ವರ ಮಹಾಲಕ್ಷ್ಮಿ ಪ್ರಯುಕ್ತ ರಾಮನಗರದ ಹೂವಿನ ಮಾರುಕಟ್ಟೆಯಲ್ಲಿ ಗ್ರಾಹಕರೊಬ್ಬರು ಸೇವಂತಿಗೆ ಹೂ ಖರೀದಿಸಿದರು
ವರ ಮಹಾಲಕ್ಷ್ಮಿ ಪ್ರಯುಕ್ತ ರಾಮನಗರದ ಮಾರುಕಟ್ಟೆಯಲ್ಲಿ ಗ್ರಾಹಕರು ಹಣ್ಣುಗಳನ್ನು ಖರೀದಿಸಿದರು
ವರ ಮಹಾಲಕ್ಷ್ಮಿ ಪ್ರಯುಕ್ತ ರಾಮನಗರದ ಅಂಗಡಿಯೊಂದರಲ್ಲಿ ನೇತು ಹಾಕಿದ್ದ ಮಹಾಲಕ್ಷ್ಮಿಯ ಮೂರ್ತಿಗಳು ಗಮನ ಸೆಳೆದವು
ವರ ಮಹಾಲಕ್ಷ್ಮಿ ಪ್ರಯುಕ್ತ ರಾಮನಗರದ ಹೂವಿನ ಮಾರುಕಟ್ಟೆಯಲ್ಲಿ ಗಮನ ಸೆಳೆದ ಮಲ್ಲಿಗೆ ಮತ್ತು ತಾವರೆ ಹೂವಿನ ಹಾರಗಳು