ಶೇಷಾದ್ರಿಪುರದ ಪ್ಲಾಟ್‌ಫಾರಂ ರಸ್ತೆ: ಅಗೆದ ಪಾದಚಾರಿ ಮಾರ್ಗ, ಕಿರಿದಾದ ರಸ್ತೆ!
ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಶೇಷಾದ್ರಿಪುರದ ಪ್ಲಾಟ್‌ಫಾರಂ ಮುಖ್ಯರಸ್ತೆಯ ಎರಡೂ ಬದಿಯನ್ನು ಒಳ ಚರಂಡಿ (ಯುಜಿಡಿ) ಕಾಮಗಾರಿಗಾಗಿ ಅಗೆಯಲಾಗಿದೆ. ಇಲ್ಲಿ ಕೆಲಸ ಕುಂಟುತ್ತಾ ಸಾಗಿದ್ದು, ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಡಕಾಗಿದೆ. Last Updated 7 ಜುಲೈ 2025, 0:24 IST