ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ರಾಮನಗರ | ಮಾವಿಗೆ ಜೋನಿ ಕಾಟ; ಕೊಯ್ಲು ವೇಳೆ ಸಂಕಷ್ಟ

ಬಿಸಿಲು–ಮಳೆಗೆ ನಲುಗಿದ ಕಾಯಿಗಳು; ಕೊಯ್ಲು ಸಂದರ್ಭದಲ್ಲಿ ಸಂಕಷ್ಟ
Published : 5 ಮೇ 2025, 3:57 IST
Last Updated : 5 ಮೇ 2025, 3:57 IST
ಫಾಲೋ ಮಾಡಿ
Comments
ಮಳೆ ಬಂದು ಮರದಲ್ಲಿ ಚಿಗುರು ಶುರುವಾಗುತ್ತಿದ್ದಂತೆ ಜೋನಿ ಶುರುವಾಗಿದೆ. ಕಾಯಿಗಳು ಕೊಯ್ಲಿಗೆ ಬಂದಿರುವ ಹಂತದಲ್ಲಿ ಔಷಧ ಸಿಂಪಡಣೆಯೂ ಸೂಕ್ತವಲ್ಲ. ರೋಗ ಹರಡದಂತೆ ಬೆಳೆಗಾರರು ಜೋನಿ ಬಾಧಿತ ಕಾಯಿಗಳನ್ನು ನಾಶಪಡಿಸಬೇಕು. ಬಲಿತ ಕಾಯಿಗಳನ್ನು ಬೇಗನೆ ಕೊಯ್ಲು ಮಾಡಬೇಕು
ರಾಜು ಎಂ.ಎಸ್. ಉಪ ನಿರ್ದೇಶಕ ತೋಟಗಾರಿಕೆ ಇಲಾಖೆ ರಾಮನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT