ಮಂಗಳವಾರ, ಜನವರಿ 31, 2023
19 °C
ಸೀಮಾ ನಿರ್ಣಯ ಆಯೋಗದಿಂದ ಕ್ಷೇತ್ರ ಮರುವಿಂಗಡಣೆ ಕರಡು ಪ್ರಕಟ

ಶಿವಮೊಗ್ಗ: ಕ್ಷೇತ್ರಗಳ ಮರುವಿಂಗಡಣೆ; 31 ಜಿ.ಪಂ, 113 ತಾ.ಪಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ : ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮರುವಿಂಗಡಣೆ ಮಾಡಿ ಕರಡು ಪ್ರಕಟಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈ ಹಿಂದಿನಂತೆಯೇ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆಯನ್ನು 31ಕ್ಕೆ ಸೀಮಿತಗೊಳಿಸಿದೆ. ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು 116ರಿಂದ 113ಕ್ಕೆ ಇಳಿಸಲಾಗಿದೆ.

ಹೊಸ ಕ್ಷೇತ್ರಗಳು ಇಲ್ಲ: ಚುನಾವಣಾ ಆಯೋಗ 2021ರ ಫೆ. 10ರಂದು ಕ್ಷೇತ್ರಗಳ ಮರು ವಿಂಗಡಣೆ ಮಾಡಲಾಗಿತ್ತು. ಆಗ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು 31ರಿಂದ 35ಕ್ಕೆ ಏರಿಸಿದ್ದಲ್ಲದೇ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು 116ರಿಂದ 90ಕ್ಕೆ ಇಳಿಸಿತ್ತು. 5 ಕ್ಷೇತ್ರಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿತ್ತು. ಈಗ ಆಯೋಗವು 2021ಕ್ಕಿಂತಲೂ ಹಿಂದಿದ್ದ ಕ್ಷೇತ್ರಗಳನ್ನು ಹಾಗೆಯೇ ಉಳಿಸಿಕೊಂಡಿದೆ.

ಯಾವ್ಯಾವ ತಾಲ್ಲೂಕಿನಲ್ಲಿ ಎಷ್ಟು ಕ್ಷೇತ್ರಗಳಿವೆ?

ಶಿವಮೊಗ್ಗದಲ್ಲಿ 31 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ್ನು ಘೋಷಿಸಿದೆ. ಈ ಪೈಕಿ ಶಿವಮೊಗ್ಗ, ಶಿಕಾರಿಪುರ, ಭದ್ರಾವತಿ, ಸೊರಬ ತಾಲ್ಲೂಕಿನಲ್ಲಿ ತಲಾ ಐದು ಕ್ಷೇತ್ರಗಳಿವೆ. ಸಾಗರ, ತೀರ್ಥಹಳ್ಳಿಯಲ್ಲಿ ತಲಾ ನಾಲ್ಕು, ಹೊಸನಗರ ತಾಲ್ಲೂಕಿನಲ್ಲಿ ಮೂರು ಕ್ಷೇತ್ರಗಳನ್ನು ನಿಗದಿಪಡಿಸಲಾಗಿದೆ.

ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿರುವ ಸೊರಬ ತಾಲ್ಲೂಕಿನ ಆನವಟ್ಟಿ ಹಾಗೂ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಕ್ಷೇತ್ರಗಳ ಬದಲಿಗೆ ಹೊಸದಾಗಿ ಮೂಡಿ ಮತ್ತು ಅರೆಬಿಳಚಿ ಕ್ಷೇತ್ರಗಳು ಅಸ್ತಿತ್ವಕ್ಕೆ ಬಂದಿವೆ.

ಆಕ್ಷೇಪಣೆಗೆ 15 ದಿನ ಸಮಯ

ಆಯೋಗ ಪ್ರಕಟ ಮಾಡಿರುವ ಕ್ಷೇತ್ರಗಳು ಮತ್ತು ಸದಸ್ಯರ ಸಂಖ್ಯೆ ಕುರಿತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜ. 16ರ ಸಂಜೆ 5 ಗಂಟೆಯೊಳಗೆ ಆಕ್ಷೇಪಣೆ ಸಲ್ಲಿಸಬಹುದು.

https://rdpr.karnataka.gov.in/rdc/public/ ವೆಬ್‌ಸೈಟಿನಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಅಲ್ಲದೆ ಖುದ್ದಾಗಿ ಅಂಚೆ ಮೂಲಕವೂ ಆಕ್ಷೇಪಣೆ ಸಲ್ಲಿಸಬಹುದಾಗಿದೆ.

....................

ಯಾವ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಯಾವ ಗ್ರಾಮ?

ಸೊರಬ ತಾಲ್ಲೂಕು

ಮೂಡಿ ಕ್ಷೇತ್ರ:

ಮೂಡಿ, ದೊಡ್ಡಿಕೊಪ್ಪ, ನೆಲ್ಲಿಕೊಪ್ಪ (ಮ), ಆಗಸನಹಳ್ಳಿ, ಬೊಮ್ಮರ್ಶಿಕೊಪ್ಪ, ಉಜ್ಜಯನಿಪುರ, ತೊರವಂದ ದ್ವಾರಹಳ್ಳಿ, ಮೂಗೂರು, ಮಲ್ಲಾಪುರ, ಹುರುಳಿ, ಹುರುಳಿಕೊಪ್ಪ, ಹಿರೇಚೌಟಿ, ಚಿಕ್ಕಚೌಟಿ, ಕೋಡಿಹಳ್ಳಿ, ಎಣ್ಣೆಕೊಪ್ಪ, ಕಮನವಳ್ಳಿ ಬಲವಂತನಕೊಪ್ಪ, ವೃತ್ತಿಕೊಪ್ಪ, ತೆವರತೆಪ್ಪ, ವಡಿಗೆರೆ, ಹುಣಸವಳ್ಳಿ, ಚಿಕ್ಕಿ ಇಡಗೋಡು, ಹಿರೇ ಇಡಗೋಡು, ಹಂಚಿ, ಹಂಚಿ ತಾಂಡ, ಕುಣಿತಪ್ಪ, ಗಿಣಿವಾಲ, ಗಿಣಿವಾಲ ಸಿದ್ಧರಗೆರೆ, ಗಿಣಿವಾಲ ವಗರೆ, ಹಿರೇ ಮಾಗಡಿ, ಹಿರೇಮಾಗಡಿ ವಡ್ಡಿಗೆರೆ, ಹಿರೇಮಾಗಡಿ ಮಣ್ಣೂಡಿಗೆರೆ, ಹಿರೇಮಾಗಡಿ ತಾಂಡ ಗಂಗವಳ್ಳಿ, ಭಾರಂಗಿ, ಬೆಣ್ಣೆಗರ, ಗುಡ್ಡದಬೆಣ್ಣೆಗೆರೆ, ಕೊಪ್ಪದಾಳು(ಬೇ), ಯಲಿವಾಳ, ಗುಮ್ಮನಾಳು, ಜೋಗಿಹಳ್ಳಿ,

ಜಡೆ ಕ್ಷೇತ್ರ:

ಶಕುನವಳ್ಳಿ, ಶಂಕರಿಕೊಪ್ಪ, ದೇವರಹೊಸಕೊಪ್ಪ, ಸಾಬಾರ, ತುಯಿಲಕೊಪ್ಪ, ಬಿಳಗಲಿ, ಬಿಳಗಲಿಕೊಪ್ಪ(ಬೆ), ತಲಗಡ, ಟಿ.ಮಾದಾಪುರ(ಬೆ), ತಲಗಡ್ಡೆ, ಸ್ಟೇಟ್ ಫಾರೆಸ್ಟ್ (ಬೆ), ಕೋಡಿಕೊಪ್ಪ, ಶಾಂತಾಪುರ, ಮಲ್ಲಸಮುದ್ರ(ಬೆ), ಅರತಲಗಡ, ಯಡಮರ(ಬೇ), ಅಲಹಳ್ಳಿ, ಬಂಕವಳ್ಳಿ, ತೆಲಗುಂದ, ಕಸವಿ, ಶಾನುವಳ್ಳಿ, ಕಮರೂರು, ಮಂಗಾಪುರ, ಕಪ್ಪ, ಸೂರಣಗಿ, ಜಡ, ಜಡಕೋಟಿ(ಮ) ಜಡೆಯರಗೊಪ್ಪ (ಮ). ಮಾಕೊಪ್ಪ, ಕಾಲಿಗೇರಿ, ಜಡೆಮಾದಾಪುರ(ಬೇ), ಜಿಗರಿಕೊಪ್ಪ, ಹಳೇಕೊಪ್ಪ, ಸಾಲಿಗೆ, ಚಗಟೂರು, ವರದಿಕೊಪ್ಪ (ಬೇ), ಹಣಜಿ, ಬಂಕಾಣ, ಕಾತುವಳ್ಳಿ. ಕೋಟಿಕೊಪ್ಪ, ಬೆನ್ನೂರು, ಕೆರೆಹಳ್ಳಿ, ತುಮರಿಕೊಪ್ಪ, ಹೊಸಕೊಪ್ಪ, ಲಕ್ಕವಳ್ಳಿ ವಿಠಲಾಪುರ, ದಾವನಹಳ್ಳಿ. ಬೊಮ್ಮನಹಳ್ಳಿ, ಹುಣಸೇಕೊಪ್ಪ, ಪುಟ್ಟನಹಳ್ಳಿ, ಜಡಿಹಳ್ಳಿ, ಬಾಸೂರು, ಹರಳಿಕೊಪ್ಪ, ಸಂಪಗೋಡು, ಕುಳಗ

ತತ್ತೂರು ಕ್ಷೇತ್ರ:

ತತ್ತೂರು. ಹೊಸ ತತ್ತೂರು, ಹಿರೇಕಬ್ರೂರು, ಕುಂಬಾರಕೊಪ್ಪ, ವಡಿಗೆರೆ, ಚಾಟಿಕೊಪ್ಪ, ಚಿಕ್ಕಲ್ಲೂರು, ಕಾನಕೊಪ್ಪ, ಬಾಳೆಕೊಪ್ಪ(ಬೇ) ಕಂತನಹಳ್ಳಿ(ಬೇ), ಗುಡುಗಿನಕೊಪ್ಪ, ನಗವಾಡಿ (ಪೈಕಿ), ನಲ್ಲಿಕೊಪ್ಪ, ನಗವಾಡಿ ತಾಂಡಾ, ಶಿರಿನಾಯಕನಕೊಪ್ಪ, ಗೆಂಡ್ಲ, ಹೊಸೂರು, ಕಾತೂರು(ಬೇ), ಶಿಡಿಹಳ್ಳಿ, ತಾಳಗುಪ್ಪ, ಶಿಡಿಹಳ್ಳಿ ಸೈಟ್ ಫಾರೇ ನಿಟ್ಟಕ್ಕಿ, ಹಾಯ ಬೆಟ್ಟದಕೂರ್ಲಿ ಸ್ಟೇಟ್ ಫಾರೆಸ್ಟ್ ಮತ್ತಿಘಟ್ಟ (ಬೇ), ಬೆಟ್ಟದಕೂರ್ಲಿ, ಹಸವಿ, ತುಡನೀರು, ಬದನಕಟ್ಟೆ, ಹರಳಕೊಪ್ಪ(ಬೇ), ಉದ್ರಿ, ಬಿದರಗೆರೆ, ಯಲವಾಟ, ಯಡಗೊಪ್ಪ, ಉದ್ರಿ, ವಡಿಗೆರೆ, ಮಂಚಿ, ಗುಡೇಕೊಪ್ಪ,ಕುಮ್ಮೂರು, ಉಪ್ಪಳ್ಳಿ, ಚಿಕ್ಕಾವಲಿ, ಬಿಳಾಗಿ, ಅಂಡಿಗೆ, ಹರೂರು, ಶಾಂತಗೇರಿ, ಉರಗನಹಳ್ಳಿ, ದೇವತಿಕೊಪ್ಪ, ಹಿರಿಯಾವಲಿ, ಕುಪ್ಪಗುಡ್ಡೆ, ಕುಂಬ್ರಿ, ಯಕ್ಷಿ, ಕೊರಕೋಡು, ತೋಟಗೊಂಡನಕೊಪ್ಪ, ಮಾಳಕೊಪ್ಪ, ಮಳಗಿಕೂರ್ಲಿ. ತವನಂದಿ, ಬೆಂಡೇಕಟ್ಟೆ (ಬೆ), ದೊಡ್ಡೇರಿಕೊಪ್ಪ, ಬಿಳವಗೋಡು, ಉಯಿಗುಡ್ಡೆಕೊಪ್ಪ (ಬೆ) ಸಾರಕೊಪ್ಪ, ಕರಕೊಪ್ಪ, ತೆಕ್ಕೂರು, ಕುದುರೆಗಣಿ, ಓಟೂರು, ಚಿತ್ರಟ್ಟಿಹಳ್ಳಿ, ನರಸೀಪುರ (ಬೇ).

