ಉಪನಗರದ ಹೆಸರಿನಲ್ಲಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರ ರೈತರ ಭೂಮಿಯನ್ನ ಕಬಳಿಸಲು ಮುಂದಾಗಿದೆ. ಇದರ ವಿರುದ್ಧದ ಹೋರಾಟಕ್ಕೆ ರೈತ ಮತ್ತು ಕನ್ನಡಪರ ಸಂಘಟನೆಗಳು ಕೈ ಜೋಡಿಸಬೇಕಿದೆ
– ಚೇತನ್, ಸಿನಿಮಾ ನಟ
ಬಿಡದಿ ಉಪನಗರಕ್ಕೆ ಗುರುತಿಸಿರುವ ಭೂಮಿ ಪೈಕಿ ಸಾವಿರ ಎಕರೆಯನ್ನು ಕೆಐಎಡಿಬಿ ಕೊಟ್ಟಾಗ ಯಾಕೆ ಹೋರಾಡಲಿಲ್ಲ? ಈಗ ನನ್ನ ಅವಧಿಯಲ್ಲಿ ಉಪನಗರವಾಗುತ್ತಿರುವ ಕಾರಣಕ್ಕೆ ಈ ಹೋರಾಟವೇ?