ಉಪ ನೋಂದಣಿ ಕಚೇರಿಗೆ ಹೋಗಲು ಅಳವಡಿಸಿರುವ ಕಡಿದಾದ ಮೆಟ್ಟಿಲುಗಳು
ಉಪ ನೋಂದಣಿ ಕಚೇರಿಗೆ ವಯೋವೃದ್ಧರು ಅಂಗವಿಕಲರಿಗಾಗಿ ಅಳವಡಿಸುತ್ತಿರುವ ರ‍್ಯಾಂಪ್
ಉಪ ನೋಂದಣಿ ಕಚೇರಿ ಮುಂಭಾಗದ ಮುಖ್ಯರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿರುವುದು
ಕಚೇರಿಯ ಒಳಗಡೆ ಜನರು ಜಾಗವಿಲ್ಲದೆ ಇಕ್ಕಟ್ಟಾದ ಜಾಗದಲ್ಲಿ ನಿಂತಿರುವುದು
ಕಿರಿದಾಗಿರುವ ಜಾಗದಲ್ಲಿರುವ ನೋಂದಣಿಯ ಕೌಂಟರ್
ಉಪ ನೋಂದಣಿ ಕಚೇರಿಯಲ್ಲಿ ನೋಂದಣಿಗಾಗಿ ನಿಂತಿರುವ ಜನರು