ಚಂದ್ರಗುತ್ತಿ ಕ್ಷೇತ್ರ:

ಹರೀಶಿ, ಕೆರೆಮನೆ, ದ್ಯಾವಾಸ (ಮ), ಚಿಕ್ಕ ದ್ಯಾವಾಸ (ಮ), ಮಂಗರ್ಶಿಕೊಪ್ಪ, ಮಂಗಳೂರು, ಹಿರೆಕಲಗೋಡು, ಚಿಕ್ಕಲಗೋಡು, ಸುಂಟರಳ್ಳಿ, ಕೆಂಚಿಕೊಪ್ಪ, ಈಡೂರು, ತೆಲಗುಂದಿ, ಕೆರೆಕೊಪ್ಪ (ಮ), ಕುಂಡಗಳಲೆ, ಬಾಳೆಕೊಪ್ಪ (ಮ), ಮಂಡಿಕೊಪ್ಪ, ಶಿಂಡಿ ಹೊರಬೈಲು, ನಲ್ಲೂರು, ಕೋಡಂಬಿ, ಚಿಕ್ಕತವಡತ್ತಿ, ಹಿರೇತವಡತ್ತಿ, ಕಾರಗೋಡು. ಹೊಂಬಳ್ಳಿ, ಬಾಲಿಕೊಪ್ಪ (ಬೇ), ಹಸಿಮನೆ (ಬೇ), ಬೆನ್ನೂರು, ಹೊಸಕೊಪ್ಪ, ಮೂಡದೀವಳಿಗೆ, ಅಂಬ್ಲಿಕೊಪ್ಪ, ಹೊಸಬಾಳೆ, ಕುಂದಗೋಡು, ಮಣ್ಣತ್ತಿ, ಸಾಂಬಾಪುರ, ಕಮರೂರು, ಭದ್ರಾಪುರ (ಮ), ನರ್ಚಿ, ಮಾವಿನಬಳ್ಳಿಕೊಪ್ಪ, ಗುಡುವಿ, ಹುಲೇಮರಡಿ, ಹೊಸೂರು, ದುಗ್ಗಿ, ಬಳ್ಳಿಬೈಲು, ಕಲ್ಲಂಬಿ, ತ್ಯಾವಗೋಡು, ಜಂಬೇಹಳ್ಳಿ, ಸಾರೇಮರೂರು, ಕಂತನಹಳ್ಳಿ, ಚೌಡಿಕೊಪ್ಪ ನ್ಯಾರ್ಶಿ, ಯಡಗೊಪ್ಪ, ಚನ್ನಪಟ್ಟಣ, ಹಕ್ಕಲಕೇರಿ, ಹಿರೇಮಾಕೊಪ್ಪ (ಬೇ), ಪುರ, – ಚಿಕ್ಕಮಾಕೊಪ್ಪ, ಕಮಲಾಪುರ, ಬರಗವಳ್ಳಿ, ಚಂದ್ರಗುತ್ತಿ, ಚಂದ್ರಗುತ್ತಿ ಸ್ಟೇಟ್ ಫಾರೇಸ್ಟ್ (ಬೇ), ಹೊಳೆಜೋಳದಗುಡ್ಡೆ, ನಡುವಿನಜೋಳದಗುಡ್ಡೆ, ಕಡೇಜೋಳದಗುಡ್ಡೆ, ಕತವಾಯಿ, ಬಸ್ತೀಕೊಪ್ಪ, ತೋರಗೊಂಡನಕೊಪ್ಪ, ಅಂದವಳ್ಳಿ, ಬಾಡದಬೈಲು, ಹೊಳೆಮರೂರು, ಹೆಚ್ಚ, ವಕ್ಕಲಕೊಪ್ಪ, ಕಾರೇಹೊಂಡ, ಹೊಸಕೊಪ್ಪ, ಹುಲ್ತಿಕೊಪ್ಪ, ಕೋಣನಮನೆ, ಅಂಕರವಳ್ಳಿ, ಗುಂಜನೂರು, ತಂಡಿಗೆ, ಕರಡಿಗೆರೆ, ಗಂಗೇನಕೊಪ್ಪ (ಬೇ), ತಾವರೇಹಳ್ಳಿ, ಮುಟಗುಪ್ಪೆ, ಹರಳಿಗೆ, ಕಕ್ಕರಸಿ, ಗೊಗೇಹಳ್ಳಿ, ದ್ಯಾವಗೋಡು (ಬೇ),ಕಡಸೂರು, ಅಬಸಿ, ಬಂದಿಗೆ (ಮ), ತಟ್ಟಿಕೆರೆ (ಮ), ಯಲಸಿಕೊಪ್ಪ. ಗುಂಡೇ ಶೆಟ್ಟಿಕೊಪ್ಪ ಹೊಸಬಾಳೆ, ಕಾಸರಗುಪ್ಪೆ, ಕೆಳಗಿನಕಿರಗುಣಸಿ, ಮೇಲಿನಕಿರಗುಣಸಿ, ಕೋಡನಕಟ್ಟೆ, ಶಾಂತಗೊಪ್ಪ, ತುಮರಿ (ಬೇ), ಬಾಳಗೋಡು (ಬೇ), ಮಾಗಡಿ, ನಾಡವಾಡ ದೊಡ್ಡೇರಿ, ಮೂಡಗೋಡು, ರಾಮಗೊಂಡನಕೊಪ್ಪ, ಹಿರಳೆ.

ಉಳವಿ ಕ್ಷೇತ್ರ:

ಹೆಗ್ಗೋಡು, ಚಿಮಣೂರು, ಕುಂಬತ್ತಿ, ಕುಳವಳ್ಳಿ, ಅಮ್ಮಗೊಂಡನಕೊಪ್ಪ, ಹಾಲಗಳಲೆ, ಕಪ್ಪಗಳಲೆ, ಕುಪ್ಪೆ, ಭೈರೇಕೊಪ್ಪ, ಕೊಂಡಗಳಲೆ, ಪುರ, ದೂಗೂರು, ಭದ್ರಾಪುರ, ಅಮಚಿ, ಹೊಳೆಕೊಪ್ಪ, ಹೊರಬೈಲು, ಬ್ರಾಹ್ಮಣವಾಡ ದೊಡೇರಿ, ಹೊಡಬಟ್ಟೆ, ದಳವಾಯಿ ಹೊಸಕೊಪ್ಪ, ಬರಿಗೆ, ಹಲಸಿನಕೊಪ್ಪ, ದೇವಗುಂಡಿಕೊಪ್ಪ (ಬೇ), ಸಮನೆ, ನಿಸರಾಣಿ, ತಲಕಾಲಕೊಪ್ಪ, ಹಾಲಘಟ್ಟ, ಕರಕೊಪ್ಪ, ಬನದಕೊಪ್ಪ, ಚರಂತಿಹೊಸಕೊಪ್ಪ, ಶಿರವಂತೆ, ಹೊರಬೈಲುಕೊಪ್ಪ, ಕ್ಯಾಸನೂರು, ನಂದಿಗುಡ್ಡೆ, ವೀರಣಾಪುರ, ಚೀಲನೂರು, ಕಾನಗೋಡು ಶಿಗ್ಯಾ ಕುಂದಗಸವಿ, ಕೊಠಾರಿ(ಬೇ), ನಾಡವಾಡಹೊಳಕಟ್ಟೆ, ತಳಬೈಲು, ಬ್ರಾಹ್ಮಣವಾಡ ಹೊಳಕಟ್ಟೆ, ಬ್ರಾಹ್ಮಣವಾಡ ತಳೇಬೈಲು, ನಾಡವಾಡ ಸಾಗದೆ, ಬ್ರಾಹ್ಮಣವಾಡ ಸಾಗದ, ಕಟ್ಟಿನಕೆರೆ (ಬೆ), ಉಳವಿ, ಮಳಲಗದೆ, ಹೊಸಮಳಲಗದೆ, ಕೋಳಿಸಾಲು, ಅವಲಗೋಡು, ಕಾನಹಳ್ಳಿ, ಖರ್ಜಿಕೊಪ್ಪ, ಕಣ್ಣೂರು, ಮೈಸಾವಿ, ಕೈಸೋಡಿ, ಚಿಟ್ಟೂರು, ಕಾರೇಕೊಪ್ಪ, ಕವಡಿ, ಇಂಡಿಹಳ್ಳಿ, ಮಳಲಿಕೊಪ್ಪ, ಶ್ಯಾಡಲಕೊಪ್ಪ ಇಂಡುವಳ್ಳಿ, ಬ್ರಾಹ್ಮಣವಾಡ ಇಂಡುವಳ್ಳಿ, ಹುಣವಳ್ಳಿ, ಬ್ರಾಹ್ಮಣವಾಡ ಹುಣವಳ್ಳಿ(ಬೆ), ಹಿರೇಕಸವಿ, ಚಿಕ್ಕಸವಿ, ಹೆಸರಿ, ಹೆಸರಿಕೊಪ್ಪ, ಬಿಳುವಾಣಿ, ಗೇರುಕೊಪ್ಪ, ಬೊಮ್ಮಗೊಂಡನಕೊಪ್ಪ, ಸುತ್ತು ಕೋಟೆ, ಕೋಲ್ಕುಣಸಿ, ಛತ್ರದಹಳ್ಳಿ, ಬೆದವಟ್ಟಿ, ಶಿವಪುರ, ಕುಂಸಿ,ಮಾವಲಿ, ಚನ್ನಾಪುರ, ಯಲವಳ್ಳಿ ತಾವರೇಕೊಪ್ಪ, ಕಾಸ್ಕಾಡಿಕೊಪ್ಪ, ಮನಮನೆ, ಆರೇಕೊಪ್ಪ, ಜಿರಲೇಕೊಪ್ಪ,

ಶಿಕಾರಿಪುರ ತಾಲ್ಲೂಕು 

ಈಸೂರು ಕ್ಷೇತ್ರ:

ಗಾಮ, ಈಸೂರು, ಹರಗಿಹಾಳ್ (ಬೇ), ಚಿಕ್ಕಜೋಗಿಹಳ್ಳಿ, ಹಾರೋಗೊಪ್ಪ, ಕೆಸರಗಟ್ಟಿ, ಕಂಬದೂರು(ಬೇ), ಮಾರ್ಕಾಂಡೆ, ಯರೇಕಟ್ಟೆ, ಸುತ್ತು ಕಾಂಡ (ಬೆ), ಹಿರೇಕೊರಲಹಳ್ಳಿ, ಚಿಕ್ಕಕೊರಲಹಳ್ಳಿ, ಅತ್ತಿಬೈಲು, ಎಳನೀರುಕೊಪ್ಪ, ಸಿಡಗಿನಹಾಳ್, ತಟ್ಟಿಹಳ್ಳಿ, ಮತ್ತಿಘಟ್ಟ, ಅಂಜನಾಪುರ, ಕಲ್ಮನೆ, ಹಿತ್ತಲ, ಹುಣಸೇಕೊಪ್ಪ, ಅರಿಷಿಣಗರ, ಅನಗಿನಬೈಲು, ಮಾಡವಳ್ಳಿ, ಯರೇಕೊಪ್ಪ, ಚುರ್ಚಿಗುಂಡಿ, ಸನ್ಯಾಸಿಕೊಪ್ಪ, ಸಾಲೂರು, ಅಂಬ್ಲಿಗೊಳ, ಹರಿಹರಪುರ, ಹೋತನಕಟ್ಟೆ, ಚುಂಚಿನಕೊಪ್ಪ, ರಾಂಪುರ, ಮುಡಬಸಿದ್ದಾಪುರ, ಬನ್ನೂರು, ಮಲ್ಲಾಪುರ, ಅಣ್ಣಾಪುರ.

ಹೊಸೂರು ಕ್ಷೇತ್ರ :

ಹೊಸೂರು, ಹುಲುಗಿನಕಟ್ಟೆ, ಕೆಂಚಿಗೊಂಡನಕೊಪ್ಪ(ವಿಠಲ ನಗರ), ಮುದ್ಯನಹಳ್ಳಿ, ವಢರಪುರ (ಬೇ), ಬಾಳಕೊಪ್ಪ, ಭಂಡಿ ಬೈರನಹಳ್ಳಿ, ಇಟ್ಟಿಗೆಹಳ್ಳಿ(ಇಟ್ಟಿಗೆ ಹಳ್ಳಿ ತಾಂಡ), ಗುಂಗುರಕಟ್ಟೆ (ಬೆ), ಕೆಂಗಟ್ಟೆ, ಕಾಗಿನಲ್ಲಿ, ಚೌಡನಾಯ್ಕನಕೊಪ್ಪ, ಜಕ್ಕಿನಕೊಪ್ಪ, ಬಳೂರು, ಅರಳಹಳ್ಳಿ, ಗೊಗ್ಗ, ನಳ್ಳಿನಕೊಪ್ಪ ಮಾರವಳ್ಳಿ, ಗುಳದಹಳ್ಳಿ, ಬಗನಕಟ್ಟೆ, ಸಂಕ್ಲಾಪುರ (ಭೋವಿ ಕಾಲೋನಿ), ಡಬ್ಬಣ ಭೈರನಹಳ್ಳಿ, ಬೇಗೂರು, ಬೇಗೂರು ದೊಡ್ಡತಾಂಡ (ಬಂಡೆಕಟ್ಟೆ), ತರಲಘಟ್ಟ, ನಂದಿಹಳ್ಳಿ, ಭದ್ರಾಪುರ, ದೊಡ್ಡಜೋಗಹಳ್ಳಿ, ತಿಮ್ಮಾಪುರ, ದೂಪದಹಳ್ಳಿ,

ಕಪ್ಪನಹಳ್ಳಿ ಕ್ಷೇತ್ರ :

ಕಪ್ಪನಹಳ್ಳಿ, ಕೋಟಿಪುರ, ಹಿರೇಕಲವತ್ತಿ, ಕಾಳೇನಹಳ್ಳಿ, ಕೊಟ್ಟ ಜಕ್ಕನಹಳ್ಳಿ (ಕಣಿವೆ ಮನೆ), ಅಮಟೆಕೊಪ್ಪ, ಶೆಟ್ಟಿಹಳ್ಳಿ, ಅಂಬಾರಗೊಪ್ಪ, ಕುಟ್ರಹಳ್ಳಿ, ಶೀಲವಂತನಕೊಪ್ಪ, ತುಮರಿಹೊಸೂರು, ನಲವಾಗಿಲು, ಚನ್ನಹಳ್ಳಿ, ಪುರದಾಳು (ಬೇ), ಸದಾಶಿವಪುರ, ಗೊವ್ವನಕೊಪ್ಪ, ಮುಗಳಿಗರೆ, ಉಡಗಣಿ, ಭದ್ರಾಪುರ, ನೇರಲಗಿ, ಹಿರೇಜಂಬೂರು, ಕುಸ್ಕೂರು, ದಾಸನಪುರ, ವಿರುಪಾಪುರ(ಬೇ), ಹರಗುವಳ್ಳಿ, ಹೊನಕಿನಕೊಪ್ಪ (ಬೆ), ಕಣಿಯಾ(ಶಿವಾಜಿ ಕಣಿಯಾ,ಗೋಪಾಲ ಕಣಿಯಾ,ಹಳೇ ಕಣಿಯಾ), ಚಿಕ್ಕಲವತ್ತಿ, ಪುನೇದಹಳ್ಳಿ, ಸಂಡ, ನಾಗಿಹಳ್ಳಿ, ಭೋಗಿ, ಕೋಡಿಕೊಪ್ಪ, ಉಜ್ಞನಿಪುರ,

ಸುಣ್ಣದಕೊಪ್ಪ ಕ್ಷೇತ್ರ :

ಸುಣ್ಣದಕೊಪ್ಪ, ತಡಸನಹಳ್ಳಿ, ರಾಗಿಕೊಪ್ಪ(ರಾಗಿಕೊಪ್ಪ ತಾಂಡ), ಹುಲಗಿನಕೊಪ್ಪ, ಮಾಯಮ್ಮನ ಮುಚುಡಿ, ಕೊರಟಿಗೆರೆ,ಮುಳಕೊಪ್ಪ, ಮಲ್ಲೇನಹಳ್ಳಿ, ಮಳವಳ್ಳಿ(ಮಳವಳ್ಳಿ ತಾಂಡ), ಕರ್ನಲ್ಲಿ, ಚಿಕ್ಕಜಂಬೂರು, ಭೋಗಸಮುದ್ರ, ಉತ್ರಾಣಿಹಳ್ಳಿ, ಭಕ್ತನಕೊಪ್ಪ, ಅಡಗಂಟಿ, ಗುಡ್ಡದ ತುಮ್ಮಿನಕಟ್ಟೆ ತೀರ್ಥಹಾಳ್ (ಬೇ), ಕಡೇನಂದಿಹಳ್ಳಿ, ಬಿದರಕೊಪ್ಪ, ಸದಾಪುರ, ಕಿಟ್ಟದಹಳ್ಳಿ, ಮದಗ (ಬೇ), ಖವಾಸಪುರ, ದಿಂಡದಹಳ್ಳಿ, ಮದಗಹಾರನಹಳ್ಳಿ, ಸುರಗಿಹಳ್ಳಿ, ಬಸವಾಪುರ (ಬೇ), ಮತ್ತಿಕೋಟೆ, ನಿಂಬೆಗೊಂದಿ,

ತೊಗರ್ಸಿ ಕ್ಷೇತ್ರ :

ತಾಳಗುಂದ, ಮಾಯಶೆಟ್ಟಿಕೊಪ್ಪ(ಬೇ), ಮಾಳಗೊಂಡನಕೊಪ್ಪ, ಶಿವಪುರ, ಬೆಳಗಾವಿ, ವಡಗಟ್ಟೆ (ಬೇ), ಮಳೂರು, ಬಿಳಿಕಿ, ಕಾನಹಳ್ಳಿ, ಕಾಡತ್ತಿನಹಳ್ಳಿ, ಬಿಸಲಹಳ್ಳಿ, ದೊಣ್ಮನಗುಡ್ಡೆ, ಮಂಚಿಕೊಪ್ಪ, ಮುಗಳಿಕೊಪ್ಪ, ಹಕ್ಕಳಿ, ಬಸವನಂದಿಹಳ್ಳಿ, ಮುತ್ತಗಿ, ತೊಗರ್ಸಿ, ತಂಡಗುಂದ, ಕವುಲಿ, ಶಿಡಿಹಳ್ಳಿ, ಇಡುಕಿನ ಹೊಸಕೊಪ್ಪ, ದೇವಿಕೊಪ್ಪ, ಕೊಳಗಿ, ಹರಗಿ, ಗುಡದ ಹೊಸಹಳ್ಳಿ, ಹುಣಸೇಕಟ್ಟೆ, ಸಹಸ್ರವಳ್ಳಿ, ಕೋಡಿಹಳ್ಳಿ, ನರಸಾಪುರ, ಬಂದಳಿಕೆ (ಬೇ), ಕಣಸೋಗಿ, ಶಂಕ್ರಿಕೊಪ್ಪ, ಚನ್ನಾಪುರ, ಇನಾಂ ಅಗ್ರಹಾರ ಮುಚುಡಿ, ಸರ್ಕಾರಿ ಅಗ್ರಹಾರ ಮುಚುಡಿ (ಬೇ), ಇನಾಂ ಮುತ್ತಳ್ಳಿ, ಸರ್ಕಾರಿ ಮುತ್ತಳ್ಳಿ (ಬೆ), ಶೀರಿಹಳ್ಳಿ (ಶೀರಿಹಳ್ಳಿ ತಾಂಡ), ಚಿಕ್ಕಮಾಗಡಿ (ಚಿಕ್ಕಮಾಗಡಿ ತಾಂಡ), ಯಳಗೆರೆ.

ಹೊಸನಗರ ತಾಲ್ಲೂಕು  
ಹೊಸನಗರ ಕ್ಷೇತ್ರ :

ಎಂ. ಗುಡ್ಡೆಕೊಪ್ಪ, ಕಳೂರು, ಗೇರುಪುರ, ವರಕೋಡು, ಮಾವಿನಕೊಪ್ಪ, ಗಂಗನಕೊಪ್ಪ, ಮುಂಬಾರು, ದೇವರಸಲ್ಲಿಕೆ, ಬೇಹಳ್ಳಿ, ಮುತ್ತೂರು, ಸಾವಂತೂರು, ಹಿರಿಯೋಗಿ, ಮಳೂರು, ಜೇವಿ, ಹಳೇ ತೋಟ, ವೀರಭದ್ರಾಪುರ, ಹೊಳಗೋಡು, ಹೊಸಕೊಪ್ಪ, ಬಸವಾಪುರ, ಕೆ.ಹೊನ್ನಕೊಪ್ಪ, ಪಿ.ಕಲ್ಲುಕೊಪ್ಪ, ಚೂರ್ಡ, ನೀಲಕಂಠನತೋಟ, ಸಿಡಿಯಾಪುರ, ಮಸಗಲ್ಲಿ, ದುಮ್ಮ ಕಾಳಿಕಾಪುರ, ಮುಳುಗುಡ, ಮಜವಾನ, ಹೊಸಕಸರ, ಕಾನುಗೋಡು, ಕಚ್ಚಿಗೆಬೈಲು, ಅರಗೋಡಿ, ಗುಬ್ಬಿಗ, ನೆಲಗಳಲೆ, ತೋಟದಕೊಪ್ಪ, ಗುಡ್‌ಡಿ, ಮೇಲಿನಸಂಪಳ್ಳಿ, ಮಾರುತಿಪುರ, ಪುಣಜೆ (ಬ್ರಹ್ಮಶ್ವರ), ಹುಂಚ, ಹೊನ್ನಬೈಲು, ಆನೆಗದ್ದ, ನಾಗರಹಳ್ಳಿ, ಕಡಸೂರು, ಕೋಡೂರು, ಶಾಖವಳ್ಳಿ, ಕರಿಗೆರಸು, ಕೆ.ಕುನ್ನೂರು, ಯಳಗಲ್ಲು, ಹೆಚ್.ಕುನ್ನೂರು, ಕುಸುಗುಂಡಿ, ಕಾರಕ್ಕಿ, ಮಳಲಿಕೊಪ್ಪ, ತಳಲೆ, ಹಾರಂಬಳ್ಳಿ, ಮಳವಳ್ಳಿ, ಕಣಬಂದೂರು, ಕಾರಗೋಡು, ಕಗಚಿ, ವಡಾಹೊಸಳ್ಳಿ, ಮೂಗುಡಿ, ಕಲ್ಲೂರು, ಜಂಬಳ್ಳಿ, ಕಲ್ಲುಕೊಪ್ಪ, ಕೊಳವಳ್ಳಿ, ಅಮೃತ ಕಮ್ಮಚ್ಚಿ, ಬಿದರಹಳ್ಳಿ, ಹುಳಿಗದ್ದ, ಹಾಲಂದೂರು.

ನಗರ ಕ್ಷೇತ್ರ : ಸಾಲಗೇರಿ, ಎಲ್.ಗುಡ್ಡೆಕೊಪ್ಪ, ಮಣಸಟ್ಟೆ, ಮಳಲಿ, ಟೆಂಕಬೈಲು, ಸುತ್ತಾ, ಹೆಚ್.ಹೊನ್ನೇಕೊಪ್ಪ, ಗೊರಗೋಡು, ಮೇಲಿನಬೆಸಿಗೆ, ವಸವ, ಸೊನಲೆ, ನಿವಣೆ, ಆದುವಳ್ಳಿ, ಬಿಳ್ಕೊಡಿ, ಬೋರಿಕೊಪ್ಪ, ವಾರಂಬಳ್ಳಿ, ಕೊಳಗಿ, ಈರಗೋಡು, ತಿಣಿವ, ತೊಗರೆ, ನಲ್ಲುಂಡೆ, ಕಲ್ಲುಡಿ ಅಬ್ಬಿಗಲ್ಲು, ಬಸವನಬ್ಯಾಣ, ಮೂಡುಗೊಪ್ಪ(ನಗರ), ಬೈಸೆ, ಕೊಡಸೆ, ಹಿಲ್ಕುಂಜಿ, ಕರಿಮನೆ, ಮಳಲಿ, ಕಿಳಂದೂರು-ಜಂಗಲ್, ಕೀಳಂದೂರು, ಕಾಡಿಗೇರಿ, ಕುಕ್ಕೊಡು ಅಗಸರಮನೆ, ಹನಿಯ, ಕಾರ್ಗಡಿ, ಬಾಳೆಕೊಪ್ಪ, ಕುಂಬತ್ತಿ, ರಾಮಚಂದ್ರಾಪುರ, ಅಂಡಗದೂರು, ರಾವೆ, ಕಬಳೆ, ಬೇಳೂರು, ಖೈರಗುಂದ, ನಿಡಗೋಡು, ಸುಳಗೋಡು, ಹುಮ್ಮಡಗಲ್ಲು, ಗಿಣಿಕಲ್, ಉಳಿಗ, ಗುಬ್ಬಿಗ, ವೀರತೊಟ್ಟಿಲು, ಕರಿಗಲ್, ಯಡೂರು, ಕವರಿ, ಕೊಳವಾಡಿ, ಕಟ್ಟೆಕೊಪ್ಪ, ಬೇಗದಾಳಿ, ಕೊರ್ನಕೋಟೆ, ನಾಗೋಡಿ, ಕೋಟೆಶಿರೂರು, ಹೆಬ್ಬಿಗೆಹೊಸನಾಡು, ಹಾರೋಎತ್ತಿಗೆ, ಜಾಲ, ಬೈದೂರು, ಕೆಸರೆ, ಕಲ್ನೋಡಿ(ಬೇ), ಬಡೇನಗರ(ಬೇ), ಹಗಟೂರು(ಬೇ), ಕಳಸೆ(ಬೆ), ಕುಡುವರಿ(ಬೆ), ಅಂಡಗೋಳಿ(ಬೆ), ಅಡಗಳಲೆ (ಬೆ), ಹೊಸಕೋಟೆ(ಬೇ), ಮಂಜಗಳಲೆ, ಅಡಗೋಡಿ, ಮಾಗೋಡು, ಹೊಸೂರು, ಮತ್ತಿಕೈ ಕಟ್ಟಿನಹೊಳೆ, ಅರಮನೆಕೊಪ್ಪ, ಬ್ರಾಹ್ಮಣತರುವೆ, ಬ್ರಾಹ್ಮಣವಾಡ, ಹೆಬ್ಬುರುಳಿ.

ರಿಪ್ಪನ್‌ಪೇಟೆ ಕ್ಷೇತ್ರ : ಬರುವೆ, ಗವಟೂರು, ಬೆನವಳ್ಳಿ, ಕೆರೆಹಳ್ಳಿ, ಮುಗುಟಿಕೊಪ್ಪ, ಬರುವ, ಅರಸಾಳು, ಹಾರೋಹಿತ್ತಲು, ಬಸವಾಪುರ, ತಮ್ಮಡಿಕೊಪ್ಪ, ಕೆಂಚನಾಲ, ಮಸರೂರು, ಗುಬ್ಬಿಗ, ಬೆಳ್ಳೂರು, ಕಳಸ, ದೊಬೈಲು, ಮಸ್ಕಾವಿ, ಕುಕ್ಕಳ, ನೇರಲಮನೆ, ಹಾಲುಗುಡ, ಬಾಳೂರು, ಬೆಳಂದೂರು, ನವಟೂರು, ಹಿರೇಜೇನಿ, ಚಿಕ್ಕಜೇನಿ, ತಾರಿಗ, ಬಿಳಕಿ, ಹಿರೇಮೃತ, ಮುತ್ತಲ, ಹೊಸಳ್ಳಿ, ಆಲುವಳ್ಳಿ, ಮಾದಾಪುರ, ಪುರಪ್ಪೆಮನೆ, ಹಚ್.ಕಲ್ಲುಕೊಪ್ಪ ದೊಡ್ಡಬಿಳಗೋಡು, ಚಿಕ್ಕಬಿಳಗೋಡು, ಈಚಲಕೊಪ್ಪ, ಹೆಬೈಲು, ನಂದಿ, ಹಲುಸಾಲೆಮಳವಳ್ಳಿ, ಹರಿದ್ರಾವತಿ, ಹೆಚ್.ಹುಣಸವಳ್ಳಿ, ದೇವರ ಹೊನ್ನೇಕೊಪ್ಪ, ಅಮಚಿ ಬಿಲಗೋಡು, ಹೀಲಗೋಡು, ಆಲಗೇರಿಮಂಡಿ, ಬಾಣಿಗ, ಅಮಚಿ(ಬೆ), ಹರತಾಳು, ಕೆ.ಹುಣಸವಳ್ಳಿ, ನಂದಿಗ, ಮೆಣಸೆ, ದೊಂಬೆಕೊಪ್ಪ, ನಂಜವಳ್ಳಿ, ಕಾಳಶೆಟ್ಟಿ, ಶುಂಠಿಕೊಪ್ಪ

ಶಿವಮೊಗ್ಗ ತಾಲ್ಲೂಕು 
ಗಾಜನೂರು ಕ್ಷೇತ್ರ :
ಗಾಜನೂರು ಅಗ್ರಾಹಾರ, ಸಕ್ರೆಬೈಲು, ತಿಮ್ಮಾಪುರ, ಕುಡುಗಲ ಮನೆ, ಗಾಜನೂರು ಎಸ್ ಎಫ್, ಗಾಜನೂರು, ಹೊನ್ನಾಪುರ, ಕಡೇಕಲ್, ಕುಸ್ಕೂರು, ಯರಗನಾಳು, ಹಾಲಲಕ್ಕವಳ್ಳಿ, ಚಿಟ್ರಿಮನ (ಬೇ), ಚೋರನಾಯಡಹಳ್ಳಿ(ಬೆ), ಅಗಸವಳ್ಳಿ, ಹಾಯ್ ಹೊಳೆ, ಗೌಳಿಗರ ಕ್ಯಾಂಪ್, ಶರಾವತಿ ಕ್ಯಾಂಪ್‌, ಶಾರದ ಕಾಲೋನಿ, ಗೋವಿಂದಾಪುರ, ಕಲ್ಲೂರು, ಬಸವಾಪುರ, ಈಚವಾಡಿ, ರಾಮೇನಕೊಪ್ಪ ಹೊಸಹಳ್ಳಿ, ಲಕ್ಷ್ಮಿಪುರ, ಹೊಸಕೊಪ್ಪ, ತಟ್ಟಿಕೆರೆ, ಗಾಜನೂರು ಮುಳ್ಳಕೆರೆ, ವೀರಾಪುರ, ಮತ್ತೂರು, ಮಂಡೇನಕೊಪ್ಪ, ಮಳಲಿಕೊಪ್ಪ, ಸಿದ್ಧರಹಳ್ಳಿ, ಉಂಬೆ, ಬೈಲು, ಹುರಳಿಹಳ್ಳಿ, ಕಣಗಲಸರ, ಸಾರಿಗರ, ಗಣಿದಾಳ್‌, ಖೈದೊಟ್ಟು, ಕಾಕನ ಹಸೂಡಿ, ಲಿಂಗಾಪುರ, ಸಿದ್ಧಾಮಾಜಿ ಹೊಸೂರು, ನೈದಿಲೆ(ಬೆ), ಬೆಳಗಲು, ಕಾಚಿನಕಟ್ಟೆ, ಕೊರಲಹಳ್ಳಿ, ಅಮೃತ್ತೂರು, ಲಕ್ಕಿನಕೊಪ್ಪ, ಕಲ್ಲಿಹಾಳ್(ಬೇ).

ಹಾರನಹಳ್ಳಿ ಕ್ಷೇತ್ರ:

ಹಾರನಹಳ್ಳಿ, ಆರೇನಕೊಪ್ಪ, ಸಂಕದೇವನಕೊಪ್ಪ, ನಾಗರಬಾವಿ, ಬಾಳಕೊಪ್ಪ, ಚಿಕ್ಕಮರಸ, ಗುಟ್ಟೇನಕೊಪ್ಪ ಚನ್ನದೇವನ ಕೊಪ್ಪ(ಬೆ), ಸೋಮಶೆಟ್ಟಿ, ಕೊಪ್ಪ(ಬೇ), ಹೊಸೂರು(ಬೆ), ಗೋಪಶೆಟ್ಟಿಪುರ(ಬೇ), ದೊಡ್ಡಮರಸ(ಬೇ), ಕೆಂಪನಕೊಪ್ಪ, ಚಾಮೇನಹಳ್ಳಿ, ಹುಬ್ಬನಹಳ್ಳಿ, ರಾಮನಗರ, ವಿಠಗೊಂಡನಕೊಪ್ಪ, ಕೆಸವಿನಕಟ್ಟೆ, ಗೊಲ್ಲರಕೊಪ್ಪ, ಭೈರನಕೊಪ್ಪ, ರಾಂಪುರ, ಕೊಂಡಜ್ಜಿ(ಬೆ), ಹಿಟ್ಟೂರು, ಮಲ್ಲಾಪುರ, ಸುತ್ತುಕೋಟೆ, ರಟ್ಟಿಹಳ್ಳಿ, ನಾರಾಯಣಪುರ, ಇಸಾಪುರ, ಸೇವಾಲಾಲ್ ನಗರ, ಯಡವಾಲ, ಮೈಸವಳ್ಳಿ, ಕುಂಚೇನಹಳ್ಳಿ, ಬೀರನಕೆರೆ, ಕಲ್ಲಾಪುರ, ಅಬ್ಬಲಗರ, ಮೋಜಪ್ಪನ ಹೊಸೂರು, ಬಸವನಗಂಗೂರು, ಚನ್ನಮುಂಭಾಪುರ, ಹುಣಸೋಡು, ಮತ್ತೋಡು, ಕಲ್ಲುಗಂಗೂರು, ಕೋಟೆಗಂಗೂರು, ಗಣೇನಹಳ್ಳಿ, ದೇವಕಾತಿಕೊಪ್ಪ, ಭೈರನಕೊಪ್ಪ, ಮುದ್ದಿನಕೊಪ್ಪ, ಶ್ರೀರಾಂಪುರ, ವಿರುಪಿನಕೊಪ್ಪ, ಸಿದ್ದೀಪುರ, ಕೊನಗವಳ್ಳಿ, ವಾಲಕುರ, ಎರೆಕೊಪ್ಪ, ತ್ಯಾಜವಳ್ಳಿ, ಅಂಬಿ ಕಟ್ಯ(ಬೇ), ದೇವಬಾಳು, ಮುದುವಾಲ.

ಹೊಳಲೂರು ಕ್ಷೇತ್ರ:

ಹೊಳಲೂರು, ಹಾಡೋನಹಳ್ಳಿ, ಮಡಿಕೆಚೀಲೂರು, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಲಿಂಗಾಪುರ, ಕೊಮ್ಮನಾಳ್, ಬನ್ನಿಕರೆ, ಆಲದಳ್ಳಿ, ಬೂದಿಕೆರೆ, ಬಿಕ್ಕೋನಹಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಸುತ್ತುಕೋಟೆ, ರಾಮೇನಹಳ್ಳಿ(ಬೇ), ಮೇಲಿನ ಹನಸವಾಡಿ, ಬೆಳಲಕಟ್ಟೆ, ಗೋಂಧಿಚಟ್ನಹಳ್ಳಿ, ಬೇಡರ ಹೊಸಹಳ್ಳಿ, ಹೊಳೆ ಹನಸವಾಡಿ, ಬುಳ್ಳಾಪುರ, ಗೊರವಿನಕಟ್ಟೆ (ಬೇ), ಕೂಡಿ, ಚಿಕ್ಕ ಕೂಡ್ಲಿ, ಭದ್ರಾಪುರ, ಅಬ್ಬರಘಟ್ಟ, ತರಗನಹಳ್ಳಿ, ಪಿಳ್ಳಂಗೆರೆ, ಜಾವಳ್ಳಿ, ಹೊಯ್ಸನಹಳ್ಳಿ.

ಹಸೂಡಿ ಕ್ಷೇತ್ರ:

ಹಸೂಡಿ, ಚಿಕ್ಕಮರಡಿ, ಹೊಳೆಬೆನವಳ್ಳಿ, ಯಲವಟ್ಟಿ, ಬೆಕ್ಕಿನಕಲ್ಮಠ, ಹನುಮಂತಾಪುರ, ಬಿ.ಬೀರನಹಳ್ಳಿ, ಬೆಳಗಳು, ಹಾರೋಬೆನವಳ್ಳಿ ಬುಕ್ಲಾಪುರ, ಗೌಡನಾಯಕಹಳ್ಳಿ, ಸದಾಶಿವಪುರ, ಜೇ.ಬೀರನಹಳ್ಳಿ, ಶೆಟ್ಟಿಹಳ್ಳಿ, ಕಾಟಿಕರ, ವೆಂಕ್ಯಾಪುರ, ಮಾಳೇನಹಳ್ಳಿ, ಗುಡುಕೊಪ್ಪ, ಸಕ್ರೇಬೈಲು, ನಿದಿಗೆ, ದುಮ್ಮಳ್ಳಿ, ಮಾಚೇನಹಳ್ಳಿ, ಬಿದರೆ, ಹೊನ್ನವಿಲೆ, ಜಯಂತಿಗ್ರಾಮ, ಸೋಗಾನೆ, ಸಂತೆಕಡೂರು,

ಕುಂಸಿ ಕ್ಷೇತ್ರ:

ಕುಂಸಿ, ದೊಡ್ಡಿಮಟ್ಟಿ(ಬೇ), ಚೋರಡಿ, ಗುಂಡೂರು, ಶೆಕರ, ಶಾಂತಿಕರ, ವಡೇರಕೊಪ್ಪ, ತುಪ್ಪರು, ಹಾಲ್ಕುಣಿ, ಸನ್ನಿವಾಸ, ಕುಣೇಹೊಸೂರು, ಕೊರಗಿ, ಹೊರಬೈಲು, ಚೋಡನಾಳ್ (ಬೇ), ಬ್ಯಾಡನಾಳ್ (ಬೇ), ಆಯನೂರು, ಹೊಸೂರು, ಯಲವಳ್ಳಿ, ವೀರಣ್ಯನ ಬೆನವಳ್ಳಿ, ಸಿದ್ದಾಪುರ (ಬೆ), ಶೆಟ್ಟಿಕೊಪ್ಪ (ಬೆ), ಸೋಮಗೊಪ್ಪ (ಬೇ), ಪುಗಟಿಕೊಪ್ಪ (ಬೇ), ಕೋಹಳ್ಳಿ, ದೊಡ್ಡದಾನವಂದಿ, ಡಗಳಿಮನೆ, ವೀರಗಾರನ ಬೈರನಕೊಪ್ಪ, ಚನ್ನಹಳ್ಳಿ, ಆನೇಸರ, ಮಂಡಘಟ್ಟ, ಅಡಗಡಿ, ಕಾಚಿಕೊಪ್ಪ, ಸಿರಿಗರ, ಇಟಿಗೆಹಳ್ಳಿ, ಬಿಲ್ ವಡೆಯರಕೊಪ್ಪ, ಮಲೇಶಂಕರ, ಮಳಲಕೊಪ್ಪ (ಬೇ), ಮಲೇಶಂಕರ.ಎಸ್.ಎಫ್, ಮಂಜರಿಕೊಪ್ಪ, ಪುರದಾಳು, ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ, ಹಾಗಲಮನೆ(ಬೆ), ಹನುಮಂತಾಪುರ, ಬೆಳ್ಳೂರು(ಬೇ), ಅನುಪಿನಕಟ್ಟೆ ಗುಡ್ಡದ ಹರಕೆರೆ, ಆಲದೇವರಹೊಸೂರು ತ್ಯಾವರೆಕೊಪ್ಪ, ತಮ್ಮಡಿಹಳ್ಳಿ, ಬಿಲ್ಕುಣಿ, ದೊಡ್ಡ ಮತ್ತಿ, ಕೂಡಿ, ಚಿಕ್ಕ ಮತಿ, ಆಡಿನಕೊಟ್ಟಿಗೆ, ಗವಟೆ ತವರು, ತಾವರೆಕೊಪ್ಪ, ತವರಕೊಪ್ಪ(ಬೆ), ಕೆಸವಿನಹೊಂಡ(ಬೆ), ಚಿಲುಮಜಿಡಿ(ಬೇ), ಸಂಪಗಿಹಳ್ಳ(ಬೆ), ದ್ವಾವಿನಕೆರೆ, ಚಿಕ್ಕದಾನವಂದಿ, ರಾಗಿಹೊಸಹಳ್ಳಿ, ಸಿಂಗನಹಳ್ಳಿ, ಹೊಸಕೋಟೆ(ಬೇ), ಬೈಲುಕೊಪ್ಪ(ಬೇ), ರೇಚಿಕೊಪ್ಪ, ಗಳಿಗೆ ಕೊಳ(ಬೇ), ಮಾದೇನಕೊಪ್ಪ, ಚಿನ್ಮನೆ, ಸೂಡೂರು, ಕಲ್ಕುಣಿ, ಕೂರಂಬಳ್ಳಿ.

ಭದ್ರಾವತಿ ತಾಲ್ಲೂಕು:

ಆನವೇರಿ ಕ್ಷೇತ್ರ : ಆನವೇರಿ, ದಿಗೇನಹಳ್ಳಿ, ಸಿದ್ಧರಹಳ್ಳಿ (ಬೆ), ಸೈದರಕಲ್ಲಹಳ್ಳಿ, ಕುರುಬರ ವಿಠಲಾಪುರ, ಆದಿಹಳ್ಳಿ, ನಿಂಬೆಗೊಂದಿ, ವಡೇರಪುರ, ಅರಿಶಿನಘಟ್ಟ, ಇಂದಿರಾನಗರ (ಅರಿಶಿನಘಟ್ಟ, ತಾಂಡ), ಇಟ್ಟಿಗೆಹಳ್ಳಿ, ಗುಡುಮಘಟ್ಟ, ಜಂಗಮರಹಳ್ಳಿ, ತಡಸ, ಮಂಗೋಟೆ, ನಾಗಸಮುದ್ರ, ಹಂಚಿನಸಿದ್ಧಾಪುರ, ಮೈದೂಳಲು, ಕಲ್ಲಜ್ಜನಹಾಳ್‌, ಮಲ್ಲಿಗೇನಹಳ್ಳಿ, ಅಗರದಹಳ್ಳಿ, ಬಸವಾಪುರ, ಭದ್ರಾಪುರ (ಬೇ), ಹಾರೋಗುಂಡಿ (ಬೇ), ಸಿದ್ವೀಪುರ, ಸನ್ಯಾಸಿಕೋಡಮಗೆ ಕನಸಿನಕಟ್ಟೆ, ಹನುಮಂತಾಪುರ, ಮಲ್ಲಾಪುರ.

ಅರಬಿಳಚಿ ಕ್ಷೇತ್ರ:

ಯಡೇಹಳ್ಳಿ, ಚಂದನಕೆರೆ, ಕೆಂಗನಾಳು, ಅರಹತೊಳಲು, ಕಲ್ಲಿಹಾಳ್, ಬೊಮ್ಮನಕಟ್ಟೆ, ದೊಂಬರಭೈರನಹಳ್ಳಿ, ತಿಮ್ಮಾಪುರ, ದಾಸರಕಲ್ಲಹಳ್ಳಿ, ಅಗಸನಹಳ್ಳಿ, ಮಾರಶೆಟ್ಟಿಹಳ್ಳಿ, ತಟ್ಟೆಹಳ್ಳಿ, ಅರಬಿಳಚಿ, ಅರಕೆರೆ, ದಾನವಾಡಿ, ಕಲ್ಲಾಪುರ, ರಂಗಾಪುರ, ನಾಗೋಲಿ, ಹೊಸೂರು, ಅರದೊಟ್ಲು

ಕೂಡ್ಲಿಗೆರೆ ಕ್ಷೇತ್ರ:

ಕೂಡ್ಲಿಗೆರ, ಕೋಡಿಹಳ್ಳಿ, ಕೊಟ್ಯದಾಳು (ಬೆ), ನವಿಲೆಬಸವಾಪುರ (ಬೇ), ಹಾಳು ಮಲ್ಲಾಪುರ (ಬೇ), ಕಲ್ಪನಹಳ್ಳಿ, ಅತ್ತಿಗುಂದ, ಸೀತಾರಾಮಪುರ, ಬಸಲೀಕಟ್ಟೆ ಕಾಗೆಕೋಡಮಗೆ, ಬಾಬಳ್ಳಿ, ತಿಪಾಪುರ, ನಾಗತಿಬೆಳಗಲು, ಹೊಸಹಳ್ಳಿ, ತಳ್ಳಿಕಟ್ಟೆ, ಗೌಡರಹಳ್ಳಿ, ಮಜ್ಜಿಗೇನಹಳ್ಳಿ, ಅರಳಿಹಳ್ಳಿ, ಕೊಮಾರನಹಳ್ಳಿ, ಗುಡ್ಡದನೇರಲಕೆರೆ, ದೇವರಹಳ್ಳಿ, ವೀರಾಪುರ,

ಹಿರಿಯೂರು ಕ್ಷೇತ್ರ:

ಅಂತರಗಂಗೆ, ಉಕ್ಕುಂದ, ಕೆಂಚಮ್ಮನಹಳ್ಳಿ, ದೇವರನರಸೀಪುರ, ಕಾಚಗೊಂಡನಹಳ್ಳಿ, ದೊಡ್ಡರಿ, ಎಮ್ಮೆದೊಡ್ಡಿ. ಗಂಗೂರು, ಬಿಸಿಲಮನ, ಬಾಳಕಟ್ಟೆ, ಸಿದರಹಳ್ಳಿ (ಬೆ), ಮಳಲ ಹರವು (ಬೆ), ವರವಿನಕೆರೆ, ಬಂಡಿಗುಡ್ಡ, ಬೆಳ್ಳಿಗರೆ, ಬದನಹಾಳ್, ನೆಟ್ಟಕಲ್ಲಹಳ್ಳಿ ಮಾವಿನಕರ, ಮೊಸರಹಳ್ಳಿ, ಕೆಂಚೇನಹಳ್ಳಿ, ಹಡ್ಲಘಟ್ಟ, ಯರೇಹಳ್ಳಿ, ಗುಣಿನರಸೀಪುರ, ಕೊರಲಕೊಪ್ಪ, ಬಾರಂದೂರು, ಹಳ್ಳಿಕೆರೆ, ಕಾರೇಹಳ್ಳಿ, ಕಾಳಿಂಗನಹಳ್ಳಿ, ಬೊಮ್ಮೇನಹಳ್ಳಿ, ಹಿರಿಯೂರು, ನಂಜಾಪುರ, ಅರಳಿಕೊಪ್ಪ ಗಂಗೂರು, ಬಾಳೆಮಾರನಹಳ್ಳಿ, ತಾರೀಕಟ್ಟೆ, ಚಿಕ್ಕಗೊಪ್ಪೇನಹಳ್ಳಿ,

ಸಿಂಗನಮನೆ ಕ್ಷೇತ್ರ:

ಕಲ್ಲಹಳ್ಳಿ, ಸೋಮೇನಕೊಪ್ಪ, ಸಂಕ್ಷಿಪುರ, ವೀರಾಪುರ, ಸಿರಿಯೂರು, ಹಾಗಲಮನೆ, ಹುಳಿಯಾರು ರಾಮೇನಕೊಪ್ಪ, ಬಿಳಿಕಿ ಹೊಳನೇರಲಕೆರೆ, ನವಿಲಬಸವಾಪುರ, ಪದ್ಮನಹಳ್ಳಿ, ಕೊಪ್ಪದಾಳು, ಮಜ್ಜಿಗೇನಹಳ್ಳಿ, ಮತ್ತಿಘಟ್ಟ, ಹಾತಿಕಟ್ಟೆ, ಸಿಂಗನಮನೆ, ವದಿಯೂರು (ಬೇ), ತಾವರಘಟ್ಟ, ದೊಣಬಘಟ್ಟ, ತಡಸ, ಕಂಬದಾಳು ಹೊಸೂರು, ಹೊನ್ನೇಹಟ್ಟಿ, ಹುಣಸೇಕಟ್ಟೆ, ತಮ್ಮಡಿಹಳ್ಳಿ, ಕಾಳನಕಟ್ಟೆ, ಗೋಣಿಬೀಡು, ಮಲ್ಲಿಗೇನಹಳ್ಳಿ, ನೆಲ್ಲಿ ಸರ, ಮಾಳೇನಹಳ್ಳಿ.

ತೀರ್ಥಹಳ್ಳಿ ತಾಲ್ಲೂಕು  

ಆರಗ ಕ್ಷೇತ್ರ :

ಆರಗ, ಹಿರೇಗದ್ದೆ, ಅಗಳಬಾಗಿಲು, ಕಡೇಗದ, ಕಾಳಮ್ಮನಗುಡಿ, ಮಿಟ್ಟಿಗೋಡು, ನೆಕ್ತಗೋಡು, ಬೀಸು, ಅರಳಸುರುಳಿ, ಶಂಕರಪುರ, ಬಂದಾ, ಯಮರವಳ್ಳಿ, ಬಳಗೋಡು, ಮಾವಡಿ,ಸಾಲೂರು, ಕಿಮ್ಮನೆ, ಕವಲೇದುರ್ಗ, ಹೊಸಕೊಪ್ಪ, ಸಕೊಡಿಗೆ, ತೆಂಗಿನಕೊಪ್ಪ, ಟೆಂಕಬೈಲು, ನೇರಲಮನೆ, ಬೊಬ್ಬಿ ಬೊಬ್ಬಿಹಿಂಚುವಳ್ಳಿ, ನೊಣಬೂರು, ಶಿರಿಗಾರು, ಮಲ್ಲೇಸರ, ಖಂಡಕ, ನಂದಿಗೋಡು, ಹಾದಿಗಲ್ಲು, ಕರಡಿಗ, ಶಂಕರಹಳ್ಳಿ, ಮಂಡಕ, ಹುಲುಕೋಡು, ಹೊರಬೈಲು, ಕಟ್ಟೆಕೊಪ್ಪ ಸಣಿಕೊಪ್ಪ, ಹೊಸಕೇರಿ, ಹೊಸಕೊಪ್ಪ, ಸುರುಳಿ,ಹುಂಚದಕಟ್ಟೆ, ಆಲೂರು, ಹುತ್ತಳ್ಳಿ, ಮುನಿಯೂರು, ಕೆಸರ, ಉಂಬೈಬೈಲು, ದೇವಾಪುರ, ಬೀಡ, ತೊರಬೈಲು, ಮೇಲಿನಕಡಗೋಡು, ಯೋಗಿಮಳಲಿ, ವಾಟಗಾರು, ಹಿರೇಕಲ್ಲಹಳ್ಳಿ, ಚಿಕ್ಕಲಹಳ್ಳಿ, ಕೋಣಂದೂರು, ಕೋಲಿಗೆ, ಕಾರೇಕೊಪ್ಪ, ಹಲವನಹಳ್ಳಿ, ಹಾಲೇಸರ, ಗುಡ್ಡಕೊಪ್ಪ, ಮರಗಳಲೆ, ಮಳಲಿ, ಜಂಬೆತಲ್ಲೂರು, ತ್ಯಾರಂದೂರು, ಅಗಸಾಡಿ, ಹೊದಲಕುಟ್ರು, ಹಿರೇಸರ, ನಿಜಗೂರು, ಜಾಗಟಗಾರು

ಕುಪ್ಪಳಿ ಕ್ಷೇತ್ರ :

ಮೇಲಿನಕುರುವಳ್ಳಿ, ಬುಳ್ಳಾಪುರ, ಹುಣಸವಳ್ಳಿ, ಮೇಳಿಗೆ, ನಂಬಳ, ಕಳಕರ, ಹಾರೋಗೊಳಿಗೆ, ಹರಳಿಮಠ, ಅಂದಗೆರೆ, ಬಸವಾನಿ, ಭಂಡಿಗಡಿ, ಗುರುವಳ್ಳಿ, ಹಳುವಾನಿ, ಹೊಸಗ್ರಹಾರ, ದೇವಂಗಿ, ವಾಟಗಾರು, ಬಳಗ, ಇಂಗ್ಲಾದಿ, ಹಡಗಿನಮಕ್ಕಿ, ಬೆಕ್ಕನೂರು, ಆಲ್ಮನೆ, ಸಾಲ್ಕಡಿ, ಪಟ್ಟಮನೆ, ಕಟಗಾರು, ಹೊನ್ನೇಕೇರಿ, ಕಬಸೆ, ಕಿರಣಕರೆ,ಹೇರಂಭಾಪುರ, ಕೂಳೂರು, ಹೆದ್ದೂರು,ಕ್ಯಾದಿಗರ, ಮುನ್ನೂರಹಳ್ಳಿ, ಹೊಳಕೊಪ್ಪ ಮುಂಡುವಳ್ಳಿ, ಶೇಡ್ಯಾರು, ಅಂಗಳಕೊಡಿಗೆ, ಕೊಳಗಿ, ಮೃಗವಧೆ, ಮಾನಿಕೊಪ್ಪ, ಹಸಂದೂರು, ಬೆಳ್ಳಂಗಿ, ತುಂಬಮನೆ, ಅರೇಹಳ್ಳಿ, ಕೆಸಲೂರು, ಮಳಲೂರು, ತೀರ್ಥಮುತ್ತೂರು, ಕಾಸರವಳ್ಳಿ, ಮುತ್ತುವಳ್ಳಿ, ಚಿಕ್ಕಳೂರು, ಹೆರಬೈಲು(ಹಗೋಡು), ಆಲಗೇರಿ, ಗುಡ್ಡೆಕೊಪ್ಪ, ಬೋಗಾರುಕೊಪ್ಪ ಎಡಮನೆ, ಚಕ್ಕೋಡಬೈಲು, ಹೊಳಲೂರುಬೆಟಗೇರಿ, ಆಲ್ಮನೆಪಾಲ್ ಬಸಗೇರಿ.

ಲಿಂಗಾಪುರ ಕ್ಷೇತ್ರ :

ಕನ್ನಂಗಿ, ಗರಗ, ಕಿಕ್ಕೇರಿ, ಜೀರಹಳ್ಳಿ, ವೆಂಕನಹಳ್ಳಿ, ಜೋಗಿಕೊಪ್ಪ, ಸಾಲೇಕೊಪ್ಪ, ಅತ್ತಿಗದ್ದ, ಯಡವತ್ತಿ, ಕಳವತ್ತಿ, ಮಲ್ಲಾಪುರ, ಆಡಿನಸರ, ಮರಹಳ್ಳಿ, ಹಣಗೆರೆ, ಕರಕುಚಿ, ಶಿರವಲ್ಲಿ, ಬಸವನಗದ್ದೆ, ಅರನಲ್ಲಿ, ಕೊಂಬಿನಕ್ಕೆ, ಆಲಸ, ತ್ರಿಯಂಬಕಪುರ, ವಿರುಪಾಪುರ, ಬಿಳುವಹರಿಹರಪುರ, ಹಲ್ಲೂ ಸಾಲೆ, ಅಕ್ಕಾಪುರ, ಉಡುಕೇರಿ, ಕಿತ್ತಂದೂರು, ಹುಲ್ಲತ್ತಿ, ಲಿಂಗಾಪುರ, ಕಣಗಲಕೊಪ್ಪ, ಹಳಸವಾಳ, ಜಂಬುವಳ್ಳಿ, ಹಮ್ಮಕ್ಕಿ, ಸಿಂಧುವಾಡಿ, ತೂದೂರು. ಬೇಗುವಳ್ಳಿ, ತ್ಯಾನಂದೂರು, ಗುತ್ತಿಯಡೇಹಳ್ಳಿ, ಯಡೇಹಳ್ಳಿಪಾಲ್ ಗುಳುವ, ಶೇಡ್ಯಾರು, ಉಳ್ಳೂರು, ಕುಚ್ಚಲು, ಬೈಲುಬಡಗಿ, ಕಾವೇರಿ, ಶಿಂಗನಬಿದರೆ, ತಳಲೆ, ಕೀಗಡಿ, ಹೆಗಲತ್ತಿ, ಹಳಗ, ಕೂಳುಂಡೆ, ಮೇಲಿನಪಟರವಳ್ಳಿ, ಕೆಳವರಸೆ, ಬೊಮ್ಮನಹಳ್ಳಿ, ಬೆಜ್ಜವಳ್ಳಿ, ಹಿರೇತೋಟ, ಮಾಳೂರು, ಶೀಕ, ನಾಯದವಳ್ಳಿ, ಕುಡುವಳ್ಳಿ, ನಂಡಗದ್ದೆ, ಕೂಡಿಗೆ, ಕಸಗಾರು, ಹಾಲುಮಹಿಷಿ, ಮಹಿಷಿ, ದಬ್ಬಣಗ, ಕುಡುಮಲ್ಲಿಗೆ, ಭಕ್ಷಕಂಜಿಗುಡ್ಡ, ಬಿಳುವೆ, ಭಾರತೀಪುರ, ಓಡಲಮನೆ, ನೆಸರ, ಬಾಂಡ್ಯ, ಕುಕ್ಕೆ, ದಾನಸಾಲೆ, ಹೊಸಬೀಡು, ಬೆಟ್ಟಬಸರವಾನಿ, ತೋಟದ ಕೊಪ್ಪ, ನೇರಲಕೊಪ್ಪ.

ಮೇಗರವಳ್ಳಿ :

ತಲ್ಲೂರು, ಹೊಸೂರು, ಹೊನ್ನೇತಾಳು, ನಂಟೂರು, ಕುಂದಾ, ಚಂಗಾರು, ಶೀರೂರು, ಬಿದರಗೋಡು, ಬಾಳೇಹಳ್ಳಿ, ಕೂಳಿಗೆ, ದಾಸನಕೊಡಿಗೆ, ಹುರುಳಿ, ಶಿವಳ್ಳಿ, ಶುಂಠಿಹಕ್ಕಲು, ಬಗೋಡಿಗೆ, ಮಾರಡಿ, ಮೇಗರವಳ್ಳಿ, ಹನಸ, ಬಿಳುಮನೆ, ಹೊಸಹಳ್ಳಿ, ಲಕ್ಕುಂದ, ಕೊಳಗಿಬೈಲು, ಶೆಟ್ಟಿಗಳಕೊಪ್ಪ ಕೊಕ್ಕೋಡು, ಕೋಡು, ಮುಳುಬಾಗಿಲು, ಸುರುಳಿಬಾಳೇಬೈಲು, ಬಿಂತಳ, ಕೆಸ್ತೂರು, ನರಟೂರು, ಸರಳ, ಶಿರುಪತಿ, ಯೋಗಿನರಸಿಪುರ, ಗೇರುವಳ್ಳಿ, ಮುಕ್ತಿಹರಿಹರಪುರ, ಇಕ್ಕೇರಿ-ಬೇಳೂರು, ಹೊರಣಿ, ಅರಳಾಪುರ, ಯಡೇಹಳ್ಳಿ, ಯಡಗುಡ, ಕಣಬೂರು, ತೀರ್ಥಹಳ್ಳಿ (ಗ್ರಾ).

ಸಾಗರ ತಾಲ್ಲೂಕು  
ಆನಂದಪುರ ಕ್ಷೇತ್ರ :

ಆಚಾಪುರ, ಗಿಳಾಲಗುಂಡಿ, ಕೆರೆಹಿತ್ತಲು, ಲಕ್ಕವಳ್ಳಿ, ಖೈರಾ, ತಂಗಳವಾಡಿ, ಮಲಂದೂರು, ಆನಂದಪುರ, ಮುಂಬಾಳು, ತಾವರೆಹಳ್ಳಿ, ಗೌತಮಪುರ ಇನಾಂ, ಗೌಜ ಸ್ಯಾಪ್ತಿ (ಬೆ), ಗೌಜ ಸರ್ಕಾರಿ, ಬೈರಾಪುರ, ಕಣ್ಣೂರು ಇನಾಂ, ಕಣ್ಣೂರು ಸರ್ಕಾರಿ, ನರಸೀಪುರ, ದಣಂದೂರು, ಹಿರೇಹರಕ, ಹಿರೇಬಿಲಗುಂಜಿ, ಚಿಕ್ಕಬಿಲಗುಂಜಿ, ಕೆಳಗಿನಮನೆ, ನೀಚಡಿ, ಮಳ್ಳ ನಾರಗೋಡು, ಕೋಟೆಕೊಪ್ಪ, ಸಂಪಳ್ಳಿ, ಹೊಸೂರು, ಚನ್ನಶೆಟ್ಟಿಕೊಪ್ಪ, ಬ್ಯಾಡರಕೊಪ್ಪ, ಐಗಿನಬೈಲು, ಚಿಪ್ಪಳಿ, ನೇದರವಳ್ಳಿ, ಜಂಬೆಕೊಪ್ಪ, ಮಾದರಸನಕೊಪ್ಪ, ಹೊಸಗುಂದ, ಬಳ್ಳಿಬೈಲು, ತ್ಯಾಗರ್ತಿ, ತ್ಯಾಗರ್ತಿ ಸರ್ಕಾರಿ, ತ್ಯಾಗರ್ತಿ ಸೃಸ್ತಿ, ಕುಡಿಗೆರೆ, ನಾಡವಳ್ಳಿ, ಬೆಳಂದೂರು, ಯಡೇಹಳ್ಳಿ, ಯಕ್ಕೋಡಿ, ಇರುವಕ್ಕಿ, ಘಂಟಿನಕೊಪ್ಪ, ಸರಗುಂದ, ತುಮರಿಕೊಪ್ಪ ಅಡೂರು.

ಆವಿನಹಳ್ಳಿ ಕ್ಷೇತ್ರ :

ಆವಿನಹಳ್ಳಿ, ಚಿಕ್ಕಮತ್ತೂರು, ಮತ್ತಿಕೊಪ್ಪ, ಗೆಣಸಿನಕುಣಿ, ಕುರುವರಿ, ಗುಳೇಹಳ್ಳಿ, ಹುಣಾಲಮಡಿಕೆ, ಭೀಮನಕೋಣೆ, ಮತ್ತಿಕೊಪ್ಪ, ಕೆರೆಕೊಪ್ಪ ಹೆನಗೆರೆ, ಯಲಗಳಲೆ, ಶಡ್ತಿಕೆರೆ, ತೀರ್ಥ, ಹೆಗ್ಗೋಡು, ಮುಂಡಿಗೇಸರ, ಹೊನ್ನೇಸರ, ಹಿರೇಮನ, ಚನ್ನಿಗನತೋಟ, ಆತವಾಡಿ, ಬಿಲಗೋಡಿ, ಹೆಬ್ಬರಿಗೆ, ಹೈತರು, ಗೀಜಗ, ಹೆಗ್ಗಟ್ಟು, ಕಾವ್ಯಮನೆ, ಇಂಡುವಳ್ಳಿ, ಮಾವಿನಸರ, ಕಲ್ಮನೆ, ಉದ್ರಿ, ಬ್ರಾಹ್ಮಣ ಬೇದೂರು, ಹಳೇಇಕ್ಕೇರಿ, ಅರಳಿಕೊಪ್ಪ, ನೀರಕೋಡು (ಬೇ), ಕಂಬಳಿಕೊಪ್ಪ, ಕೊಪ್ಪಲಗದ್ದೆ, ಹೊಸೂರು, ಲಿಂಗದಹಳ್ಳಿ, ಕೋಳೂರು, ಕಣಿಕೆ, ಕಬ್ಬನಾಡಕೊಪ್ಪ, ಶೇಣಿಗ (ಮು), ಮತ್ತಿಗೆ (ಮು), ಬೇಸೂರು, ಸಾತಳಲು, ಗೋಡೆಕೊಪ್ಪ, ಗಿಣಿವಾರ, ಅಂಬಾರಗೋಡು, ಕಿಪ್ಪಡಿ, ಹಬ್ಬಸ, ಹೆಡತಿ, ಕಾಗರಸು, ಶೀತೂರು, ಅಣಗಲಕೊಪ್ಪ (ಮು), ಹಿರೇಭಾಸ್ಕರ (ಮು), ಕೆರೋಡಿ (ಮು), ಕುದರೂರು, ಹೊನಗಲು, ಬೊಬ್ಬಿಗೆ, ಕೊಡನವಳ್ಳಿ, ಸಂಕಣ್ಮಶಾನುಭೋಗ್ಯ, ಆಡಗಳಲೆ, ಮಳೂರು, ಹರಸಲಿಗೆ (ಮು), ಹೆಗ್ಗಸಾರು (ಮು), ಮರಾಠಿ, ಮಳೂರು, ತುಮರಿ, ಅರಬಳ್ಳಿ, ಬ್ರಾಹ್ಮಣ ಕಪ್ಪಿಗೆ, ನಾಡ ಕಪ್ಪಿಗೆ, ಕಿರುವಾಸೆ, ಮಡದೂರು (ಮು), ಹರದೂರು (ಮು), ವಳಗೆರೆ, ಕಳಸವಳ್ಳಿ, ಹೊಸಹಳ್ಳಿ, ಅವಡೆ, ಕಳೂರು, ಚದರವಳ್ಳಿ, ಚಿಮಲೆ, ಬರುವೆ, ಬ್ರಾಹ್ಮಣ ತಲಗೋಡು, ಹರಕೆರೆ, ತಲಗೋಡು, ಯಡಜಿಗಳೇಮನೆ, ಶೆಟ್ಟಿಸರ, ಬೆಂಕಟವಳ್ಳಿ, ನಾಡವದಳ್ಳಿ, ಮರಡವಳ್ಳಿ, ಕೆಸವಿನಮನೆ, ಹುಲ್ನೋಡು, ದೇವಾಸ, ನಿಟ್ಟೆ ಹಳೇತೋಟ, ನಾಡಮಳ್ಳ, ಬಾಳಿಗೆರೆ, ನಾಡಮಡುವು, ಯಲವ, ಬ್ರಾಹ್ಮಣ ಮಡವು, ಬ್ರಾಹ್ಮಣ ಮಳ್ಳ, ಇಲಕೋಡು, ಬ್ರಾಹ್ಮಣ ಗುಡಿಗೆರೆ, ಮಂಕಳಲೆ,

ಕೆಳದಿ ಕ್ಷೇತ್ರ :

ಬರೂರು, ಗುತ್ತನಹಳ್ಳಿ, ಜಂಬಾನಿ, ಮುಳ್ಳುಕೆರೆ, ತಪ್ಪಗೋಡು, ಲಾವಿಗೆರೆ, ಕೂರ್ಲಿಕೊಪ್ಪ, ಭೀಮನೇರಿ, ಮಂಕೋಡು (ಬೆ), ಸಂಗಳ, ಶಿರುವಾಳ, ಅಣಲೇಕೊಪ್ಪ, ಹಿರೇನೆಲ್ಲೂರು, ಶುಂಠಿಕೊಪ್ಪ, ಕೆಳದಿ, ಅದರಂತೆ, ಮಾಲೆ ಬೇಳೂರು, ಈಳಿ, ಸುಳಗೋಡು, ಮಾಸೂರು, ಚಿಕ್ಕನೆಲ್ಲೂರು, ನಾಡಕಲಸಿ ಜಂಬುಗಾರು, ಯಳವರಸಿ ಮರಸ, ಕರೋಡಿ, ಬಾಳಗೋಡು, ಪಡವಗೋಡು, ಮರೂರು, ಮಡಸೂರು, ಬಿಳಿಸಿರಿ, ಹಳವಗೋಡು, ಉಳ್ಳೂರು, ಬಾಳಗುಂಡಿ, ಬ್ರಾಹ್ಮಣ ಚಿತ್ರಟ್ಟೆ, ಹೋಟೆಲ್ ಸರ, ಪುರದಸರ, ಕಾಸ್ಟಾಡಿ, ಮಳಲಿ, ಹತ್ತೆಕೊಪ್ಪ, ನಾಡಮಂಚಾಲೆ, ಬನದಕೊಪ್ಪ ಹಾರೋಗೊಪ್ಪ, ಬಳಸಗೋಡು, ಶಿರಗುಪ್ಪೆ, ಬ್ರಾಹ್ಮಣ ಮಂಚಾಲೆ, ನಂದಿತಳ, ಕಾನುಮನೆ, ಹೊಂಗೋಡು.

ತಾಳಗುಪ್ಪ ಕ್ಷೇತ್ರ :

ಬಿದರೂರು, ಕರುಮನೆ, ಬ್ರಾಹ್ಮಣಇಲಕಳಲೆ, ನಾಡಇಲಕಳಲೆ (ಬೆ), ಮಂಡವಳ್ಳಿ, ಮುಪ್ಪಾನೆ, ಅರಳಗೋಡು, ಬಣುಮನೆ, ಬ್ರಾಹ್ಮಣಕೊಪ್ಪರಿಗೆ ಹಾಂಸೆ (ಮು), ಹಾನಗೆರೆ (ಮು), ಹಾರೋಗೊಪ್ಪ (ಮು), ಸುಳಗಳಲೆ (ಮು) ಹೆಬೈಲು (ಮು), ಮಳಲಿ (ಮು) ಹಬ್ಬರು (ಮು), ಅರವಡೆ ತಲಕಳಲೆ (ಬೆ), ಭಾನುಕುಳಿ, ಕಣಪಗಾರು, ಕಾನೂರು, ಉರಳಗಲ್ಲು, ನಾಗವಳ್ಳಿ, ನೆಲಹರಿ, ಕಟ್ಟಿನಕಾರು, ಕಾರಣಿ, ಚೆನ್ನಗೊಂಡ, ಗುಡಿಹಿತ್ತಲು, ಬಾಳಿಗ, ಕಾವ್ಯ, ಖಂಡಿಕಾ, ದೊಂಬೆ, ಹುಳೇಗಾರು, ಕುಗೆ, ನಾಡಹಳ್ಳಿ ಕೈ, ಸಸರವಳ್ಳಿ, ಅರಹದ, ಮರತ್ತೂರು, ಬಲೇಗಾರು, ಹುಣಸೂರು, ಕಿಬ್ಬಚ್ಚಲು, ಶಿರೂರು, ಹೊಸಹಳ್ಳಿ, ಶಿರುವಂತೆ, ಸುಂಕದೇವರಕೊಪ್ಪ, ಬರದವಳ್ಳಿ, ಹೊಸಕೊಪ್ಪ ಕೆಳಗಿನಗೋಳಗೋಡು, ಸೈದೂರು, ತಡೆಗಳಲೆ, ತಾಳಗುಪ್ಪ, ಬೆಳ್ಳ ಹಿರೇಮನೆ, ಹರವಳ, ಹೊನ್ನೇಮರಡು, ಇಡುವಾಣಿ, ಕಾನುತೋಟ, ತಲವಾಟ.

........

ತಾಲ್ಲೂಕುವಾರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು

ಸೊರಬ ತಾಲ್ಲೂಕು:

ಮೂಡಿ: ಮೂಡಿ, ದೊಡ್ಡಿಕೊಪ್ಪ,ಅಗಸನಹಳ್ಳಿ, ಮೂಗೂರು, ಹಿರೇಚೌಟ, ಹುಣಸವಳ್ಳಿ, ಗಿಣಿವಾಲ, ಹಿರೇಮಾಗಡಿ, ಯಲಿವಾಳ.

ಜಡೆ: ಶಕುನವಳ್ಳಿ, ಕೋಡಿಕೊಪ್ಪ, ತೆಲಗುಂದ, ಜಡೆ, ಬಂಕಸಾಣ, ಕಾತುವಳ್ಳಿ, ಹುಣಸೇಕೊಪ್ಪ, ಲಕ್ಕವಳ್ಳಿ, ಸಂಪಗೋಡು.

ತತ್ತೂರು: ತತ್ತೂರು, ಗುಡುಗಿನಕೊಪ್ಪ, ನೆಲ್ಲಿಕೊಪ್ಪ, ಉದ್ರಿ, ಯಲವಾಟ, ಚಿಕ್ಕಾವಲಿ, ಕುಪ್ಪಗಡ್ಡೆ, ತವನಂದಿ, ಸಾರೇಕೊಪ್ಪ, ಓಟೂರು.

ಚಂದ್ರಗುತ್ತಿ: ಹರೀಶಿ, ಚಿಕ್ಕಲಗೋಡು, ಹೊಸಬಾಳೆ, ಕಮರೂರು, ಚಂದ್ರಗುತ್ತಿ, ಹುಲ್ತಿಕೊಪ್ಪ, ದೊಡ್ಡೇರಿ, ಮೂಡಗೋಡು.

ಉಳವಿ: ಹೆಗ್ಗೋಡು, ಹಾಲಗಳಲೆ, ಉಳವಿ, ಬನದಕೊಪ್ಪ. ಕಾನಗೋಡು, ಶಿಗ್ಗಾ, ಅವಲಗೋಡು, ಗೇರುಕೊಪ್ಪ, ಸುತ್ತುಕೋಟೆ, ಮಾವಲಿ.

ಶಿಕಾರಿಪುರ ತಾಲ್ಲೂಕು:

ಈಸೂರು: ಗಾಮ, ಈಸೂರು, ಹಾರೋಗೊಪ್ಪ, ಅಂಜನಾಪುರ, ಕಲ್ಮನೆ, ಚುರ್ಚಿಗುಂಡಿ, ಮುಡಬಸಿದ್ದಾಪುರ.

ಹೊಸೂರು: ಹೊಸೂರು, ಹುಲುಗಿನಕೊಪ್ಪ, ಕಾಗಿನೆಲ್ಲಿ, ಜಕ್ಕಿನಕೊಪ್ಪ, ಬಗನಕಟ್ಟೆ, ಬೇಗೂರು, ತರಲಘಟ್ಟ, ದೂಪದಹಳ್ಳಿ.

ಕಪ್ಪನಹಳ್ಳಿ: ಕಪ್ಪನಹಳ್ಳಿ, ಕಾಳೇನಹಳ್ಳಿ, ಅಂಬಾರಗೊಪ್ಪ, ಅಮಟೆಕೊಪ್ಪ, ಉಡುಗಣಿ, ಹಿರೇಜಂಬೂರು, ಕುಸ್ಕೂರು, ಕೋಡಿಕೊಪ‍್ಪ.

ಸುಣ್ಣದಕೊಪ್ಪ: ಸುಣ್ಣದಕೊಪ್ಪ, ತಡಸನಹಳ್ಳಿ, ಹುಲುಗಿನಕೊಪ್ಪ, ಚಿಕ್ಕಜಂಬೂರು, ಕಡೇನಂದಿಹಳ್ಳಿ, ಬಿದರಕೊಪ್ಪ, ನಿಂಬೆಗೊಂದಿ.

ತೊಗರ್ಸಿ: ತಾಳಗುಂದ, ಬಳ್ಳಿಗಾವಿ, ಮಂಚಿಕೊಪ್ಪ, ತೊಗರ್ಸಿ, ಶಿಡ್ಡಿಹಳ್ಳಿ, ಚನ್ನಾಪುರ, ಕಣಸೋಗಿ, ಚಿಕ್ಕಮಾಗಡಿ.

ಭದ್ರಾವತಿ ತಾಲ್ಲೂಕು:

ಆನವೇರಿ: ಆನವೇರಿ, ಸೈದರಕಲ್ಲಹಳ್ಳಿ, ಗುಡುಮಘಟ್ಟ, ಮಂಗೋಟೆ, ಮೈದೊಳಲು, ಸನ್ಯಾಸಿಕೋಡಮಗ್ಗೆ, ಮಲ್ಲಾಪುರ.

ಅರೆಬಿಳಚಿ: ಯಡೇಹಳ್ಳಿ, ಅರಹತೊಳಲು, ದಾಸರಕಲ್ಲಹಳ್ಳಿ, ಮಾರಶೆಟ್ಟಿಹಳ್ಳಿ, ಅರೆಬಿಳಚಿ, ದಾನವಾಡಿ, ಅರದೊಟ್ಲು.

ಕೂಡ್ಲಿಗೆರೆ: ಕೂಡ್ಲಿಗೆರೆ, ಅತ್ತಿಗುಂದ, ಕಾಗೆಕೋಡಮಗ್ಗೆ, ನಾಗತಿಬೆಳಗಲು, ತಳ್ಳಿಕಟ್ಟೆ, ಅರಳಿಹಳ್ಳಿ, ಗುಡ್ಡದನೇರಲಕೆರೆ.

ಹಿರಿಯೂರು: ಅಂತರಗಂಗೆ, ದೊಡ್ಡೇರಿ, ಬಂಡಿಗುಡ್ಡ, ಮಾವಿನಕೆರೆ, ಕೆಂಚೇನಹಳ್ಳಿ, ಬಾರಂದೂರು, ಹಿರಿಯೂರು.

ಸಿಂಗನಮನೆ: ಕಲ್ಲಹಳ್ಳಿ, ಹಿರಿಯೂರು, ನವಿಲೆಬಸಾಪುರ, ಸಿಂಗನಮನೆ, ಕಂಬದಾಳು ಹೊಸೂರು, ದೊಣಬಘಟ್ಟ, ಗೋಣಿಬೀಡು.

ಶಿವಮೊಗ್ಗ ತಾಲ್ಲೂಕು:

ಗಾಜನೂರು: ಗಾಜನೂರು, ಕಡೇಕಲ್, ಕುಸ್ಕೂರು, ಅಗಸವಳ್ಳಿ, ಹೊಸಹಳ್ಳಿ, ಮತ್ತೂರು, ಉಂಬ್ಳೆಬೈಲು, ಕೊರ್ಲಹಳ್ಳಿ.

ಹಾರನಹಳ್ಳಿ: ಹಾರನಹಳ್ಳಿ, ಬಾಳೆಕೊಪ್ಪ, ಚಾಮೇನಹಳ್ಳಿ, ಭೈರನಕೊಪ್ಪ, ರಟ್ಟಿಹಳ್ಳಿ, ಮೈಸವಳ್ಳಿ, ಕುಂಚೇನಹಳ್ಳಿ, ದೇವಕಾತಿಕೊಪ್ಪ, ತ್ಯಾಜವಳ್ಳಿ.

ಹೊಳಲೂರು: ಹೊಳಲೂರು, ಹಾಡೋನಹಳ್ಳಿ, ಕೊಮ್ಮನಾಳು, ಹರಮಘಟ್ಟ, ಸುತ್ತಕೋಟೆ, ಮೇಲಿನಹನಸವಾಡಿ, ಕೂಡ್ಲಿ, ಪಿಳ್ಳಂಗೆರೆ.

ಹಸೂಡಿ: ಹಸೂಡಿ, ಹೊಳೆಬೆನವಳ್ಳಿ, ಬಿ. ಬೀರನಹಳ್ಳಿ, ಶೆಟ್ಟಿಹಳ್ಳಿ, ನಿದಿಗೆ, ಸೋಗಾನೆ, ಸಂತೆಕಡೂರು.

ಕುಂಸಿ: ಕುಂಸಿ, ಚೋರಡಿ, ವಡೇರಕೊಪ್ಪ, ಆಯನೂರು, ಮಂಡಘಟ್ಟ, ಸಿರಿಗೆರೆ, ಪುರದಾಳು, ತಮ್ಮಡಿಹಳ್ಳಿ.

ಸಾಗರ ತಾಲ್ಲೂಕು:

ಆನಂದಪುರ: ಆಚಾಪುರ, ಆನಂದಪುರಂ, ನರಸೀಪುರ, ನೀಚಡಿ, ಐಗಿನಬೈಲು, ಸಂಪಳ್ಳಿ, ಹೊಸಗುಂದ, ತ್ಯಾಗರ್ತಿ, ತುಮರಿಕೊಪ್ಪ.

ಆವಿನಹಳ್ಳಿ: ಆವಿನಹಳ್ಳಿ, ಭೀಮನಕೋಣೆ, ಹೆಗ್ಗೋಡು, ಹಿರೇಮನೆ, ಆಡಗಳಲೆ, ತುಮರಿ, ಕಳೂರು.

ಕೆಳದಿ: ಬರೂರು, ಭೀಮನೇರಿ, ಹಿರೇನಲ್ಲೂರು, ಜಂಬಗಾರು, ಹಳವರಸಿ, ಕೆಳದಿ, ಉಳ್ಳೂರು, ಶಿರಗುಪ್ಪೆ.

ತಾಳಗುಪ್ಪ: ಬಿದರೂರು, ಭಾನಕುಳಿ, ಚೆನ್ನಗೊಂಡ, ಬಾಳಿಗ, ಕಾನ್ಲೆ, ತಾಳಗುಪ್ಪ, ಹೊನ್ನೆಮರಡು, ತಲವಾಟ.

ಹೊಸನಗರ ತಾಲ್ಲೂಕು:

ಹೊಸನಗರ: ಎಂ. ಗುಡ್ಡೆಕೊಪ್ಪ, ಗೇರುಪುರ, ಮುಂಬಾರು, ಜೇನಿ, ಕಾನುಗೋಡು, ಕಚ್ಚಿಗೆಬೈಲು, ಹುಂಚ, ಕೋಡೂರು, ಮೂಗುಡ್ತಿ, ಅಮೃತ.

ನಗರ: ಸಾಲಗೇರಿ, ನಗರ, ಮಳಲಿ, ಮೇಲಿನಬೆಸಿಗೆ, ಸೊನಲೆ, ತ್ರಿಣಿವೆ, ಕರಿಮನೆ, ಹನಿಯಾ, ಖೈರಗುಂದ, ಉಳ್ತಿಗ, ಕಟ್ಟಿನಹೊಳೆ, ಅರಮನೆಕೊಪ್ಪ.

ರಿಪ್ಪನ್‌ಪೇಟೆ: ಕೆರೆಹಳ್ಳಿ, ರಿಪ್ಪನ್‌ಪೇಟೆ, ಗವಟೂರು, ಹಾರೋಹಿತ್ತಲು, ಹಾಲುಗುಡ್ಡಿ, ಹಿರೇಜೇನಿ, ಪುರಪ್ಪೆಮನೆ, ಅಮಚಿ, ಆಲಗೇರಿಮಂಡ್ರಿ, ಶುಂಠಿಕೊಪ್ಪ.

ತೀರ್ಥಹಳ್ಳಿ ತಾಲ್ಲೂಕು:

ಆರಗ: ಆರಗ, ಆರಳಸುರಳಿ, ಕವಲೇದುರ್ಗ, ಟೆಂಕಬೈಲು, ಹಾದಿಗಲ್ಲು, ಹೊಸಕೇರಿ, ಹುಂಚದಕಟ್ಟೆ, ಕೋಣಂದೂರು, ಕಾರೇಕೊಪ್ಪ.

ಕುಪ್ಪಳಿ: ಮೇಲಿನಕುರುವಳ್ಳಿ, ಹುಣಸವಳ್ಳಿ, ಬಸವಾನಿ, ಶೇಡ್ಗಾರು, ಮೃಗವಧೆ, ಕಾಸರವಳ್ಳಿ, ಗುಡ್ಡೆಕೊಪ್ಪ, ಚಕ್ಕೋಡಬೈಲು.

ಲಿಂಗಾಪುರ: ಕನ್ನಂಗಿ, ಸಾಲೆಕೊಪ್ಪ, ಹಣಗೆರೆ, ತ್ರಯಂಬಕಪುರ, ಗುತ್ತಿಯಡೇಹಳ್ಳಿ, ಹಾಲುಮಹಿಷಿ, ಕುಡುಮಲ್ಲಿಗೆ, ಭಾರತೀಪುರ.

ಮೇಗರಹಳ್ಳಿ: ತಲ್ಲೂರು, ಬಿದರಗೋಡು, ಆಗುಂಬೆ, ಮೇಗರವಳ್ಳಿ, ಮುಳುಬಾಗಿಲು, ಲಕ್ಕುಂದ, ಕೋಡ್ಲು, ಕಣಬೂರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು