ಬುಧವಾರ, ಜನವರಿ 29, 2020
30 °C

ಗಾಯಕ ಎಚ್‌.ರಾಜಶೇಖರ್‌ ಅವರಿಗೆ ಜ್ಯೋತಿಬಾಪುಲೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುದೂರು(ಮಾಗಡಿ): ಹಿರಿಯ ಜನಪದ ಗಾಯಕ ಎಚ್‌.ರಾಜಶೇಖರ್‌ ಅವರಿಗೆ ಭಾರತ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ 2019ರ ಜ್ಯೋತಿ ಬಾಪುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಡಾ.ಎಸ್‌.ಪಿ.ಸುಮನಾಕ್ಷರ್‌ ಪ್ರಶಸ್ತಿ ಪ್ರದಾನ ಮಾಡಿದರು. ರಾಜ್ಯಸಭಾ ಸದಸ್ಯ ಡಾ.ಸತ್ಯನಾರಾಯಣ ಜಡಿಯ ಇದ್ದರು. ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಚ್‌.ರಾಜಶೇಖರ್‌ ಕನ್ನಡದ ಜನಪದ ಗೀತೆ ಹಾಡಿದರು ಎಂದು ರಾಜ್ಯ ದಲಿತ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚೆಲುವರಾಜು ತಿಳಿಸಿದರು.

ಪ್ರತಿಕ್ರಿಯಿಸಿ (+)