ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಚನ್ನಪಟ್ಟಣ | ಸಿ.ಪಿ. ಯೋಗೇಶ್ವರ್ ಮುಂದೆ ಸಾಲು ಸಾಲು ಸವಾಲು

ಚನಪಟ್ಟಣ: ಮೂರೂವರೆ ವರ್ಷದಲ್ಲಿ ಜನರ ಅಭಿವೃದ್ಧಿ ನಿರೀಕ್ಷೆ ಸಾಕಾರವಾಗುವುದೇ?
Published : 9 ಡಿಸೆಂಬರ್ 2024, 4:37 IST
Last Updated : 9 ಡಿಸೆಂಬರ್ 2024, 4:37 IST
ಫಾಲೋ ಮಾಡಿ
Comments
ಹಿಂದೆ ಇದ್ದ ಶಾಸಕರ ನಿರ್ಲಕ್ಷ್ಯದಿಂದ ತಾಲ್ಲೂಕಿನ ಅಭಿವೃದ್ಧಿಗೆ ಗ್ರಹಣ ಹಿಡಿದಿತ್ತು. ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಮುಕ್ತಿ ನೀಡುತ್ತಲೇ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕಾದ ಸವಾಲು ನನ್ನ ಮುಂದಿದೆ. ಅದಕ್ಕೆ ಅಧಿಕಾರಿಗಳು ನನ್ನೊಂದಿಗೆ ಕೈ ಜೋಡಿಸಬೇಕು.
ಸಿ.ಪಿ. ಯೋಗೇಶ್ವರ್, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT