ನಾನೂ ರೈತನ ಮಗ. ಜವಾಬ್ದಾರಿ ವಿಚಾರ ನನಗೆ ಹೇಳುವುದು ಬೇಡ. ಕೊನೆಯ ಭಾಗದವರು ಸೇರಿದಂತೆ ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರ ಹಿತ ಕಾಯಲು ಬದ್ಧ. ಕುಡಿಯುವ ನೀರು ಕೃಷಿ ಎರಡೂ ಆದ್ಯತೆ ಸಂಗತಿ ಆಗಿದ್ದು ಎಲ್ಲವನ್ನೂ ಸೂಕ್ಷ್ಮವಾಗಿ ನಿಭಾಯಿಸುತ್ತಿದ್ದೇವೆ
ಡಾ.ಕೆ.ಪಿ.ಅಂಶುಮಂತ್ ಭದ್ರಾ ಕಾಡಾ ಅಧ್ಯಕ್ಷ
ಯಾವುದೇ ಯೋಜನೆಯಲ್ಲಿ ತಾಂತ್ರಿಕವಾಗಿ ನಿರ್ಧಾರ ಕೈಗೊಳ್ಳುವಾಗ ರೈತರ ಹಿತ ನಿರ್ಲಕ್ಷಿಸಿರುವುದಿಲ್ಲ. ಎಷ್ಟೇ ಸಮಸ್ಯೆಗಳಿದ್ದರೂ ಎಲ್ಲಾ ರೈತರು ಒಂದೇ. ಕಾಡಾ ಅಧ್ಯಕ್ಷರೊಂದಿಗೆ ನಾವೆಲ್ಲರೂ ಇದ್ದೇವೆ. ಅವರ ಬದ್ಧತೆಯನ್ನು ಪ್ರಶ್ನಿಸುವುದು ಸಲ್ಲ
ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ
ಸರ್ಕಾರ ಎಲ್ಲ ಶಾಸಕರಿಗೆ ಅಭಿವೃದ್ಧಿ ಕಾರ್ಯಗಳಿಗೆ ₹ 50 ಕೋಟಿ ಅನುದಾನ ಕೊಡಲು ಮುಂದಾಗಿದೆ. ಅದರಲ್ಲಿ ತಲಾ ₹ 1 ಕೋಟಿಯನ್ನು ಭದ್ರಾ ಅಚ್ಚುಕಟ್ಟು ಪ್ರದೇಶದ ಹಿತಕ್ಕೆ ಬಳಕೆ ಮಾಡಲು ‘ಕಾಡಾ’ಗೆ ಕೊಡಿ