ಶನಿವಾರ, 14 ಮಾರ್ಚ್ 2026
×
ADVERTISEMENT

ಹಾರೋಹಳ್ಳಿ| ಮೂಲಭೂತ ಸೌಲಭ್ಯ ವಂಚಿತ ಕೃಷ್ಣಭೋವಿದೊಡ್ಡಿ ಗ್ರಾಮ

Published : 9 ಫೆಬ್ರುವರಿ 2026, 5:03 IST
Last Updated : 9 ಫೆಬ್ರುವರಿ 2026, 5:03 IST
ADVERTISEMENT
ಫಾಲೋ ಮಾಡಿ
Comments
ಗ್ರಾಮದಲ್ಲಿ ಬಹುತೇಕ ಹಿಂದುಳಿದ ವರ್ಗದ ಜನತೆಯೇ ವಾಸಿಸುತ್ತಿದ್ದು ಧ್ವನಿ ಇಲ್ಲದ ಜನತೆಗೆ ಧ್ವನಿಯಾಗಬೇಕಾದ್ದು ನಮ್ಮ ಆಡಳಿತದ ಕರ್ತವ್ಯ ಆದರೆ ಇಲ್ಲಿ ಮೂಲಭೂತ ಸೌಲಭ್ಯಗಳೇ ಮರೀಚಿಕೆಯಾಗಿದೆ
ರಾಮಕೃಷ್ಣ ಕೃಷ್ಣಭೋವಿದೊಡ್ಡಿ ಗ್ರಾಮಸ್ಥ
ನಾವು ಎಷ್ಟೇ ಮನವಿ ಮಾಡಿದರು ನಮಗೆ ಯಾವುದೇ ರೀತಿಯ ಸೌಲಭ್ಯ ನೀಡುತ್ತಿಲ್ಲ, ಅಲ್ಲದೇ ಕಾಂಕ್ರೀಟ್ ರಸ್ತೆಗಾಗಿ ಮಂಜೂರಾದ ಕಾಮಗಾರಿಯನ್ನು ಗ್ರಾಮದಲ್ಲಿ ನಡೆಸದೆ ಕಾಡುದಾರಿಯಲ್ಲಿ ಕಾಮಗಾರಿ ನಡೆಸುವ ಮೂಲಕ ದೌರ್ಜನ್ಯ ನಡೆಸುತ್ತಿದ್ದಾರೆ .
ಗೋವಿಂದಯ್ಯ ಗ್ರಾಮಸ್ಥ
ಮೂಲಭೂತ ಸೌಕರ್ಯಕ್ಕೆ ಒತ್ತಾಯ ಮಾಡುತ್ತಿರುವ ಕೃಷ್ಣಭೋವಿ ದೊಡ್ಡಿ ಗ್ರಾಮಸ್ಥರು
ಮೂಲಭೂತ ಸೌಕರ್ಯಕ್ಕೆ ಒತ್ತಾಯ ಮಾಡುತ್ತಿರುವ ಕೃಷ್ಣಭೋವಿ ದೊಡ್ಡಿ ಗ್ರಾಮಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT