ಮಂಗಳವಾರ, ಜೂನ್ 2, 2020
27 °C

ಮಾಗಡಿ, ನೆಲಮಂಗಲ ಭಾಗದಲ್ಲಿ‌ ಸೂಪರ್ ಸಾನಿಕ್ ವಿಮಾನದ ಸದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಮಾಗಡಿ, ನೆಲಮಂಗಲ ಸುತ್ತಮುತ್ತ ಶುಕ್ರವಾರ ಮಧ್ಯಾಹ್ನ 2.02ಕ್ಕೆ ಕೆಲವು‌ ಸೆಕೆಂಡುಗಳ ಕಾಲ ನಿಗೂಢ ಶಬ್ದ ಕೇಳಿಬಂದಿದ್ದು, ಜನರಿಗೆ ಭೂಕಂಪನದ ಅನುಭವ ಆಯಿತು.

ಈ ವೇಳೆ ಉಪ‌ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಮಾಗಡಿಯಲ್ಲೇ ಇದ್ದರು.

ಇದು ಭೂಕಂಪನವಲ್ಲ. ಮೊನ್ನೆ ಬೆಂಗಳೂರಿನಲ್ಲಿ ಕಂಡುಬಂದಂತೆ ಸೂಪರ್ ಸಾನಿಕ್ ವಿಮಾನದ್ದೇ ಸದ್ದು ಎಂದು ಪೊಲೀಸರು ತಿಳಿಸಿದರು.

: ಮಾಗಡಿ, ನೆಲಮಂಗಲ ಸುತ್ತಮುತ್ತ ಶುಕ್ರವಾರ ಮಧ್ಯಾಹ್ನ 2.02ಕ್ಕೆ ಕೆಲವು‌ ಸೆಕೆಂಡುಗಳ ಕಾಲ ನಿಗೂಢ ಶಬ್ದ ಕೇಳಿಬಂದಿದ್ದು, ಜನರಿಗೆ ಭೂಕಂಪನದ ಅನುಭವ ಆಯಿತು.

ಈ ವೇಳೆ ಉಪ‌ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಮಾಗಡಿಯಲ್ಲೇ ಇದ್ದರು.

ಇದು ಭೂಕಂಪನವಲ್ಲ. ಮೊನ್ನೆ ಬೆಂಗಳೂರಿನಲ್ಲಿ ಕಂಡುಬಂದಂತೆ ಸೂಪರ್ ಸಾನಿಕ್ ವಿಮಾನದ್ದೇ ಸದ್ದು ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.