ಅರ್ಜಿಯನ್ನೇ ಹಾಕದೇ ಯಾವುದೇ ಪ್ರಭಾವ ಬೀರದೇ ಪ್ರಶಸ್ತಿ ಬಂದಿದೆ. ಮಾಧ್ಯಮ ಪ್ರತಿನಿಧಿಯೊಬ್ಬರು ಕರೆ ಮಾಡಿ ಹೇಳಿದಾಗಲೇ ಅಪ್ಪನಿಗೆ ಪ್ರಶಸ್ತಿ ಬಂದಿರುವುದು ಗೊತ್ತಾಯಿತು. ಬಹಳ ಖುಷಿ ಆಗಿದೆ
ಡಾ.ವೇಣುಗೋಪಾಲ್ ಕೋಣಂದೂರು ಲಿಂಗಪ್ಪ ಅವರ ಪುತ್ರ
ಟಾಕಪ್ಪ ಕಣ್ಣೂರು
ದೀರ್ಘಕಾಲ ಜಾನಪದ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿರುವ ನನ್ನನ್ನು ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