಎಂ.ಡಿ.ಮೆಹಬೂಬ್ ಕವಿತಾಳ ಕಾರ್ಮಿಕ ಸಂಘಟನೆ ಮುಖಂಡ
ವಿದ್ಯುತ್ ಕಂಬಗಳ ಸ್ಥಳಾಂತರ ಮರಗಳ ತೆರವಿಗೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದು ಮತ್ತಿತರ ಕಾರಣಗಳಿಂದ ಕಾಮಗಾರಿ ಸ್ಥಗಿತವಾಗಿದೆ. ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಈಗಾಗಲೇ ಸೂಚಿಸಲಾಗಿದೆ
ಶಂಕರ ನಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲೊಕೋಪಯೋಗಿ ಇಲಾಖೆ ರಾಯಚೂರು