ಶನಿವಾರ, ಜನವರಿ 25, 2020
27 °C

ಬಂಗಾರದ ತೀರ್ಥ ಬಟ್ಟಲು ಅರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಪಟ್ಟಣದ ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ದೇಗುಲಕ್ಕೆ ದಾನಿ ರಾಜಲಕ್ಷ್ಮಿ ಶ್ರೀರಂಗಾಚಾರ್‌ ಬಂಗಾರದ ತೀರ್ಥದ ಬಟ್ಟಲು ಅರ್ಪಿಸಿದರು. 2.50ಕೆ.ಜಿ.ತೂಕದ ಚಿನ್ನದಿಂದ ತಯಾರಿಸಿರುವ ತೀರ್ಥದ ಬಟ್ಟಲು ಇದಾಗಿದೆ. ಈ ಸಂದರ್ಭದಲ್ಲಿ ದೇವಾಲದಯ ಅರ್ಚಕರು, ಶ್ರೀಪಾದ ಕಾವಲುಗಾರರು, ಸಿಬ್ಬಂದಿ ಇದ್ದರು.

ಪ್ರತಿಕ್ರಿಯಿಸಿ (+)