ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಬಳಿಯ ತಲ್ಲೂರು ಗ್ರಾಮದಲ್ಲಿ ಕೊಳೆ ರೋಗ ಬಾಧಿತ ಅಡಿಕೆ ತೋಟ
ಕೊಳೆ ರೋಗ ಬಾಧೆಗೆ ಹೆಕ್ಟೇರ್‌ಗೆ ₹5 ಸಾವಿರ ಮೊತ್ತದ ಔಷಧಿ ಸಿಂಪಡಣೆ ಮಾಡಿದಲ್ಲಿ ಅದರ ಶೇ 30ರಷ್ಟು ಮೊತ್ತ ₹1500 ಅನ್ನು ಸಬ್ಸಿಡಿ ರೂಪದಲ್ಲಿ ಬೆಳೆಗಾರರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತೇವೆ. ಇದಕ್ಕಾಗಿ ಔಷಧಿ ಖರೀದಿಯ ರಸೀದಿ ಕೊಡಬೇಕು