ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹೊಳೆಹೊನ್ನೂರು: ಭದ್ರಾ ನದಿಯಿಂದ ಮರಳು ಸಾಗಣೆ ಅಕ್ರಮ ಅವ್ಯಾಹತ

ದಂಧೆಕೋರರ ವಿರುದ್ಧ ಕಾನೂನು ಕ್ರಮಕ್ಕೆ ಸ್ಥಳೀಯರ ಆಗ್ರಹ
Published : 13 ಡಿಸೆಂಬರ್ 2024, 6:08 IST
Last Updated : 13 ಡಿಸೆಂಬರ್ 2024, 6:08 IST
ಫಾಲೋ ಮಾಡಿ
Comments
ಹೊಳೆಹೊನ್ನೂರಿನ ಸಮೀಪದ ಭದ್ರಾ ನದಿಯಲ್ಲಿ ಮರಳು ತೆಗೆದಿರುವುದರಿಂದ ಗುಂಡಿ ನಿರ್ಮಾಣವಾಗಿದೆ
ಹೊಳೆಹೊನ್ನೂರಿನ ಸಮೀಪದ ಭದ್ರಾ ನದಿಯಲ್ಲಿ ಮರಳು ತೆಗೆದಿರುವುದರಿಂದ ಗುಂಡಿ ನಿರ್ಮಾಣವಾಗಿದೆ
ಭದ್ರಾ ನದಿಯಲ್ಲಿ ಮರಳು ತೆಗೆಯುತ್ತಿರುವ ಬಗ್ಗೆ ಕಳೆದ ವಾರ ಗಮನಕ್ಕೆ ಬಂದಿತ್ತು. ಸ್ಥಳಕ್ಕೆ ತಹಶೀಲ್ದಾರ್ ಕಳುಹಿಸಿದ್ದೆನು. ಈಗ ಮರಳು ತೆಗೆಯುತ್ತಿದ್ದರೆ ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು
ಸಿದ್ಧಲಿಂಗರಡ್ಡಿ ಹೆಚ್ಚುವರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT