ಪಾಲಿಕೆಯಲ್ಲಿ ಡಾಟಾ ಎಂಟ್ರಿ ಆಪರೇಟರ್‌ಗಳ ಸಂಖ್ಯೆ ಕಡಿಮೆ ಇರುವುದೂ ವಿಳಂಬಕ್ಕೆ ಕಾರಣವಾಗಿದೆ. ಅಗತ್ಯ ಸಿಬ್ಬಂದಿಯ ನೇಮಿಸಲಿ.
ಮಧುಸೂಧನ ಶಿವಮೊಗ್ಗ ನಿವಾಸಿ
ಇ–ಆಸ್ತಿ ಮಾಡಲು ಅಧಿಕಾರಿಗಳಿಗೆ ಟಾರ್ಗೆಟ್ ಕೊಡಬೇಕಿತ್ತು. ಬದಲಿಗೆ ಜನರಿಗೆ ಗಡುವು ವಿಧಿಸಿರುವುದು ಸಲ್ಲ. ಇದರಿಂದ ಸಿಕ್ಕಾಪಟ್ಟೆ ವಿಳಂಬವಾಗುತ್ತಿದೆ. ತಾಂತ್ರಿಕ ಸಮಸ್ಯೆ ಹೇಳುತ್ತಾರೆ. ಅನಾವಶ್ಯಕವಾಗಿ ಸುತ್ತಾಡಬೇಕಿದೆ.
ಎಸ್.ಜಿ.ರಮೇಶ್ ಬಾಬು ಶಿವಮೊಗ್ಗ ಲ್ಯಾಂಡ್ ಡೆವಲಪರ್ ಅಸೋಸಿಯೇಶನ್ ಉಪಾಧ್ಯಕ್ಷ