ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಟಿಪ್ಪರ್ ಡಿಕ್ಕಿ: ಸ್ಥಳದಲ್ಲೇ ಸ್ಕೂಟರ್ ಸವಾರಿಬ್ಬರು ಸಾವು

Published:
Updated:

ರಾಯಚೂರು: ತಾಲ್ಲೂಕಿನ ಮಿಟ್ಟಿಮಲ್ಕಾಪುರ ಕ್ರಾಸ್ ಬಳಿ  ಸ್ಕೂಟರ್- ಟಿಪ್ಪರ್ ಪರಸ್ಪರ ಡಿಕ್ಕಿಯಾಗಿ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದವರಿಬ್ಬರು  ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.

ಪೋತಗಿ ಗ್ರಾಮದ ಎನ್. ಖಾದರಪಾಷಾ (45) ಮತ್ತು ಮೆಹಬೂಬ್ ಪಾಷಾ(38) ಮೃತರು. ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Post Comments (+)