ನದಿ ದಂಡೆಯಲ್ಲಿ ತಡೆಗೋಡೆ ನಿರ್ಮಾಣ ನಿರತ ಕಾರ್ಮಿಕರು
ಗ್ರಾಫಿಕ್ಸ್ ಕಲಾವಿದ ಚಿತ್ರಿಸಿರುವಂತೆ ಯೋಜನೆ ಪೂರ್ಣಗೊಂಡರೆ ಹೀಗೆ ಕಾಣಲಿದೆ ರಾಮನಗರದ ಅರ್ಕಾವತಿ ನದಿ ದಂಡೆ
ಹೀಗಿರಲಿದೆ ಅರ್ಕಾವತಿ ನದಿ ದಂಡೆಯ ಪ್ರದೇಶ
ಹೀಗಿರಲಿದೆ ಉದ್ಯಾನ ಮತ್ತು ಮಕ್ಕಳ ಪಾರ್ಕ್

ಅರ್ಕಾವತಿ ನದಿ ದಂಡೆ ಅಭಿವೃದ್ದಿ ಯೋಜನೆಯು ಅವಧಿ ಎರಡು ವರ್ಷದ್ದಾಗಿದೆ. ಈಗಾಗಲೇ ಕಾಮಗಾರಿ ಭರದಿಂದ ನಡೆಯುತ್ತಿದೆ. ನಿಗದಿತ ಅವಧಿಯೊಳಗೆ ಅಭಿವೃದ್ಧಿ ಕೆಲಸಗಳನ್ನು ಮುಗಿಸಲು ಕ್ರಮ ಕೈಗೊಳ್ಳಲಾಗಿದೆ
– ಮೋಹನ್ ಕಾರ್ಯನಿರ್ವಾಹಕ ಎಂಜಿನಿಯರ್ ಕಾವೇರಿ ನೀರಾವರಿ ನಿಗಮ ಬೆಂಗಳೂರು ದಕ್ಷಿಣ ಜಿಲ್ಲೆ