ಕೋಟೆಗೆ ಹೊಂದಿಕೊಂಡಂತಿರುವ ಮಾಗಡಿ– ಬೆಂಗಳೂರು ಮುಖ್ಯರಸ್ತೆಯ ದಕ್ಷಿಣ ಭಾಗದಲ್ಲಿರುವ ಕೋಟೆ ಕಂದಕದ ಜಾಗ
ಮಾಗಡಿ ಪೊಲೀಸ್ ಠಾಣೆ ಮುಂಭಾಗದ ಮೂಲೆ ಕಾವಲು ಗೋಪುರದ ಮಣ್ಣು ಕುಸಿದು ಪಾಳು ಬಿದ್ದಿದೆ
ಕೋಟೆ ಅಭಿವೃದ್ಧಿಯ ನೀಲನಕ್ಷೆ ಪ್ರಕಾರ ಹೀಗಿರಲಿದೆ ಕೋಟೆಯ ಮುಖ್ಯದ್ವಾರ
ಕೋಟೆಯ ಕಂದಕದ ಬಳಿ ನಿರ್ಮಾಣವಾಗಲಿರುವ ಅಶ್ವಾರೂಢ ಕೆಂಪೇಗೌಡರ ಪ್ರತಿಮೆ
ರಾಷ್ಟ್ರೀಯ ಹಬ್ಬಗಳ ದಿನಗಳ ಆಚರಣೆಗೆ ಪೂರಕವಾಗಿ ಹೀಗಿರಲಿದೆ ಕೋಟೆಯ ಒಳಾಂಗಣ ವಿನ್ಯಾಸ
ಎಚ್.ಸಿ. ಬಾಲಕೃಷ್ಣ ಮಾಗಡಿ ಶಾಸಕ
ಎಚ್.ಎಂ. ಕೃಷ್ಣಮೂರ್ತಿ ಅಧ್ಯಕ್ಷ ಕೆಂಪೇಗೌಡ ಅಭಿವೃದ್ಧಿ ಸಮಿತಿ
ಎ.ಎಚ್. ಬಸವರಾಜು ಉಪಾಧ್ಯಕ್ಷ ಬಿಜೆಪಿ ಒಬಿಸಿ ಮೋರ್ಚಾ
ಡಾ. ಮುನಿರಾಜಪ್ಪ ಇತಿಹಾಸ ತಜ್ಞ ಮಾಗಡಿ
ರಾಮಕೃಷ್ಣಯ್ಯ ಅಧ್ಯಕ್ಷ ಮಾಗಡಿ ತಾಲ್ಲೂಕು ಒಕ್ಕಲಿಗರ ಸಂಘ

ಕೋಟೆ ಅಭಿವೃದ್ಧಿಪಡಿಸಿದರೆ ಮಾಗಡಿ ಪಟ್ಟಣವು ಅತ್ಯುತ್ತಮ ಪ್ರವಾಸಿ ತಾಣವಾಗುತ್ತದೆ. ಅಭಿವೃದ್ಧಿ ಮೂಲಕ ಕೆಂಪೇಗೌಡರಿಗೆ ಹೆಸರು ತರುವ ಕೆಲಸ ಆಗಬೇಕು. ನಮ್ಮ ಪೂರ್ವಿಕರ ಕುರುಹನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿ ಕೊಡುವ ಕೆಲಸವಾಗಲಿ
– ಡಾ. ಮುನಿರಾಜಪ್ಪ ಇತಿಹಾಸ ತಜ್ಞ ಮಾಗಡಿ
ಕೋಟೆ ಅಭಿವೃದ್ಧಿಗೆ ಶಾಸಕ ಬಾಲಕೃಷ್ಣ ಅವರು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಇದೀಗ ಸರ್ಕಾರದಿಂದ ಅನುದಾನ ತಂದಿದ್ದಾರೆ. ಕೋಟೆ ಅಭಿವೃದ್ಧಿಯಾದರೆ ಮಾಗಡಿ ಪಟ್ಟಣಕ್ಕೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಲಿದೆ
– ರಾಮಕೃಷ್ಣಯ್ಯ ಅಧ್ಯಕ್ಷ ಮಾಗಡಿ ತಾಲ್ಲೂಕು ಒಕ್ಕಲಿಗ ಸಂಘ
- ಕೆಂಪೇಗೌಡರು ಕಟ್ಟಿಸಿರುವ ಸೋಮೇಶ್ವರ ಸ್ವಾಮಿ ದೇವಸ್ಥಾನದ ಗೋಪುರಕ್ಕೆ ಕಳಶ ಇಡುವ ಕೆಲಸವನ್ನು ಮೊದಲು ಮಾಡಬೇಕು. ಕೆಂಪೇಗೌಡರ ಸಮಾಧಿಯನ್ನು ಸಹ ಅಭಿವೃದ್ಧಿ ಮಾಡಬೇಕು. ಅದುವೇ ನಾವು ಅವರಿಗೆ ಕೊಡುವ ನಿಜವಾದ ಗೌರವ –
ಎ.ಎಚ್. ಬಸವರಾಜು ಉಪಾಧ್ಯಕ್ಷ ಬಿಜೆಪಿ ಒಬಿಸಿ ಮೋರ್ಚಾ