ಶುಕ್ರವಾರ, 4 ಜುಲೈ 2025
×
ADVERTISEMENT

Arkavathi

ADVERTISEMENT

ಅರ್ಕಾವತಿ ಬಡಾವಣೆ: ನೀಗದ ಬವಣೆ

ಅರ್ಕಾವತಿ ಬಡಾವಣೆ ನಗರದ ‘ಹೆಮ್ಮೆ’ಯ ಬಡಾವಣೆ ಎಂದು ಬಿಂಬಿಸಿಕೊಳ್ಳುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು(ಬಿಡಿಎ), ಅಲ್ಲಿ ಮೂಲಸೌಕರ್ಯ ಕಲ್ಪಿಸದೇ ನಿವಾಸಿಗಳನ್ನು ಹೈರಾಣಾಗಿಸಿದೆ.
Last Updated 27 ಮೇ 2025, 23:35 IST
ಅರ್ಕಾವತಿ ಬಡಾವಣೆ: ನೀಗದ ಬವಣೆ

ಅರ್ಕಾವತಿ ಬಡಾವಣೆ ಭೂಸ್ವಾಧೀನ: ಹೈಕೋರ್ಟ್‌ ತೀರ್ಪಿಗೆ ಸುಪ್ರೀಂ ಕೋರ್ಟ್ ಆಕ್ಷೇಪ

ಸಹಜ ನ್ಯಾಯ ತತ್ವ ಉಲ್ಲಂಘನೆ: ‘ಸುಪ್ರೀಂ’
Last Updated 7 ಫೆಬ್ರುವರಿ 2025, 18:29 IST
ಅರ್ಕಾವತಿ ಬಡಾವಣೆ ಭೂಸ್ವಾಧೀನ: ಹೈಕೋರ್ಟ್‌ ತೀರ್ಪಿಗೆ ಸುಪ್ರೀಂ ಕೋರ್ಟ್ ಆಕ್ಷೇಪ

ಅರ್ಕಾವತಿ ರೀಡೂ ವರದಿ ಕೊಡಿ: ಸರ್ಕಾರಕ್ಕೆ ರಾಜ್ಯಪಾಲರ ಪತ್ರ

ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅರ್ಕಾವತಿ ಬಡಾವಣೆಯ ಭೂಮಿ ಡಿನೋಟಿಫಿಕೇಶನ್ ಸಂಬಂಧಿಸಿ ವಿಚಾರಣೆ ನಡೆಸಿದ್ದ ಎಚ್‌.ಎಸ್‌. ಕೆಂಪಣ್ಣ ಆಯೋಗದ ವರದಿ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಪತ್ರ ಬರೆದಿದ್ದಾರೆ.
Last Updated 21 ಸೆಪ್ಟೆಂಬರ್ 2024, 19:18 IST
ಅರ್ಕಾವತಿ ರೀಡೂ ವರದಿ ಕೊಡಿ: ಸರ್ಕಾರಕ್ಕೆ ರಾಜ್ಯಪಾಲರ ಪತ್ರ

ಅರ್ಕಾವತಿ ರೀಡೂ | ತಪ್ಪಿತಸ್ಥರನ್ನು ಜೈಲಿಗೆ ಅಟ್ಟುತ್ತೇವೆ: ಸಿಎಂ ಬೊಮ್ಮಾಯಿ

‘ಅರ್ಕಾವತಿ ರೀಡೂ ಸುಮಾರು ₹8,000 ಕೋಟಿ ಹಗರಣವಾಗಿದ್ದು, ಇದರ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರು ಯಾರಿದ್ದಾರೋ ಅವರೆಲ್ಲರನ್ನೂ ಜೈಲಿಗೆ ಅಟ್ಟುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಬ್ಬರಿಸಿದರು.
Last Updated 23 ಫೆಬ್ರುವರಿ 2023, 22:30 IST
ಅರ್ಕಾವತಿ ರೀಡೂ | ತಪ್ಪಿತಸ್ಥರನ್ನು ಜೈಲಿಗೆ ಅಟ್ಟುತ್ತೇವೆ: ಸಿಎಂ ಬೊಮ್ಮಾಯಿ

ಹೊಸ ಜೇಡ ಪ್ರಭೇದಕ್ಕೆ ‘ಅರ್ಕಾವತಿ’ ಹೆಸರು

ನಂದಿಬೆಟ್ಟದ ಬಳಿ ಹೊಸ ಜೇಡ ಪ್ರಭೇದ ಪತ್ತೆ
Last Updated 21 ಡಿಸೆಂಬರ್ 2022, 21:45 IST
ಹೊಸ ಜೇಡ ಪ್ರಭೇದಕ್ಕೆ ‘ಅರ್ಕಾವತಿ’ ಹೆಸರು

ಅರ್ಕಾವತಿ ಬಡಾವಣೆ: ಕಂದಾಯ ವಿವರ ಅಪ್‌ಲೋಡ್‌ಗೆ ಆದೇಶ

ಬೆಂಗಳೂರು: ‘ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅರ್ಕಾವತಿ ಬಡಾವಣೆಯ ವಿವರಗಳನ್ನು ಮುಂದಿನ ಹತ್ತು ವಾರಗಳಲ್ಲಿ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ. ‘ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಕುರಿತ ವಿವರಗಳನ್ನು ಬಿಡಿಎ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು’ ಎಂದು ಏಕಸದಸ್ಯ ನ್ಯಾಯಪೀಠ ನಿರ್ದೇಶಿಸಿತ್ತು.ಇದನ್ನು ಪ್ರಶ್ನಿಸಿ ಬಿಡಿಎ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
Last Updated 10 ಸೆಪ್ಟೆಂಬರ್ 2022, 19:27 IST
ಅರ್ಕಾವತಿ ಬಡಾವಣೆ: ಕಂದಾಯ ವಿವರ ಅಪ್‌ಲೋಡ್‌ಗೆ ಆದೇಶ

ಅರ್ಕಾವತಿಗೆ ಪರ್ಯಾಯ ಸೇತುವೆ: ಗಡ್ಕರಿಗೆ ಡಿಕೆಶಿ ಮನವಿ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಶುಕ್ರವಾರ ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್‌, ಕನಕಪುರ ಪಟ್ಟಣದಲ್ಲಿ ಹಾದುಹೋಗಿರುವ ಅರ್ಕಾವತಿ ನದಿಗೆ ಅಡ್ಡಲಾಗಿ ಪರ್ಯಾಯ ಸೇತುವೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದರು.
Last Updated 9 ಸೆಪ್ಟೆಂಬರ್ 2022, 19:40 IST
ಅರ್ಕಾವತಿಗೆ ಪರ್ಯಾಯ ಸೇತುವೆ: ಗಡ್ಕರಿಗೆ ಡಿಕೆಶಿ ಮನವಿ
ADVERTISEMENT

ರೀಡೂ: ಬದಲಿ ನಿವೇಶನ ಹಂಚಿಕೆ ಮುನ್ನೆಲೆಗೆ

ಬಿಡಿಎ: 10 ತಿಂಗಳಲ್ಲಿ 96 ಮಂದಿಗೆ ಬದಲಿ ನಿವೇಶನ *ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ
Last Updated 5 ಸೆಪ್ಟೆಂಬರ್ 2022, 22:54 IST
ರೀಡೂ: ಬದಲಿ ನಿವೇಶನ ಹಂಚಿಕೆ ಮುನ್ನೆಲೆಗೆ

ಅರ್ಕಾವತಿ ಪಾತ್ರದ ಕೆರೆಗಳು ಭರ್ತಿ

ಕೋಡಿ ನೀರು ನೋಡಲು ಜನಸಾಗರ: ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮ
Last Updated 31 ಆಗಸ್ಟ್ 2022, 5:10 IST
ಅರ್ಕಾವತಿ ಪಾತ್ರದ ಕೆರೆಗಳು ಭರ್ತಿ

ಕನಕಪುರ: ಉಕ್ಕಿದ ಅರ್ಕಾವತಿ ಮುಳುಗಿದ ಸೇತುವೆಗಳು

ಕನಕಪುರ: ಕಳೆದ ಮೂರು ದಿನಗಳಿಂದ ಜೋರಾಗಿ ಸುರಿಯುತ್ತಿರುವ ಮಳೆಯಿಂದ ಅರ್ಕಾವತಿ ನದಿಯಲ್ಲಿ ಶನಿವಾರ ಬೆಳಿಗ್ಗೆ ಪ್ರವಾಹ ಉಕ್ಕಿ ಹರಿಯುತ್ತಿದ್ದು ನದಿಗೆ ಅಡ್ಡಲಾಗಿ ಕಟ್ಟಿದ್ದ ಕಿರು ಸೇತುವೆಗಳೆಲ್ಲಾ ನೀರಿನಲ್ಲಿ ಮುಳುಗಿವೆ.
Last Updated 28 ಆಗಸ್ಟ್ 2022, 2:44 IST
ಕನಕಪುರ: ಉಕ್ಕಿದ ಅರ್ಕಾವತಿ ಮುಳುಗಿದ ಸೇತುವೆಗಳು
ADVERTISEMENT
ADVERTISEMENT
ADVERTISEMENT