ಸೋಮವಾರ, 11 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ಸಮರ್ಪಕ ಬೆಳೆ ಸಮೀಕ್ಷೆಗೆ ಸಂಸದ ಕುಮಾರ ನಾಯಕ ಸೂಚನೆ

Published : 25 ಅಕ್ಟೋಬರ್ 2024, 15:52 IST
Last Updated : 25 ಅಕ್ಟೋಬರ್ 2024, 15:52 IST
ಫಾಲೋ ಮಾಡಿ
Comments
ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸಂಶದ ಜಿ ಕುಮಾರ ನಾಯಕ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಯಪ್ರಕಾಶ ಮಾಹಿತಿ ನೀಡಿದರು
ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸಂಶದ ಜಿ ಕುಮಾರ ನಾಯಕ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಯಪ್ರಕಾಶ ಮಾಹಿತಿ ನೀಡಿದರು
ಕೃಷಿ ಸಿಂಚಾಯಿ ಫಸಲ್ ಬಿಮಾ ತಾಳೆ ಬೀಜ ಯೋಜನೆ ಪರಂಪರಾಗತ ಕೃಷಿ ಯೋಜನೆಗಳ ಬಗ್ಗೆ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಬೇಕು
ಜಿ.ಕುಮಾರ ನಾಯಕ ಸಂಸದ
ಶಕ್ತಿನಗರದ ಆರ್‌ಟಿಪಿಎಸ್‌ನಿಂದ ಯರಮರಸ್ ಕ್ಯಾಂಪ್ ವರೆಗೆ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು ರಬ್ಬರ್ ಹಂಪ್ಸ್ ನಿರ್ಮಿಸಬೇಕು. ರಸ್ತೆ ಬದಿಯ ಜಾಲಿಗಿಡ ತೆರವುಗೊಳಿಸಬೇಕು
ಬಸನಗೌಡ ದದ್ದಲ್ ಗ್ರಾಮೀಣ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT