ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ನಾಲೆ ಸೀಳುವ ಕಾಮಗಾರಿ: ಐಐಎಸ್‌ಸಿ ತಜ್ಞರ ಭೇಟಿ

ಜುಲೈ 15ರಂದು ಬಲದಂಡೆಗೆ ನೀರು; ತುರ್ತಾಗಿ ವರದಿ ಕೊಡಿ, ಕೆಎನ್‌ಎನ್ ಮನವಿ
Published : 27 ಜೂನ್ 2025, 5:36 IST
Last Updated : 27 ಜೂನ್ 2025, 5:36 IST
ಫಾಲೋ ಮಾಡಿ
Comments
ಬಿಆರ್‌ಪಿಯಲ್ಲಿ ಭದ್ರಾ ಬಲದಂಡೆ ನಾಲೆಯಿಂದ ಕುಡಿಯುವ ನೀರಿನ ಯೋಜನೆಗೆ ನೀರು ಹರಿಸುವ ಕಾಮಗಾರಿಯ ಸ್ಥಳವನ್ನು ಬುಧವಾರ ಐಐಎಸ್ಸಿ ವಿಜ್ಞಾನಿ ಪ್ರೊ.ಮೋಹನ್‌ಕುಮಾರ್ ನೇತೃತ್ವದ ತಂಡ ಪರಿಶೀಲನೆ ನಡೆಸಿತು
ಬಿಆರ್‌ಪಿಯಲ್ಲಿ ಭದ್ರಾ ಬಲದಂಡೆ ನಾಲೆಯಿಂದ ಕುಡಿಯುವ ನೀರಿನ ಯೋಜನೆಗೆ ನೀರು ಹರಿಸುವ ಕಾಮಗಾರಿಯ ಸ್ಥಳವನ್ನು ಬುಧವಾರ ಐಐಎಸ್ಸಿ ವಿಜ್ಞಾನಿ ಪ್ರೊ.ಮೋಹನ್‌ಕುಮಾರ್ ನೇತೃತ್ವದ ತಂಡ ಪರಿಶೀಲನೆ ನಡೆಸಿತು
ಐಐಎಸ್‌ಸಿ ತಂಡಕ್ಕೆ ಫೋಟೊ ವಿಡಿಯೊ ಸೇರಿದಂತೆ ಅಗತ್ಯ ತಾಂತ್ರಿಕ ದಾಖಲೆ ಒದಗಿಸಿದ್ದೇವೆ. ಎರಡರಿಂದ ಮೂರು ದಿನಗಳಲ್ಲಿ ವರದಿ ಕೊಡುವ ಸಾಧ್ಯತೆ ಇದೆ
ಎಂ.ಬಸನಗೌಡಎಸ್‌.ಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿತ್ರದುರ್ಗ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT