ರಣಜಿ ಪಂದ್ಯದ ಹಿನ್ನೆಲೆಯಲ್ಲಿ ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದರು
ಶಿವಮೊಗ್ಗದ ನವುಲೆಯ ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯದ ಆವರಣದಲ್ಲಿನ ಕೃಷಿ ಯಾನದ ಸ್ಥಳದಲ್ಲಿ ವಿದ್ಯಾರ್ಥಿನಿಯರು ಉಯ್ಯಾಲೆ ಆಡಿ ಸಂಭ್ರಮಿಸಿದ್ದರು
ಶಿವಮೊಗ್ಗದಲ್ಲಿ ನಡೆದಿದ್ದ ಬಸವ ಸಂಸ್ಕೃತಿ ಅಭಿಯಾನದ ಮೆರವಣಿಗೆಯ ನೋಟ
ಭದ್ರಾ ಬಲದಂಡೆಯಿಂದ ನೀರು ಒಯ್ಯುವ ಕಾಮಗಾರಿ
ಭದ್ರಾ ಎಡದಂಡೆ ನಾಲೆಗೆ ಅಳವಡಿಸಿರುವ ಗೇಟ್
ಆರ್‌ಎಸ್‌ಎಸ್ ಪಥ ಸಂಚಲನದ ನೋಟ
ವರ್ಷದ ಅತಿಥಿ ಬಿಳಿ ಹುಲಿ ರುದ್ರ
ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಟ್ಟಾಗ ಜೋಗ ಜಲಪಾತದ ದೃಶ್ಯವೈಭವ