ಸೋಮವಾರ, ಮೇ 17, 2021
21 °C

ರಾಮನಗರ ಜಿಲ್ಲೆಯ 57 ಮಂದಿಯಲ್ಲಿ ಸೋಂಕು ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲೆಯಲ್ಲಿ ಶನಿವಾರ ಹೊಸತಾಗಿ‌ 57 ಮಂದಿಯಲ್ಲಿ ಕೋವಿಡ್-19 ಸೋಂಕು ದೃಢವಾಗಿದೆ.

ಇದರಿಂದಾಗಿ‌ ಜಿಲ್ಲೆಯಲ್ಲಿ ಈವರೆಗೆ 2683 ಮಂದಿಗೆ ಸೋಂಕು ತಗುಲಿದೆ. ಈ ದಿನ 56 ಮಂದಿ‌ ಸೋಂಕಿನಿಂದ ಗುಣಮುಖರಾಗಿ‌ ಆಸ್ಪತ್ರೆಯಿಂದ ಬಿಡುಗಡೆ  ಆಗಿದ್ದಾರೆ.‌ ಜಿಲ್ಲೆಯಲ್ಲಿ‌ ಈವರೆಗೆ ಒಟ್ಟಾರೆ 1774 ಜನರು ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು