ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಬೇರೆಯವರ ಪ್ರಾಣ ಉಳಿಸಲು ಜೀವ ಕೊಟ್ಟ ಇಬ್ಬರಿಗೆ ಮರಣೋತ್ತರ 'ಬಾಲ ಪುರಸ್ಕಾರ'

Child Bravery Honoured: ಶೌರ್ಯ, ಸಮಾಜ ಸೇವೆ, ಪರಿಸರ, ಕ್ರೀಡೆ, ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ತೋರಿದ 20 ಮಕ್ಕಳಿಗೆ ಇಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ನೀಡಿ ಗೌರವಿಸಲಾಗಿದೆ.
Last Updated 26 ಡಿಸೆಂಬರ್ 2025, 13:04 IST
ಬೇರೆಯವರ ಪ್ರಾಣ ಉಳಿಸಲು ಜೀವ ಕೊಟ್ಟ ಇಬ್ಬರಿಗೆ ಮರಣೋತ್ತರ 'ಬಾಲ ಪುರಸ್ಕಾರ'

ಉತ್ತರ ಪ್ರದೇಶದ ಶಾಲೆಗಳಲ್ಲಿ ಮಕ್ಕಳು ನಿತ್ಯ ಸುದ್ದಿ ಪತ್ರಿಕೆ ಓದುವುದು ಕಡ್ಡಾಯ

Uttar Pradesh Education: ಲಖನೌ: ಮಕ್ಕಳಲ್ಲಿ ಜ್ಞಾನ ವೃದ್ಧಿಸುವ ದೃಷ್ಟಿಯಿಂದ ಉತ್ತರ ಪ್ರದೇಶದ ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಗಳಲ್ಲಿ ಸುದ್ದಿ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಿ ಉತ್ತರ ಪ್ರದೇಶ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
Last Updated 26 ಡಿಸೆಂಬರ್ 2025, 11:34 IST
ಉತ್ತರ ಪ್ರದೇಶದ ಶಾಲೆಗಳಲ್ಲಿ ಮಕ್ಕಳು ನಿತ್ಯ ಸುದ್ದಿ ಪತ್ರಿಕೆ ಓದುವುದು ಕಡ್ಡಾಯ

ಅಸಾಧಾರಣ ಸಾಧನೆ ಮಾಡಿದ 20 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ: ಇಲ್ಲಿದೆ ಪಟ್ಟಿ

Child Achievers India: ಶೌರ್ಯ, ಸಮಾಜ ಸೇವೆ, ಪರಿಸರ, ಕ್ರೀಡೆ, ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ 20 ಮಕ್ಕಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಧಾನ ಮಂತ್ರಿ ಬಾಲ ಪುರಸ್ಕಾರ ನೀಡಿದ್ದಾರೆ.
Last Updated 26 ಡಿಸೆಂಬರ್ 2025, 11:21 IST
ಅಸಾಧಾರಣ ಸಾಧನೆ ಮಾಡಿದ 20 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ: ಇಲ್ಲಿದೆ ಪಟ್ಟಿ

ಕೇರಳದಲ್ಲಿ ಬಿಜೆಪಿಯಿಂದ ಮೊದಲ ಮೇಯರ್! ತಿರುವನಂತಪುರದ ರಾಜೇಶ್‌ ಇತಿಹಾಸ ನಿರ್ಮಾಣ

Kerala Local Body Election: ಕೇರಳ ರಾಜ್ಯದಲ್ಲಿ ಬಿಜೆಪಿಯಿಂದ ಮೊದಲ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ತಿರುವನಂತಪುರದ ಬಿಜೆಪಿ ನಾಯಕ ವಿವಿ ರಾಜೇಶ್ ಇತಿಹಾಸ ನಿರ್ಮಿಸಿದರು. 101 ವಾರ್ಡುಗಳ ಚುನಾವಣೆಯಲ್ಲಿ ಬಿಜೆಪಿ 50 ಸ್ಥಾನಗಳಲ್ಲಿ ಜಯ ಗಳಿಸಿ ಮಹಾನಗರ ಪಾಲಿಕೆಯಲ್ಲಿ ಮೇಯರ್ ಗದ್ದುಗೆ ಹಿಡಿಯಿತು
Last Updated 26 ಡಿಸೆಂಬರ್ 2025, 10:33 IST
ಕೇರಳದಲ್ಲಿ ಬಿಜೆಪಿಯಿಂದ ಮೊದಲ ಮೇಯರ್! ತಿರುವನಂತಪುರದ ರಾಜೇಶ್‌ ಇತಿಹಾಸ ನಿರ್ಮಾಣ

ಇಂದೋರ್ | ಕೆಲಸ ಕಸಿದುಕೊಂಡ ಎಐ: ಸಿನಿಮಾದಿಂದ ಪ್ರೇರಣೆಗೊಂಡು ಕಳ್ಳತನ

Job Loss due to AI: ಎಐನಿಂದ ಕೆಲಸ ಕಳೆದುಕೊಂಡ 18 ವರ್ಷದ ಗ್ರಾಫಿಕ್ ಡಿಸೈನರ್ ಹಾಗೂ ಆತನ ಸ್ನೇಹಿತೆ ₹ 16 ಲಕ್ಷ ಮೌಲ್ಯದ ಆಭರಣ ಕಳ್ಳತನ ಮಾಡಿ ಬಂಧಿತರಾಗಿದ್ದಾರೆ. ಬಾಲಿವುಡ್ ಸಿನಿಮಾದಿಂದ ಪ್ರೇರಣೆ ಪಡೆದು ಈ ಕೃತ್ಯ ಎಸಗಿದ್ದಾರೆ.
Last Updated 26 ಡಿಸೆಂಬರ್ 2025, 7:40 IST
ಇಂದೋರ್ | ಕೆಲಸ ಕಸಿದುಕೊಂಡ ಎಐ: ಸಿನಿಮಾದಿಂದ ಪ್ರೇರಣೆಗೊಂಡು ಕಳ್ಳತನ

Veer Bal Diwas 2025 | ವೀರ ಬಾಲ ದಿವಸ: ಏನಿದರ ಮಹತ್ವ?

Veer Bal Diwas: ಪ್ರತೀ ವರ್ಷ ಡಿಸೆಂಬರ್ 26ರಂದು ‘ವೀರ ಬಾಲ ದಿವಸವನ್ನು ಆಚರಿಸಲಾಗುತ್ತದೆ.
Last Updated 26 ಡಿಸೆಂಬರ್ 2025, 7:15 IST
Veer Bal Diwas 2025 | ವೀರ ಬಾಲ ದಿವಸ: ಏನಿದರ ಮಹತ್ವ?

ವರ್ಷದ ಹಿನ್ನೋಟ: 2025ರಲ್ಲಿ ಅಗಲಿದ ಮಹನೀಯರು

Eminent Personalities: byline no author page goes here 2025ರಲ್ಲಿ ಸಾಹಿತ್ಯ, ರಾಜಕೀಯ, ವಿಜ್ಞಾನ, ಧರ್ಮ, ಸಿನಿಮಾ, ವನ್ಯಜೀವಿ ಸಂರಕ್ಷಣೆ ಹಾಗೂ ಜ್ಯುಡಿಶಿಯರಿ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆ ನೀಡಿದ ಗಣ್ಯರು ನಮ್ಮನ್ನಗಲಿದ್ದಾರೆ.
Last Updated 25 ಡಿಸೆಂಬರ್ 2025, 23:30 IST
ವರ್ಷದ ಹಿನ್ನೋಟ: 2025ರಲ್ಲಿ ಅಗಲಿದ ಮಹನೀಯರು
ADVERTISEMENT

2025ರ ಹಿನ್ನೋಟ: ಕಠಿಣ ಪರಿಶ್ರಮ, ನಿಸ್ವಾರ್ಥ ಸೇವೆ ಮೂಲಕ ಸಾಧನೆಯ ಶಿಖರ ಏರಿದವರು

Notable Achievers: byline no author page goes here ಸಾಹಿತ್ಯ, ಕಲೆ, ವಿಜ್ಞಾನ, ಬಾಹ್ಯಾಕಾಶ, ಪರಿಸರ ಸಂರಕ್ಷಣೆ ಮತ್ತು ಮಾನವ ಹಕ್ಕುಗಳ ಕ್ಷೇತ್ರಗಳಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳೊಂದಿಗೆ ಹೆಗ್ಗಳಿಕೆಗೆ ಪಾತ್ರರಾದ ಸಾಧಕರ ಹಿನ್ನೋಟ.
Last Updated 25 ಡಿಸೆಂಬರ್ 2025, 22:30 IST
2025ರ ಹಿನ್ನೋಟ: ಕಠಿಣ ಪರಿಶ್ರಮ, ನಿಸ್ವಾರ್ಥ ಸೇವೆ ಮೂಲಕ ಸಾಧನೆಯ ಶಿಖರ ಏರಿದವರು

ಬಿಎಂಎಸ್‌: ಅತಿದೊಡ್ಡ ಸಂಘ–ದತ್ತಾತ್ರೇಯ ಹೊಸಬಾಳೆ

BMS Strength: ಭಾರತೀಯ ಮಜ್ದೂರ್ ಸಂಘವು ಕಾರ್ಯಕರ್ತರ ತ್ಯಾಗ ಮತ್ತು ರಾಷ್ಟ್ರಹಿತ ಧೋರಣೆಯಿಂದ ವಿಶ್ವದ ಅತಿದೊಡ್ಡ ಕಾರ್ಮಿಕ ಸಂಘವಾಗಿ ಬೆಳೆದಿದೆ ಎಂದು ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ. ಹೈದರಾಬಾದ್‌ನಲ್ಲಿ ಕಚೇರಿ ಉದ್ಘಾಟನೆ ನಡೆಯಿತು.
Last Updated 25 ಡಿಸೆಂಬರ್ 2025, 20:33 IST
ಬಿಎಂಎಸ್‌: ಅತಿದೊಡ್ಡ ಸಂಘ–ದತ್ತಾತ್ರೇಯ ಹೊಸಬಾಳೆ

ಪಶ್ಚಿಮ ಬಂಗಾಳ | ಕಚ್ಚಾ ಬಾಂಬ್ ಸ್ಫೋಟ: ಬಾಲಕನಿಗೆ ಗಾಯ

West Bengal Violence: ಪಶ್ಚಿಮ ಬಂಗಾಳದ ಬಸಂತಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡು ಏಳು ವರ್ಷದ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ಬಾಲಕನನ್ನು ಕೋಲ್ಕತ್ತದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 25 ಡಿಸೆಂಬರ್ 2025, 20:29 IST
 ಪಶ್ಚಿಮ ಬಂಗಾಳ | ಕಚ್ಚಾ ಬಾಂಬ್ ಸ್ಫೋಟ: ಬಾಲಕನಿಗೆ ಗಾಯ
ADVERTISEMENT
ADVERTISEMENT
ADVERTISEMENT