ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಾಲಯ: ಹುಂಡಿಯಲ್ಲಿ ₹3.73 ಕೋಟಿ ದೇಣಿಗೆ ಸಂಗ್ರಹ

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಸಿಬ್ಬಂದಿ ಬುಧವಾರ ಹುಂಡಿ ತೆರೆದು ನಗದು ಲೆಕ್ಕ ಮಾಡಿದರು
Published 31 ಅಕ್ಟೋಬರ್ 2023, 16:30 IST
Last Updated 31 ಅಕ್ಟೋಬರ್ 2023, 16:30 IST
ಅಕ್ಷರ ಗಾತ್ರ

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಹುಂಡಿಯಲ್ಲಿ 35 ದಿನಗಳ ಅವಧಿಯಲ್ಲಿ ₹ 3.73 ಕೋಟಿ ದೇಣಿಗೆ ಸಂಗ್ರಹವಾಗಿದೆ.

ಅಕ್ಟೋಬರ್‌ 31ರಂದು ಮಠದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹುಂಡಿ ತೆರೆದು ಎಣಿಕೆ ನಡೆಸಿದಾಗ

₹3,62,27,720 ನಗದು, ₹ 10,82,290 ನಾಣ್ಯಗಳು ಸೇರಿ

₹ 3,73,10,010 ಹಣ, 60 ಗ್ರಾಂ ಚಿನ್ನ ಹಾಗೂ 1396 ಗ್ರಾಂ ಬೆಳ್ಳಿ ದೇಣಿಗೆ ರೂಪದಲ್ಲಿ ಬಂದಿದೆ ಎಂದು ಮಠದ ವ್ಯವಸ್ಥಾಪಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT